ಬೆಂಗಳೂರು : ಕೇರಳದ ಪಟ್ಟನಂತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೆಯಲ್ಲಿರುವ ಅಯ್ಯಪ್ಪ ದೇವಾಲಯದ ಬಾಗಿಲನ್ನು ವಾರ್ಷಿಕ ಮಂಡಲಂ ಮಕರವಿಳಕ್ಕು ಉತ್ಸವಗಳಿಗಾಗಿ ಭಕ್ತರ ದರ್ಶನಕ್ಕೆ ನವೆಂಬರ್ 17ರಂದು ತೆರೆಯಲಾಗಿದೆ. ಎರಡು ತಿಂಗಳುಗಳ ಕಾಲ ನಡೆಯುವ ಭಕ್ತರ ವಾರ್ಷಿಕ ತೀರ್ಥಯಾತ್ರೆ ಆರಂಭವಾಗಿದೆ. ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ …
ಕಾಸರಗೋಡು
-
ಕರಾವಳಿಯ ಗಡಿ ಭಾಗದಲ್ಲಿ ಕಾಣಿಸಿಕೊಳ್ಳುತ್ತಿರುವ ಕೆಂಗಣ್ಣು ಸಮಸ್ಯೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪಂಚಾಯತ್ ಅಧಿಕಾರಿಗಳು ಮುಂದಾಗಿದ್ದಾರೆ.ಕಾಸರಗೋಡು ಅಲ್ಲದೆ,ಕರ್ನಾಟಕಕ್ಕೆ ಹೊಂದಿಕೊಂಡಿರುವ ಗಡಿ ಪಂಚಾಯತ್‌ಗಳಾದ ಮಂಜೇಶ್ವರ, ಮೀಂಜ, ವರ್ಕಾಡಿಗಳಲ್ಲಿ ಕೆಂಗಣ್ಣು ರೋಗ ಹರಡುತ್ತಿರುವ ಭೀತಿ ಯಿಂದಾಗಿ ಜನರು ಮುನ್ನೆಚ್ಚರಿಕೆ ವಹಿಸುವಂತೆ ಪಂಚಾಯತ್ ಅಧಿಕಾರಿಗಳು ಕರೆ ನೀಡಿದ್ದಾರೆ. …
-
ಕಾಡಲ್ಲೊಂದು ಸೊಪ್ಪು ಸಿಕ್ತದೆ..ಅದನ್ನು ಹಾಕಿದರೆ ಕೂದಲು ಬರುತ್ತದೆ ಎಂಬುದು ಕಾಂತಾರ ಸಿನಿಮಾದಿಂದ ಹುಟ್ಟಿಕೊಂಡ ಹೊಸ ಜೋಕ್..ಆದರೆ ಕೂದಲು ಉದುರುವ ಸಮಸ್ಯೆಯಿಂದ ರೋಸಿ ಹೋದವರು ಅನೇಕರು. ಆದರೆ ಇಲ್ಲೊಬ್ಬ ಯುವಕ ಕೂದಲು ಉದುರುವ ಸಮಸ್ಯೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಈ …
-
latestNationalಕಾಸರಗೋಡು
ಹಿಜಾಬ್ ಪರ ಹೋರಾಟದ ಬೆನ್ನಲ್ಲೇ ಗಡಿನಾಡಿನಲ್ಲಿ ಹಿಜಾಬ್ ಗೆ ಬೆಂಕಿ!? ಮುಸ್ಲಿಂ ಮಹಿಳೆಯರಿಂದಲೇ ನಡೆಯಿತು ಉಗ್ರ ಪ್ರತಿಭಟನೆ!?
