ಟೊಮೆಟೊ ಇದ್ದ ಬೊಲೆರೋ ವಾಹನವನ್ನ ಖದೀಮರು ಕಳ್ಳತನ ಮಾಡಿದ್ದು, ಇದೀಗ ಈ ಕುರಿತಂತೆ ಕಳ್ಳರ ಸುಳಿವು ದೊರೆತಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರು
-
ಬೆಂಗಳೂರು
Bengaluru Serial Blasts: 2008ರ ಬೆಂಗಳೂರು ಸರಣಿ ಸ್ಪೋಟ ಪ್ರಕರಣ ; ತನಿಖೆಯಿಂದ ಶಾಕಿಂಗ್ ಮಾಹಿತಿ ಬಹಿರಂಗ – ನಾಸೀರ್’ನ ಮತ್ತೊಂದು ಸಂಚು ಬಯಲು !
by ವಿದ್ಯಾ ಗೌಡby ವಿದ್ಯಾ ಗೌಡನಾಸಿರ್ ಬೆಂಗಳೂರಿನಲ್ಲಿ ಸ್ಪೋಟ ನಡೆಸಿ ಬಾಂಗ್ಲಾದೇಶಕ್ಕೆ ಪರಾರಿಯಾಗುವ ಯತ್ನದ ವೇಳೆ ಬಿಎಸ್ಎಫ್ ಸಿಬ್ಬಂದಿ ಕೈಗೆ ಸಿಕ್ಕಿಬಿದಿದ್ದ
-
-
ಬೆಂಗಳೂರು
Murder: ಬೆಂಗಳೂರು ಡಬ್ಬಲ್ ಮರ್ಡರ್: ಏರೋನಿಕ್ಸ್ ಕಂಪನಿ ಎಂಡಿ – ಸಿಇಒ ಹಂತಕರು 15 ಗಂಟೆಯ ಒಳಗೆ ಅಂದರ್ !
by ಕಾವ್ಯ ವಾಣಿby ಕಾವ್ಯ ವಾಣಿMurder: ಬೆಂಗಳೂರಿನ ಅಮೃತಹಳ್ಳಿಯಲ್ಲಿ ಟೆಕ್ ಕಂಪನಿಯೊಂದರ ವ್ಯವಸ್ಥಾಪಕ ನಿರ್ದೇಶಕ (MD) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಕೊಲೆಗೆ (Murder) ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಘಟನೆ ನಡೆದ 24 ಗಂಟೆಯೊಳಗೆ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಏರೋನಿಕ್ಸ್ ಇಂಟರ್ನೆಟ್ ಕಂಪನಿಯ ಸಿಇಒ ವಿನುಕುಮಾರ್ …
-
ಬೆಂಗಳೂರು
Tomato Vehicle Hijack: 3000 ಕೆಜಿ ಟೊಮೆಟೊ ಹೊತ್ತೊಯ್ಯುತ್ತಿದ್ದ ಲಾರಿ ಡ್ರೈವರ್, ರೈತನ ಸಮೇತ ಹೈಜಾಕ್ !
by ವಿದ್ಯಾ ಗೌಡby ವಿದ್ಯಾ ಗೌಡ3 ಸಾವಿರ ಕೆಜಿ ಟೊಮೆಟೊ, ಗಾಡಿ ಡ್ರೈವರ್, ರೈತನ ಸಹಿತ ಹೈಜಾಕ್ ಮಾಡಿರುವ ಘಟನೆ ಬೆಂಗಳೂರಿನ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
-
Karnataka State Politics Updatesಬೆಂಗಳೂರು
Karnataka budget 2023: ಮಹಿಳೆಯರು ಮತ್ತು ಮಕ್ಕಳಿಗಾಗಿ ಬಜೆಟ್ ಇಷ್ಟೆಲ್ಲಾ ಸವಲತ್ತು ಕೊಡ್ತಿದ್ಯಾ ?
by ವಿದ್ಯಾ ಗೌಡby ವಿದ್ಯಾ ಗೌಡಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯ ಯಜಮಾನಿಗೆ ಎರಡು ಸಾವಿರ ರೂಪಾಯಿ ದೊರೆಯುತ್ತದೆ. ಈ ಎಲ್ಲಾ ಸೌಲಭ್ಯ BPL ಮತ್ತು APL ಕಾರ್ಡುದಾರರಿಗೂ ಲಭ್ಯವಾಗಲಿದೆ
-
ಬೆಂಗಳೂರು ಮೈಸೂರು ರಸ್ತೆ ವಾಹನ ಸಂಚಾರಕ್ಕೆ ಮುಕ್ತಗೊಂಡ ಬಳಿಕ ನೂರಾರು ಅಪಘಾತಗಳಿಂದ ಸಾಕಷ್ಟು ಸಾವುನೋವುಗಳು ಸಂಭವಿಸಿದ್ದು
-
ಬೆಂಗಳೂರು
Bengaluru: ಬಕ್ರೀದ್ ಹಬ್ಬಕ್ಕೆ ಕಾಲೇಜು ಹುಡುಗನನ್ನೇ ಬಲಿಕೊಟ್ಟ ದುಷ್ಕರ್ಮಿಗಳು !
by ವಿದ್ಯಾ ಗೌಡby ವಿದ್ಯಾ ಗೌಡಯುವಕನ ಮೇಲೆ ಹಲ್ಲೆ ಮಾಡಿ ಆತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
-
ಬೆಂಗಳೂರು
Free Metro Travel: ಬಸ್ಸಲ್ಲಿ ಫ್ರೀ ಆಯ್ತು, ಇನ್ನು ಮೆಟ್ರೋದಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ !? ಯಾವಾಗಿಂದ ಜಾರಿ ಗೊತ್ತಾ.. ?
by ಹೊಸಕನ್ನಡby ಹೊಸಕನ್ನಡFree Metro Travel: ಬಿಎಂಟಿಸಿ(BMTC) ಮೆಟ್ರೋದ ಮಹಿಳಾ ಪ್ರಯಾಣಿಕರನ್ನು ಒಂದಿಷ್ಟರ ಮಟ್ಟಿಗೆ ಕಸಿದಿದೆ. ಈ ಬೆನ್ನಲ್ಲೇ ಮೆಟ್ರೋದಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿಯೆಂದು ಮನವಿಯೊಂದು ಬಂದಿದೆ.
-
ಬೆಂಗಳೂರು
Bangalore- Mysore Expressway: ಬೆಂಗಳೂರು-ಮೈಸೂರು ಮರಣ ಹೈವೇ: ಬೈಕ್ ಆಟೋ, ಕೃಷಿ ವಾಹನ ಸಂಚಾರಕ್ಕೆ ನಿಷೇಧ, ದಿನಾಂಕ ಗಮನಿಸಿ !
by ವಿದ್ಯಾ ಗೌಡby ವಿದ್ಯಾ ಗೌಡಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಜುಲೈ ತಿಂಗಳಿಂದ ಸೈಕಲ್, ದ್ವಿಚಕ್ರ ವಾಹನ, ತ್ರಿಚಕ್ರ ವಾಹನಗಳು ಹಾಗೂ ಟ್ರ್ಯಾಕ್ಟರ್ಗಳಂತಹ ಕೃಷಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
