KJ George : ರೈತರಿಗೆ ಇಂಧನ ಸಚಿವ ಕೆ. ಜೆ .ಜಾರ್ಜ್ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ಇಂಧನ ಸಚಿವರಾದ ಕೃಷಿ ಸಚಿವರಾದ ಕೆ.ಜೆ.ಚಾರ್ಜ್(KJ George) ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ರೈತರಿಗೆ (Farmers)ಪಂಪ್ ಸೆಟ್ …
ಕೃಷಿ
-
ಕೃಷಿ
Solar Pumpset: ರೈತರಿಗೆ ಖುಷಿ ಸುದ್ದಿ- ಸೋಲಾರ್ ಪಂಪ್ಸೆಟ್ಗಾಗಿ ಅರ್ಜಿ ಆಹ್ವಾನ – ಸಿಗೋ ಸಹಾಯಧನ ಎಷ್ಟು, ಅರ್ಜಿ ಸಲ್ಲಿಸುವುದು ಎಲ್ಲಿ ?
Solar Pumpset: ರೈತರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ(State)ಹಾಗೂ ಕೇಂದ್ರ ಸರ್ಕಾರ(Central Government)ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ ವಿನೂತನ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಸಹಾಯಧನ ಯೋಜನೆಯಡಿ ಸೋಲಾರ್ ಪಂಪ್ಸೆಟ್ (Solar Pumpset)ಅಳವಡಿಸಲು …
-
latestNationalNewsಕೃಷಿ
Shivanand Patil: ರೈತರೇ ಗಮನಿಸಿ- APMC ಕಾಯ್ದೆ ಕುರಿತು ರಾಜ್ಯ ಸರ್ಕಾರದಿಂದ ಬಂತು ಬಿಗ್ ಅಪ್ಡೇಟ್
Shivanand Patil: ರೈತರೇ ಗಮನಿಸಿ, APMC ಕಾಯ್ದೆ ಕುರಿತು ರಾಜ್ಯ ಸರ್ಕಾರ ಬಿಗ್ ಅಪ್ಡೇಟ್ ನೀಡಿದೆ.ಕೋಲಾರದಲ್ಲಿ(Kolar)ಎಪಿಎಂಸಿ ಕಾಯ್ದೆ ವಾಪಸ್ ಪಡೆದು ಹಿಂದಿನಂತೆ ರೈತ ಪರ ಕಾಯ್ದೆ ಜಾರಿ ಮಾಡುವ ಕುರಿತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ (Shivanand Patil)ಮಾಹಿತಿ ನೀಡಿದ್ದಾರೆ. …
-
NationalNewsಕೃಷಿ
PM KISAN 15th Installment: ‘ಪಿಎಂ ಕಿಸಾನ್’ನ 15 ನೇ ಕಂತಿನ ಹಣದ ಕುರಿತು ಇಲ್ಲಿದೆ ಬಿಗ್ ಅಪ್ಡೇಟ್
PM KISAN 15th Installment: ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 14ನೇ ಕಂತಿನ …
-
ಕೃಷಿ
Revenue Department: ಬೆಳ್ಳಂಬೆಳಗ್ಗೆಯೇ ರಾಜ್ಯದ ರೈತರಿಗೆ ಕಂದಾಯ ಇಲಾಖೆಯಿಂದ ಭರ್ಜರಿ ಗುಡ್ ನ್ಯೂಸ್ !!
by ವಿದ್ಯಾ ಗೌಡby ವಿದ್ಯಾ ಗೌಡRevenue Department: ಬೆಳ್ಳಂಬೆಳಗ್ಗೆಯೇ ರಾಜ್ಯದ ರೈತರಿಗೆ ಕಂದಾಯ ಇಲಾಖೆಯಿಂದ (Revenue Department) ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿದ್ದು, ಬೆಳೆ ಸಮೀಕ್ಷೆಯ ಕುರಿತ ರೈತರ ಸಂಪೂರ್ಣ ಮಾಹಿತಿ ಮುಂದಿನ 10 ದಿನದಲ್ಲಿ ಮುಗಿಸಿ. ಇದರ ಜೊತೆ …
-
ಕೃಷಿ
Good News for Farmers: ರೈತರಿಗೆ ಖುಷಿಯ ವಿಚಾರ- ರಸಗೊಬ್ಬರ ಸಬ್ಸಿಡಿ ಕುರಿತು ಸರ್ಕಾರ ಕೊಡ್ತು ಬಿಗ್ ಅಪ್ಡೇಟ್ !
