Home » NPS: ಬೆಳ್ಳಂಬೆಳಗ್ಗೆಯೇ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ- ಈ ದಿನವೇ ರದ್ದಾಗಲಿದೆ NPS !! ಸರ್ಕಾರದ ಹೊಸ ಘೋಷಣೆ

NPS: ಬೆಳ್ಳಂಬೆಳಗ್ಗೆಯೇ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ- ಈ ದಿನವೇ ರದ್ದಾಗಲಿದೆ NPS !! ಸರ್ಕಾರದ ಹೊಸ ಘೋಷಣೆ

1 comment
NPS

NPS: ರಾಜ್ಯ ಸರ್ಕಾರ (Congress Government)ಹಳೆಯ ಪಿಂಚಣಿ ಜಾರಿಯ (OPS)ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ(Good News For State Government Employees)ಶುಭ ಸುದ್ದಿ ನೀಡಲು ಅಣಿಯಾಗಿದೆ. ಡಿಸೆಂಬರ್ ನಲ್ಲಿ ಎನ್ ಪಿಎಸ್ ರದ್ದು (NPS)ಮಾಡುವ ಕುರಿತು ಘೋಷಣೆ ಮಾಡಲಿದೆ ಎನ್ನಲಾಗಿದೆ.

ರಾಜ್ಯ ಸರ್ಕಾರಿ ನೌಕರರು ಬಹುದಿನಗಳಿಂದ ಎನ್ ಪಿಎಸ್ ರದ್ದು (NPS Cancellation)ಮಾಡಲು ಬೇಡಿಕೆಯಿಡುತ್ತಿದ್ದು, ಸದ್ಯ , ರಾಜ್ಯ ಸರ್ಕಾರ ಈ ಕುರಿತು ಗಂಭೀರವಾಗಿ ಪರಿಗಣಿಸಿದ್ದು,ಡಿಸೆಂಬರ್ ನಲ್ಲಿ ಈ ಬಗ್ಗೆ ಮಹತ್ವದ ಘೋಷಣೆ ಮಾಡುವ ಸಂಭವವಿದೆ.ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎನ್ ಪಿಎಸ್ ರದ್ದತಿ ಮಾಡುವ ಭರವಸೆ ನೀಡಿತ್ತು. ಎನ್ ಪಿಎಸ್ ನೌಕರರ ಸಮಾವೇಶ ಡಿಸೆಂಬರ್ ನಲ್ಲಿ ನಡೆಯಲಿದ್ದು, ಆ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ನವರಿಗೆ ಆಹ್ವಾನ ನೀಡಲು ನೌಕರರು ಯೋಜನೆ ಹಾಕಿಕೊಂಡಿದ್ದಾರೆ. ಈ ಸಮಾವೇಶದಲ್ಲಿ ಎನ್ ಪಿಎಸ್ ರದ್ದತಿ ಕುರಿತು ಸರ್ಕಾರ ಮಹತ್ವದ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: Belthangady: ಆಂಬುಲೆನ್ಸ್‌ನಲ್ಲಿ ಜಾಲಿ ಟ್ರಿಪ್ ! ಪೊಲೀಸರಿಂದ ತಪಾಸಣೆ, ದಂಡ ವಸೂಲಿ

You may also like

Leave a Comment