Home » SBI Alert: ಎಸ್‌ಬಿಐ ಗ್ರಾಹಕರಿಗೊಂದು ಸುವರ್ಣಾವಕಾಶ! ಕ್ಯಾಂಪೆನ್‌ 3.0 ಬಗ್ಗೆ ನಿಮಗೆ ಗೊತ್ತಾ? ಇವೆಲ್ಲ ನಿಮಗಾಗಿ, ಉಪಯೋಗ ಪಡೆದುಕೊಳ್ಳಿ!!!

SBI Alert: ಎಸ್‌ಬಿಐ ಗ್ರಾಹಕರಿಗೊಂದು ಸುವರ್ಣಾವಕಾಶ! ಕ್ಯಾಂಪೆನ್‌ 3.0 ಬಗ್ಗೆ ನಿಮಗೆ ಗೊತ್ತಾ? ಇವೆಲ್ಲ ನಿಮಗಾಗಿ, ಉಪಯೋಗ ಪಡೆದುಕೊಳ್ಳಿ!!!

by Mallika
2 comments
SBI compaign 3.0

SBI compaign 3.0: SBI ತನ್ನ ಗ್ರಾಹಕರಿಗಾಗಿ ವಿಶೇಷ ಅಭಿಯಾನವನ್ನು ನಡೆಸುತ್ತಿದೆ. ಇದರ ಮೂಲಕ ನೀವು ನಿಮ್ಮ ಬಾಕಿ ಕೆಲಸಗಳನ್ನು ಸುಲಭವಾಗಿ ಅತಿ ಶೀಘ್ರದಲ್ಲಿ ಪೂರ್ಣಗೊಳಿಸಬಹುದು. ದೇಶದ ಪ್ರಮುಖ ಸರಕಾರಿ ಬ್ಯಾಂಕ್‌ ತನ್ನ ವಿಶೇಷ ಅಭಿಯಾನ 3.0 ಅಭಿಯಾನವನ್ನು (SBI compaign 3.0)ಪ್ರಾರಂಭ ಮಾಡಿದೆ. ಇದರಲ್ಲಿ ಅಕ್ಟೋಬರ್‌ 2 ರಿಂದ ಅಕ್ಟೋಬರ್‌ 31 ರವರೆಗೆ ನಿಮ್ಮ ಮಹತ್ವದ ಕೆಲಸ ಮಾಡಬಹುದು ಎಂದು ಬ್ಯಾಂಕ್‌ ಹೇಳಿದೆ.

1. ನಾಮನಿರ್ದೇಶನ ನೋಂದಣಿ
2. ಲಾಕರ್ ಒಪ್ಪಂದ
3. ನಿಷ್ಕ್ರಿಯ ಖಾತೆ
4. ಪಿಂಚಣಿ ಸೌಲಭ್ಯಗಳು

ಇವುಗಳ ಸೌಲಭ್ಯವನ್ನು ಗ್ರಾಹಕರು ಪಡೆದುಕೊಳ್ಳಬಹುದು ಎಂದು ಎಸ್‌ಬಿಐ ಹೇಳಿದೆ.

ಇದನ್ನೂ ಓದಿ: ಇವನೆಂಥ ಪತಿ? ಅಣ್ಣ-ತಂಗಿ ಮಧ್ಯೆ ಅನೈತಿಕ ಸಂಬಂಧದ ಶಂಕೆ- ಗಂಡನಿಂದ ಘೋರ ಕೃತ್ಯ!!!

You may also like

Leave a Comment