by ವಿದ್ಯಾ ಗೌಡby ವಿದ್ಯಾ ಗೌಡGood News for Farmers: ದೇಶದ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರ್ಕಾರ ಆನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಿಂದ ರೈತಾಪಿ ವರ್ಗದ ಜನರಿಗೆ ಆರ್ಥಿಕ ನೆರವಿನ ಜೊತೆಗೆ ಕೃಷಿ ಸಂಬಂಧಿತ ಉಪಕರಣಗಳ ಪೂರೈಕೆ ಮಾಡಿ ಸಹಾಯ ಮಾಡುತ್ತಿದೆ. ಜೊತೆಗೆ …
-
latestNationalNewsಕೃಷಿ
PM Kisan Registration: ರೈತರಿಗೆ ಮುಖ್ಯ ಮಾಹಿತಿ- ಈ ರೀತಿಯಾಗಿ ಆದಷ್ಟು ಬೇಗ PM ಕಿಸಾನ್ ಹಣಕ್ಕೆ ಅರ್ಜಿ ಸಲ್ಲಿಸಿ
by ಕಾವ್ಯ ವಾಣಿby ಕಾವ್ಯ ವಾಣಿPM Kisan Registration: ಕೇಂದ್ರ ಸರಕಾರ ಜಾರಿಗೆ ತಂದ ಪಿಎಂ ಕಿಸಾನ್ (PM Kisan) ಯೋಜನೆಯಡಿ ರೈತರಿಗೆ ಪ್ರೋತ್ಸಾಹ ಧನವಾಗಿ ಪ್ರತಿ ವರ್ಷ ಮೂರು ಕಂತುಗಳಲ್ಲಿ 6,000 ರೂ. ನಂತೆ ಈ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಕಳುಹಿಸಲಾಗುತ್ತದೆ. ಮುಖ್ಯವಾಗಿ …
-
latestNationalಉಡುಪಿಕೃಷಿ
PM Kissan yojna: ವಿಜಯದಶಮಿ ದಿನವೇ ರೈತರಿಗೆ ಸಂತಸದ ಸುದ್ದಿ- ಈ ದಿನ ನಿಮ್ಮ ಖಾತೆಗೆ ಜಮಾ ಆಗಲಿದೆ PM ಕಿಸಾನ್ 15 ನೇ ಕಂತಿನ ಹಣ
PM Kisan 15th installment : ದೇಶದ ರೈತರಿಗೆ ದಸರಾ ಹಬ್ಬದ ದಿನವೇ ಸಂತಸದ ಸುದ್ದಿ ಒಂದ ಬಂದಿದೆ. ಅದೇನೆಂದರೆ ಪಿಎಂ ಕಿಸಾನ್(PM Kissan yojana) ಯೋಜನೆಯಡಿ ರೈತರಿಗೆ ಕೊಡಮಾಡುವ 15ನೇ ಕಂತಿನ ಹಣ(PM Kisan 15th installment) ಯಾವಾಗ ಬಿಡುಗಡೆಯಾಗುತ್ತದೆ …
-
ಕೃಷಿ
PM Kisan Samman: ರೈತರಿಗೆ ಬಂಪರ್ ಲಾಟ್ರಿ; ಪಿಎಂ ಕಿಸಾನ್ ಯೋಜನೆಯಡಿ ಸಿಗಲಿದೆ ವಾರ್ಷಿಕ ರೂ.10,000!! ಸಂಪೂರ್ಣ ವಿವರ ಇಲ್ಲಿದೆ
by Mallikaby MallikaPM Kisan Samman Nidhi Scheme: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ವಾರ್ಷಿಕ ರೂ.6000 ನೆರವು ನೀಡುತ್ತಿದೆ ಕೇಂದ್ರ ಸರಕಾರ. ಈಗ ಹೊಸ ವಿಷಯ ಏನೆಂದರೆ ಈ ಯೋಜನೆಯಡಿ ಸಹಾಯಧನದ ಮೊತ್ತವನ್ನು ಹೆಚ್ಚಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. …
-
ಕೃಷಿ
Subsidy: ರೈತರೆಲ್ಲರೂ ಸಂತೋಷ ಪಡೋ ವಿಚಾರ – ಹೊಸ ಸಬ್ಸಿಡಿ ಘೋಷಣೆ ಮಾಡಿದ ಸರ್ಕಾರ
by ವಿದ್ಯಾ ಗೌಡby ವಿದ್ಯಾ ಗೌಡSubsidy: ಕೇಂದ್ರ ಸರ್ಕಾರ ರೈತರ (farmer) ಬೆಳೆ ನಾಶವನ್ನು ಗಮನಿಸಿ ರೈತರಿಗೆ ಅನುಕೂಲವಾಗುವಂತಹ ರೈತ ಸಿಂಚಾಯಿ ಯೋಜನೆಯನ್ನು ಜಾರಿಗೆ ತಂದಿದೆ. ತೋಟಗಾರಿಕಾ ಬೆಳೆಗಳಿಗೆ ಹನಿ ನೀರಾವರಿ ಒದಗಿಸಲು ಬೇಕಾಗಿರುವ ಉಪಕರಣವನ್ನು ನೀಡುವಂತಹ ಯೋಜನೆ ಇದಾಗಿದೆ. ಇದು ಅಡಿಕೆ ಕೃಷಿ ಹೊರತುಪಡಿಸಿ ಇತರ …