ಕಾಲೇಜುಗಳಲ್ಲಿ ಹಿಜಾಬ್ ಧಾರಣೆ ವಿಚಾರದಲ್ಲಿ ನಡೆದಿದ್ದ ಹೋರಾಟ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಹಿಜಾಬ್ ಬೇಕು ಎಂದು ಮುಸ್ಲಿಂ ಸಮುದಾಯ ಪಟ್ಟು ಹಿಡಿಯುತ್ತಿರುವ ಬೆನ್ನಲ್ಲೇ ಮುಸ್ಲಿಂ ಮಹಿಳೆಯರು ಸೇರಿಕೊಂಡು ಹಿಜಾಬ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ ದೇಶದಲ್ಲೇ ಮೊದಲ ಘಟನೆಯೊಂದು ಕೇರಳದಿಂದ ವರದಿಯಾಗಿದೆ. …
-
InterestinglatestNewsಕಾಸರಗೋಡು
ವಿಚಿತ್ರ ಮನುಷ್ಯ ಬಾವಲಿಯ ಹುಚ್ಚಾಟ!! ಹಲವು ಗಂಟೆಗಳ ಕಾರ್ಯಾಚರಣೆ-ಜೀವಂತ ಸೆರೆ ಹಿಡಿದು ನಿಟ್ಟುಸಿರು ಬಿಟ್ಟ ಇಲಾಖೆ!!
ಕಾಸರಗೋಡು:ವಿಚಿತ್ರ ಮನುಷ್ಯ ಬಾವಲಿಯ ಹುಚ್ಚಾಟಕ್ಕೆ ಲೈನ್ ಮ್ಯಾನ್ ಗಳ ಸಹಿತ ಪೊಲೀಸರು ಹಾಗೂ ಸ್ಥಳೀಯರು ಸುಸ್ತಾಗಿದ್ದು,ಕೆಲ ಗಂಟೆಗಳ ಕಾರ್ಯಾಚರಣೆಯ ಬಳಿಕ ಜೀವಂತ ಸೆರೆ ಹಿಡಿದು ಬದುಕಿಸಿದ ಘಟನೆಯೊಂದು ಕಾಸರಗೋಡು ಜಿಲ್ಲೆಯ ಮಾವುಂಗಲ್ ಎಂಬಲ್ಲಿಂದ ವರದಿಯಾಗಿದೆ. ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡಿದ್ದ ಮಾನಸಿಕ ಅಸ್ವಸ್ಥನೊಬ್ಬ …
-
ಕೇರಳದ ಕೋಝಿಕ್ಕೋಡ್ ಪೆರಂಬ್ರಾದ ಪಾಲೇರಿಯಲ್ಲಿರುವ ಬಿಜೆಪಿ ಕಾರ್ಯಕರ್ತನ ಮನೆಯ ಮೇಲೆ ಬಾಂಬ್ ಎಸೆಯಲಾಗಿದೆ. ಆದಿತ್ಯವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಬಾಂಬ್ ದಾಳಿಕೋರರನ್ನು ಗುರುತಿಸಲಾಗಿಲ್ಲ. ಈ ಪ್ರದೇಶದಲ್ಲಿ ಸಿಪಿಎಂ ಮತ್ತು ಬಿಜೆಪಿ ನಡುವೆ ಉದ್ವಿಗ್ನತೆ …
-
latestNewsಕಾಸರಗೋಡು
ದಿಢೀರನೆ ಶ್ರೀಮಂತರಾಗಲು ಇಬ್ಬರು ಮಹಿಳೆಯರನ್ನು ನರಬಲಿ ನೀಡಿದ ಪ್ರಕರಣ : ದಂಪತಿ ಸಹಿತ ಮೂವರ ಬಂಧನ
ಶ್ರೀಮಂತಿಕೆಯ ಅಮಲು ಹಿಡಿದ ದಂಪತಿಗಳು ಮಾಟ ಮಂತ್ರ ಹಾಗೂ ನರಬಲಿಯ ಹಾದಿ ಹಿಡಿದು ಇಬ್ಬರು ಮಹಿಳೆಯರನ್ನು ಕೊಲೆ ಮಾಡಿರುವ ಘಟನೆಯೊಂದು ಬಹಿರಂಗಗೊಂಡಿದೆ. ಇಬ್ಬರು ಮಹಿಳೆಯರು ಕೇರಳದಲ್ಲಿ ನಾಪತ್ತೆಯಾಗಿದ್ದರು.ಅವರನ್ನು ಹುಡುಕಾಟದಲ್ಲಿ ತೊಡಗಿದ್ದ ಪೊಲೀಸರಿಗೆ ಈ ಕೊಲೆ ಮಾಡಿ ಹೂತಿಟ್ಟಿರುವ ಹಾಗೂ ಭೀಕರ ಮಾಟಮಂತ್ರ …
-
latestNationalNewsಕಾಸರಗೋಡು
ಬುರ್ಖಾ ಧರಿಸಿ ಅರ್ಚಕನ ಓಡಾಟ | ರಿಕ್ಷಾ ಚಾಲಕರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ | ಬುರ್ಖಾ ಧರಿಸಿ ಓಡಾಡಲು ಈತ ನೀಡಿದ ಕಾರಣ ಕೇಳಿ ಪೊಲೀಸರೇ ಶಾಕ್!!!
