Home » Gold Hallmarking: ಹಳೆಯ ಚಿನ್ನಕ್ಕೆ ಹಾಲ್‌ಮಾರ್ಕಿಂಗ್‌ ಇನ್ನು ಮುಂದೆ ಕಡ್ಡಾಯ!! ಇದನ್ನು ಮಾಡಲು ಎಷ್ಟು ಖರ್ಚಾಗುತ್ತೆ?

Gold Hallmarking: ಹಳೆಯ ಚಿನ್ನಕ್ಕೆ ಹಾಲ್‌ಮಾರ್ಕಿಂಗ್‌ ಇನ್ನು ಮುಂದೆ ಕಡ್ಡಾಯ!! ಇದನ್ನು ಮಾಡಲು ಎಷ್ಟು ಖರ್ಚಾಗುತ್ತೆ?

by Mallika
0 comments

Gold Hallmarking Charges: ಚಿನ್ನ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರೂ ಇಷ್ಟಪಡುತ್ತಾರೆ. ಇದರ ಕುರಿತು ಸರಕಾರವು ಒಂದು ನಿಯಮವನ್ನು ಕಡ್ಡಾಯಗೊಳಿಸಿದೆ. ಅದೇನಂದರೆ ಜುಲೈ 1ರಿಂದ 2023 ರಿಂದ ಚಿನ್ನದ ಆಭರಣಗಳಿಗೆ ಹಾಲ್‌ಮಾರ್ಕ್‌ ಅನ್ನು ಕಡ್ಡಾಯಗೊಳಿಸಿದೆ. ಒಮ್ಮೆ ಹಾಲ್‌ಮಾರ್ಕಿಂಗ್‌ ಮಾಡಿದರೆ ಅದು ಜೀವನಪೂರ್ತಿ ನಿಮಗೆ ಮಾನ್ಯವಾಗಿರುತ್ತದೆ. ಸರಕಾರುವು 2023 ಸೆ.8 ರಿಂದ ಚಿನ್ನದ ಆಭರಣಗಳಲ್ಲಿ ಮೂರನೇ ಹಂತದ ಹಾಲ್‌ಮಾರ್ಕಿಂಗ್‌ ಬಗ್ಗೆ ಈ ನಿಯಮ ಜಾರಿಗೆ ತಂದಿದ್ದು, ಇಲ್ಲಿ ನಾವು ಹಾಲ್‌ಮಾರ್ಕ್‌ ಎಂದರೇನು? ಇದು ಕಡ್ಡಾಯ ಮಾಡಿರುವುದೇಕೇ? ಇದರ ಎಲ್ಲಾ ಮಾಹಿತಿ ಇಲ್ಲಿ ನೀಡಲಾಗಿದೆ.

ಸರಕಾರಿ ಹಾಲ್‌ಮಾರ್ಕ್‌ನ್ನು ಕಡ್ಡಾಯಗೊಳಿಸಿದೆ. ಚಿನ್ನ ಖರೀದಿ ಮಾಡುವಾಗ ಹಾಲ್ಮಾರ್ಕ್‌ ವಿಶಿಷ್ಟ ಗುರುತಿನ (HUID) ಸಂಖ್ಯೆ ಬೇಕು. ಇದು ಚಿನ್ನದ ಶುದ್ಧತೆಯನ್ನು ನಿರೂಪಿಸುತ್ತದೆ. ಆರು ಅಂಕಿಗಳ ವಿಶಿಷ್ಟ ಗುರುತಿನ ಅಂಕಿಗಳ ಸಹಾಯದಿಂದ ಬಿಐಎಸ್‌ ಕೇರ್‌ ಆಪ್‌ ಮೂಲಕ ಆನ್‌ಲೈನ್‌ನಲ್ಲಿ ಚಿನ್ನದ ಶುದ್ಧತೆಯನ್ನು ಪರಿಶೀಲನೆ ಮಾಡಬಹುದು.

BIS ( ಬ್ಯುರೋ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್ಸ್‌) ಪ್ರಕಾರ, ಚಿನ್ನದ ಆಭರಣದಲ್ಲಿ ಹಾಲ್‌ಮಾರ್ಕಿಂಗ್‌ ಶುಲ್ಕ 35 ರೂ. ನಿಂದ 45ರೂ. ಗೆ ಏರಿಕೆ ಮಾಡಿದೆ. ಬೆಳ್ಳಿ ಆಭರಣದ ಹಾಲ್‌ಮಾರ್ಕಿಂಗ್‌ ಬೆಲೆ 25 ರೂ. 35ರೂ ಗೆ ಏರಿಸಲಾಗಿದೆ. ಸೇವಾಶುಲ್ಕ ಚಿನ್ನಕ್ಕೆ 200ರೂ, ಬೆಳ್ಳಿ ಗೆ 150ರೂ. ವಿಧಿಸಲಾಗುತ್ತದೆ.

You may also like

Leave a Comment