ಈಗಾಗಲೇ KRS ಜಲಾಶಯದಲ್ಲಿ (KRS Reservoir) ಕೇವಲ 11 TMC ನೀರು ಮಾತ್ರ ಲಭ್ಯವಾಗಲಿದ್ದು, ಕಾವೇರಿ ನೀರಿನ ಸರಬರಾಜಿನಲ್ಲಿ ಭಾರೀ ವ್ಯತ್ಯಾಸ ಕಾಣಲಿದೆ.
Category:
ಬೆಂಗಳೂರು
-
ಬೆಂಗಳೂರು
WhatsApp : ಇನ್ಮುಂದೆ ಕಂಪ್ಲೇಂಟ್ ಕೊಡೋದು ಇನ್ನಷ್ಟು ಸುಲಭ ; ವಾಟ್ಸಪ್ ಮೂಲಕ ಪೊಲೀಸರಿಗೆ ದೂರು ನೀಡಿ !
by ವಿದ್ಯಾ ಗೌಡby ವಿದ್ಯಾ ಗೌಡವಾಟ್ಸಪ್ ನಲ್ಲಿ ಹಲವಾರು ಫೀಚರ್ ಗಳು ಅಪ್ಡೇಟ್ ಆಗುತ್ತಲೇ ಇರುತ್ತದೆ. ಇದೀಗ WhatsApp ನಲ್ಲಿ ಹೊಸ ಸೇವೆ(WhatsApp service) ಆರಂಭವಾಗಿದೆ. ಬೆಂಗಳೂರು ಜನರಿಗೆ ಇದು ಅನುಕೂಲಕರವಾಗಿದೆ.
-
-
ಬೆಂಗಳೂರು
Benglore: ಬೆಂಗ್ಳೂರಿನ ITBT ಕಂಪನಿಗೆ ಬಾಂಬ್ ಬೆದರಿಕೆ ಕರೆ!! ಸ್ಥಳಕ್ಕೆ ದೌಡಾಯಿಸಿದ, ಪೋಲೀಸ್ ಹಾಗೂ ಬಾಂಬ್ ನಿಷ್ಕ್ರಿಯದಳ!!
by ಹೊಸಕನ್ನಡby ಹೊಸಕನ್ನಡಕೆಲಸ ಬಿಟ್ಟ ಉದ್ಯೋಗಿಯ ಮೇಲೆ ಅನುಮಾನ ಹೆಚ್ಚಿದ್ದು, ಇತ್ತೀಚೆಗಷ್ಟೇ ಈತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಆತನೇ ಬಾಂಬ್ ಬೆದರಿಕೆ ಕರೆ ಮಾಡಿರೋ ಶಂಕೆ ವ್ಯಕ್ತವಾಗಿದೆ.
-
-
-
ಬೆಂಗಳೂರು
Bengaluru: ಮುಸ್ಲಿಂ ಹುಡುಗ ಮತ್ತು ಇಡೀ ತಂಡದಿಂದ ಲವ್ ಜಿಹಾದ್ ಗೆ ಒತ್ತಾಯ ; ಆಕೆ ಕೆಲಸ ಮಾಡುವ ಸಂಸ್ಥೆಯಿಂದಲೇ ಹುನ್ನಾರ!
by ವಿದ್ಯಾ ಗೌಡby ವಿದ್ಯಾ ಗೌಡಮುಸ್ಲಿಂ ಯುವಕನೋರ್ವ ಹಿಂದೂ ಯುವತಿಗೆ ಕಿರುಕುಳ ನೀಡಿದ್ದು, ಲವ್ ಜಿಹಾದ್ ಯತ್ನಿಸಿರುವ ಹಿನ್ನೆಲೆ ಹಿಂದೂ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಬೆಂಗಳೂರು (Bengaluru) ನಗರದಲ್ಲಿ ನಡೆದಿದೆ.
-
-
ಬೆಂಗಳೂರು
Bengaluru: ನೆರೆಮನೆಯ ಮಹಿಳೆ ಸ್ನಾನ ಮಾಡುವಾಗ ನೋಡಿ ಮಜಾ ತಗೋತ್ತಿದ್ದ ವ್ಯಕ್ತಿ, ಪೊಲೀಸರಿಗೊಪ್ಪಿಸಿದ ಸ್ಥಳೀಯರು!
Bengaluru: ತನ್ನ ಪಕ್ಕದ ಮನೆ ಮಹಿಳೆ ಸ್ನಾನ ಮಾಡುವುದನ್ನು ಕಿಟಕಿಯಲ್ಲಿ ನೋಡಿ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯರು ನಿತೀನ್ರನ್ನು ಹಿಡಿದು ಮಾರತ್ಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.
-
ಸಿಸಿಬಿ ಪೊಲೀಸರು (CCB Police) ದಂಧೆಯಲ್ಲಿ ತೊಡಗಿದ್ದ 24 ಯುವತಿಯರನ್ನು ಅಲ್ಲಿ ಪತ್ತೆ ಮಾಡಿದ್ದು 9 ಮಂದಿಯನ್ನು ಬಂಧಿಸಿರುವ ಘಟನೆ ಇಂದು ಮುಂಜಾನೆ ( ಶನಿವಾರ) ನಡೆದಿದೆ.