by Mallikaby Mallikaವ್ಯಕ್ತಿಯೋರ್ವ ಬುರ್ಖಾ ಧರಿಸಿ ಓಡಾಡುತ್ತಿದ್ದಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದ ಘಟನೆಯೊಂದು ನಡೆದಿದೆ. ಈ ಘಟನೆ ಕೇರಳದ ಕೋಯಿಕ್ಕೋಡ್ ನಲ್ಲಿ ನಡೆದಿದೆ. ಇಲ್ಲಿಗೆ ಸಮೀಪದ ಕೊಯಿಲಾಂಡಿಯಲ್ಲಿ ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ದೇವಸ್ಥಾನದ ಅರ್ಚಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಕ್ಟೋಬರ್ 7 ರಂದು …
-
latestNewsಕಾಸರಗೋಡು
ವಾಹನ ಚಾಲಕರೇ ಗಮನಿಸಿ | ಅತಿ ವೇಗದ ವಾಹನ ಚಾಲನೆಗೆ ಹೈಕೋರ್ಟ್ ನಿಂದ ಕಟ್ಟುನಿಟ್ಟಿನ ಕ್ರಮ ; ಸಾರಿಗೆ ಇಲಾಖೆಗೆ ಸೂಚನೆ
by Mallikaby Mallikaಯಾರೆಲ್ಲ ರಸ್ತೆ ನಿಯಮಗಳನ್ನು ಲೆಕ್ಕಿಸದೆ ಅತಿವೇಗದಲ್ಲಿ ವಾಹನಗಳನ್ನು ಚಲಾಯಿಸುತ್ತಾರೋ ಅಂಥವರಿಗೆ ಓಡಿಸುವ ಚಾಲಕರಿಗೆ ಹೈಕೋರ್ಟ್ ಛಾಟಿ ಏಟು ಬೀಸಿದೆ. ಯಾರೆಲ್ಲ ನಿಯಮಗಳನ್ನು ಪಾಲಿಸಲ್ಲವೋ ಅಂಥಹ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯವು ಆದೇಶಿಸಿದೆ. ಹಾಗೂ ಈ ಮೂಲಕ ಅತಿವೇಗದ …
-
ಶಾಲಾ ಮಕ್ಕಳನ್ನು ಪ್ರವಾಸ ಕರೆದೊಯ್ಯುತ್ತಿದ್ದ ಪಾಲಕ್ಕಾಡಿನ ಬಸ್ಸೊಂದು ಅಪಘಾತಕ್ಕೀಡಾದ ಘಟನೆ ನಡೆದಿದೆ. ಕೇರಳ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಹಾಗೂ ಮಕ್ಕಳಿದ್ದ ಪ್ರವಾಸಿ ಬಸ್ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಎರಡೂ ಬಸ್ಗಳು ನಜ್ಜುಗುಜ್ಜಾಗಿದ್ದು, ಪರಿಣಾಮವಾಗಿ ಒಂಭತ್ತು ಜನರು ದಾರುಣವಾಗಿ …
