Home » Gold Loan : ಕಡಿಮೆ ಬಡ್ಡಿಗೆ ‘ಗೋಲ್ಡ್ ಲೋನ್’ ಕೊಡೋ 5 ಬ್ಯಾಂಕ್ ಗಳಿವು!!

Gold Loan : ಕಡಿಮೆ ಬಡ್ಡಿಗೆ ‘ಗೋಲ್ಡ್ ಲೋನ್’ ಕೊಡೋ 5 ಬ್ಯಾಂಕ್ ಗಳಿವು!!

0 comments

Gold Loan : ಕಷ್ಟದ ಸಂದರ್ಭದಲ್ಲಿ ಅನೇಕರು ಗೋಲ್ಡ್ ಲೋನ್ ಅನ್ನು ಪಡೆಯುತ್ತಾರೆ. ಅಂದರೆ ಬ್ಯಾಂಕ್ ನಲ್ಲಿ ತಮ್ಮ ಚಿನ್ನಾಭರಣಗಳನ್ನು ಇಟ್ಟು ಸಾಲವನ್ನು ಪಡೆಯುತ್ತಾರೆ. ನಂತರ ಹಣ ಹೊಂದಿಸಿ ಆ ಚಿನ್ನವನ್ನು ಬಿಡಿಸಿಕೊಳ್ಳುತ್ತಾರೆ. ಹಾಗಿದ್ರೆ ಕಡಿಮೆ ಬಡ್ಡಿಗೆ ಈ ಗೋಲ್ಡ್ ಕೊಡುವ ಬ್ಯಾಂಕುಗಳು ಯಾವುವು ಎಂದು ನೋಡೋಣ.

1) ಪಂಜಾಬ್ ನ್ಯಾಷನಲ್ ಬ್ಯಾಂಕ್ : ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಸ್ತುತ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ಕಡಿಮೆ ಬಡ್ಡಿದರವನ್ನು ನೀಡುತ್ತದೆ. ಈ ಬ್ಯಾಂಕ್ ಶೇಕಡಾ 8.35 ರ ಬಡ್ಡಿದರದಲ್ಲಿ ಚಿನ್ನದ ಸಾಲವನ್ನು ನೀಡುತ್ತಿದೆ. 1 ಲಕ್ಷ ರೂ. ಸಾಲಕ್ಕೆ ಮಾಸಿಕ ಕಂತು (ಇಎಂಐ) ರೂ. 8,715 ಆಗಿರುತ್ತದೆ.

2) ಇಂಡಿಯನ್ ಬ್ಯಾಂಕ್ & ಐಸಿಐಸಿಐ ಬ್ಯಾಂಕ್ : ಇಂಡಿಯನ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಎರಡೂ ಒಂದೇ ಬಡ್ಡಿದರವನ್ನು ನೀಡುತ್ತಿವೆ. ಈ ಬ್ಯಾಂಕುಗಳು ಶೇಕಡಾ 8.75 ರ ಬಡ್ಡಿದರದಲ್ಲಿ ಚಿನ್ನದ ಸಾಲವನ್ನು ನೀಡುತ್ತಿವೆ. 1 ಲಕ್ಷ ರೂ. ಸಾಲಕ್ಕೆ ಮಾಸಿಕ ಇಎಂಐ ರೂ. 8,734 ಆಗಿರುತ್ತದೆ.

3) ಕೆನರಾ ಬ್ಯಾಂಕ್ : ಕೆನರಾ ಬ್ಯಾಂಕ್ ಶೇಕಡಾ 8.95 ಬಡ್ಡಿದರದಲ್ಲಿ ಚಿನ್ನದ ಸಾಲವನ್ನು ನೀಡುತ್ತಿದೆ. ಒಂದು ವರ್ಷದ ಅವಧಿಯೊಂದಿಗೆ ರೂ. 1 ಲಕ್ಷ ಸಾಲಕ್ಕೆ, ಮಾಸಿಕ ಇಎಂಐ ರೂ. 8,743 ಆಗಿರುತ್ತದೆ.

4) ಕೋಟಕ್ ಮಹೀಂದ್ರಾ ಬ್ಯಾಂಕ್ : ಕೋಟಕ್ ಮಹೀಂದ್ರಾ ಬ್ಯಾಂಕ್ ಶೇಕಡಾ 9.00 ಬಡ್ಡಿದರದಲ್ಲಿ ಚಿನ್ನದ ಸಾಲವನ್ನು ನೀಡುತ್ತಿದೆ. ಮಾಸಿಕ ಇಎಂಐ ರೂ. 8,745 ಆಗಿರುತ್ತದೆ. ಎಚ್ಡಿಎಫ್ಸಿ ಬ್ಯಾಂಕ್ ಎಚ್ಡಿಎಫ್ಸಿ ಬ್ಯಾಂಕ್ ಒಂದು ವರ್ಷದ ಅವಧಿಯೊಂದಿಗೆ ಚಿನ್ನದ ಸಾಲಗಳಿಗೆ ಶೇ. 9.30 ರಷ್ಟು ಬಡ್ಡಿಯನ್ನು ವಿಧಿಸುತ್ತಿದೆ. ಇದಕ್ಕಾಗಿ ಮಾಸಿಕ ಇಎಂಐ ರೂ. 8,759 ಆಗಿರುತ್ತದೆ.

5) ಬ್ಯಾಂಕ್ ಆಫ್ ಇಂಡಿಯಾ & ಬ್ಯಾಂಕ್ ಆಫ್ ಬರೋಡಾ : ಬ್ಯಾಂಕ್ ಆಫ್ ಇಂಡಿಯಾ ಎರಡೂ ಶೇಕಡಾ 9.40 ರಷ್ಟು ಬಡ್ಡಿಯನ್ನು ನೀಡುತ್ತಿವೆ. ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಆಫ್ ಬರೋಡಾ ಮತ್ತು ಬ್ಯಾಂಕ್ ಆಫ್ ಇಂಡಿಯಾ ಎರಡೂ ಶೇಕಡಾ 9.40 ರ ಬಡ್ಡಿದರದಲ್ಲಿ ಚಿನ್ನದ ಸಾಲವನ್ನು ನೀಡುತ್ತಿವೆ. 1 ಲಕ್ಷ ರೂ. ಸಾಲಕ್ಕೆ ಮಾಸಿಕ ಇಎಂಐ 8,764 ರೂ.

You may also like