Home » Jio Recharge Plans: ಅತೀ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಇಲ್ಲಿದೆ! ಅಮೆಜಾನ್ ಇನ್ನಿತರ ಹಲವು ಅಪ್ಲಿಕೇಶನ್ ಫ್ರೀ ಫ್ರೀ ಫ್ರೀ!

Jio Recharge Plans: ಅತೀ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಇಲ್ಲಿದೆ! ಅಮೆಜಾನ್ ಇನ್ನಿತರ ಹಲವು ಅಪ್ಲಿಕೇಶನ್ ಫ್ರೀ ಫ್ರೀ ಫ್ರೀ!

0 comments
Jio Recharge Plans

Jio Recharge Plans: ಜಿಯೋ (jio )ದೇಶದ ಅತಿದೊಡ್ಡ ಟೆಲಿಕಾಂ (telecom)ಕಂಪೆನಿಯಾಗಿ ಹೊರಹೊಮ್ಮಿದ್ದು, ಸದ್ಯ ಜಿಯೋ ಮುಂದಿನ ದಿನಗಳಲ್ಲಿ ದೇಶವನ್ನು ಡಿಜಿಟಲೈಸ್​ ಮಾಡುವಲ್ಲಿ ಪ್ರಯತ್ನ ಮಾಡುತ್ತಿದೆ. ಇದರ ಜೊತೆಗೆ ತನ್ನ ಟಲಿಕಾಂನಲ್ಲಿ ಹಲವಾರು ಗ್ರಾಹಕರನ್ನು ಹೊಂದಿದ್ದು, ಗ್ರಾಹಕರಿಗಾಗಿ ಹಲವಾರು ಆಫರ್ಸ್​ಗಳನ್ನು ಸಹ ನೀಡುತ್ತದೆ. ಹೌದು, JIO ಸಂಸ್ಥೆ ಲೇಟೆಸ್ಟ್ ಆಗಿ ಲಾಂಚ್ ಮಾಡಿರುವಂತಹ ವಾರ್ಷಿಕ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

UP: ಸೋಲಿನ ಹೊಣೆ ಹೊತ್ತು ಯುಪಿ ಬಿಜೆಪಿ ರಾಜ್ಯಾಧ್ಯಕ್ಷ ರಾಜಿನಾಮೆ !!

ರಿಲಯನ್ಸ್ ಸಂಸ್ಥೆ ಒಡೆತನದಲ್ಲಿರುವ ಜಿಯೋ ಸಂಸ್ಥೆ ಪ್ರತಿ ಬಾರಿ JIO ತನ್ನ ರಿಚಾರ್ಜ್ ಪ್ಲಾನ್ ಗಳ (Jio Recharge Plans) ಫೋರ್ಟ್ ಪೋಲಿಯೋ ಅನ್ನು ಹೆಚ್ಚು ಗೊಳಿಸುವಂತಹ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಪ್ರಸ್ತುತ ಕಡಿಮೆ ಬೆಲೆಯಲ್ಲಿ ದೀರ್ಘಕಾಲದ ರಿಚಾರ್ಜ್ ಪ್ಲಾನ್ ಅನ್ನು ಹುಡುಕುತ್ತಿರುವಂತಹ ಜಿಯೋ ಗ್ರಾಹಕರಾದ ನಿಮಗೆ JIO ಸಂಸ್ಥೆ ಇದೀಗ ಒಂದು ವರ್ಷ ಅಂದರೆ 365 ದಿನಗಳ ವ್ಯಾಲಿಡಿಟಿ ನೀಡುವ 3227 ರೂಪಾಯಿಗಳ ರಿಚಾರ್ಜ್ ಪ್ಲಾನ್ ಬಗ್ಗೆ ಪರಿಚಯಿಸುತ್ತಿದೆ.

ಹೀಗಾಗಿ ಒಮ್ಮೆ 3227 ರೂಪಾಯಿ ರಿಚಾರ್ಜ್ ಮಾಡಿದರೆ ಸಾಕು ನೀವು ಒಂದು ವರ್ಷಗಳ ಕಾಲ ಬೇರೆ ಹಣವನ್ನು ರಿಚಾರ್ಜ್ ಗಾಗಿ ಖರ್ಚು ಮಾಡಬೇಕಾದ ಯಾವುದೇ ಅಗತ್ಯ ಇರುವುದಿಲ್ಲ. ಇದರಲ್ಲಿ ಪ್ರತಿದಿನ ನಿಮಗೆ ಎರಡು ಜಿಬಿ ಇಂಟರ್ನೆಟ್ ಡೇಟಾ ಸಿಗುತ್ತದೆ. ಒಟ್ಟು ವಾರ್ಷಿಕವಾಗಿ ನೀವು ಈ ರಿಚಾರ್ಜ್ ಪ್ಲಾನ್ ನಲ್ಲಿ 730 GB ಇಂಟರ್ನೆಟ್ ಡೇಟಾ ಅನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಪ್ರತಿದಿನ ಉಚಿತ ನೂರು ಎಸ್ ಎಂ ಎಸ್ ಜೊತೆಗೆ ಅನ್ ಲಿಮಿಟೆಡ್ 5G ಇಂಟರ್ನೆಟ್ ಸೇವೆಯನ್ನು ನೀವು ಈ ರಿಚಾರ್ಜ್ ಪ್ಲಾನ್ ಜೊತೆಗೆ ಪಡೆದುಕೊಳ್ಳಬಹುದಾಗಿದೆ.

ಇನ್ನು ನೀವು ಒಂದು ವರ್ಷದ ಅಮೆಜಾನ್ ಚಂದದಾರಿಕೆಯನ್ನು ಕೂಡ ಉಚಿತವಾಗಿ ಪಡೆದುಕೊಳ್ಳಬಹುದು. ಇದರೊಂದಿಗೆ ಜಿಯೋ ಸಿನಿಮಾ ಜಿಯೋ ಟಿವಿಗಳಂತಹ ಜಿಯೋ ಅಪ್ಲಿಕೇಶನ್ ಗಳ ಉಚಿತ ಚಂದಾದಾರರಿಕೆ ಕೂಡ ನಿಮಗೆ ಸಿಗಲಿದೆ.

‘ನನಗೆ ಆ ಟೈಪಲ್ಲಿ ಮಸಾಜ್ ಮಾಡಿಸ್ಕೋಬೇಕು’; ನಟಿ ಅನುಪಮಾ ಹೇಳಿಕೆ !!

You may also like

Leave a Comment