Home » SBI ಗ್ರಾಹಕರೇ ನಿಮಗೊಂದು ಸಿಹಿಸುದ್ದಿ: ‘YONO’ ಮೊಬೈಲ್ ಅಪ್ಲಿಕೇಶನ್ ನವೀಕರಿಸುವ ಪ್ಲಾನ್ ಪ್ರಕಟನೆ

SBI ಗ್ರಾಹಕರೇ ನಿಮಗೊಂದು ಸಿಹಿಸುದ್ದಿ: ‘YONO’ ಮೊಬೈಲ್ ಅಪ್ಲಿಕೇಶನ್ ನವೀಕರಿಸುವ ಪ್ಲಾನ್ ಪ್ರಕಟನೆ

0 comments

ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಮೊಬೈಲ್ ಅಪ್ಲಿಕೇಶನ್ – ಯೋನೋವನ್ನು ( YONO) ಯೋಜನೆಯನ್ನು ನವೀಕರಿಸುವ ಬಗ್ಗೆ ಪ್ರಕಟಿಸಿದೆ.

ದೇಶದ ಸರಕಾರಿ ಸ್ವಾಮ್ಯದ‌ ಅತಿ ದೊಡ್ಡ ಬ್ಯಾಂಕ್ ‘ ಓನ್ಲಿ ಯೇನೋ’ ಎಂಬ ಹೊಸ ಹೆಸರಿನ ಅಡಿಯಲ್ಲಿ ಅಪ್ಲಿಕೇಶನ್ ನವೀಕರಿಸುವುದಾಗಿ ತಿಳಿಸಿದೆ.

ಇದೊಂದು ಅತ್ಯಂತ ಜನಪ್ರಿಯ ಬ್ಯಾಂಕಿಂಗ್ ಅಪ್ಲಿಕೇಶನ್ ನಲ್ಲಿ ಒಂದಾಗಿದ್ದು, 54 ಮಿಲಿಯನ್ ಗಿಂತಲೂ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ.

YONO ಹೆಸರಿನ ಅಪ್ಲಿಕೇಶನ್ ನನ್ನು 2017 ರಲ್ಲಿ ಪ್ರಾರಂಭಿಸಲಾಗಿದೆ. ಇದು ಗ್ರಾಹಕರ ಅನುಭವ ಮತ್ತು ಬಳಕೆಯ ಸರಳತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

12-18 ತಿಂಗಳುಗಳಲ್ಲಿ ಎಸ್ ಬಿಐ ಬ್ಯಾಂಕಿಂಗ್ ಪ್ಲಾಟ್ ಫಾರ್ಮ್ ನ ನವೀಕರಣವನ್ನು ಕಾರ್ಯಗತಗೊಳಿಸಲು ನಿರ್ಧರಿಸಿದೆ.

You may also like

Leave a Comment