ಮೀನುಗಳಿಗೆ ನೀರೇ ಪ್ರಪಂಚ. ಒಂದು ವೇಳೆ ಹೆಚ್ಚು ಹೊತ್ತು ನೀರೊಳಗಿರುವ ಮೀನುಗಳು ಹೊರಗೆ ಬಂದ್ರೆ ಬದುಕುವ ಸಾಧ್ಯತೆಗಳೇ ಇಲ್ಲ.ಸಾಮಾನ್ಯವಾಗಿ ಮೀನುಗಳನ್ನು ಮಾರ್ಕೆಟ್ ನಲ್ಲಿ ಖರೀದಿಸುವಾಗಲೇ ಸತ್ತಿರುತ್ತವೆ. ಆದರೆ, ಇಲ್ಲೊಂದೆಡೆ ಸತ್ತ ಮೀನು ಮತ್ತೆ ಜೀವಂತ!! ಟಿಕ್ಟಾಕ್ನಲ್ಲಿ ಮೀನಿನ ವಿಡಿಯೋ ವೈರಲ್ ಆಗಿದ್ದು, …
ಸಾಮಾನ್ಯರಲ್ಲಿ ಅಸಾಮಾನ್ಯರು
-
EntertainmentInterestinglatestಸಾಮಾನ್ಯರಲ್ಲಿ ಅಸಾಮಾನ್ಯರು
ಮದುವೆ ಮಂಟಪದಲ್ಲೇ ನಿದ್ದೆ ತೂಕಡಿಸಿದ ವಧು | ಇಲ್ಲಿ ವಧು ನಿದ್ರಿಸುತ್ತಿದ್ದಾಳೆ, ಇನ್ನೂ ಮದುವೆ ಮುಗಿದಿಲ್ಲ ಎಂಬ ವೀಡಿಯೋ ಪೋಸ್ಟ್ ವೈರಲ್
by ಹೊಸಕನ್ನಡby ಹೊಸಕನ್ನಡಮದುವೆ ಎಂದರೇನು ಹಾಗೆ ಶಾಸ್ತ್ರಗಳು ತುಂಬಾ ಇರುತ್ತದೆ. ಅದರಲ್ಲೂ ಭಾರತೀಯ ಮದುವೆಗಳಲ್ಲಿ ಶಾಸ್ತ್ರಗಳದ್ದೇ ಕಾರುಬಾರು. ಹಾಗೆಯೇ ಇಲ್ಲೊಂದು ಮದುವೆಯಲ್ಲಿ ಬೆಳಗ್ಗಿನವರೆಗೂ ಮದುವೆ ಸಂಪ್ರದಾಯ ನಡೆದಿರುವ ಹಿನ್ನೆಲೆಯಲ್ಲಿ ಮಂಟಪದಲ್ಲೇ ವಧು ನಿದ್ದೆಗೆ ಜಾರಿದ ವೀಡಿಯೋವೊಂದು ವೈರಲ್ ಆಗಿದೆ. Battered Suitcase ಹೆಸರಿನ ಇನ್ಸ್ಟಾಗ್ರಾಮ್ …
-
EntertainmentInterestinglatestಸಾಮಾನ್ಯರಲ್ಲಿ ಅಸಾಮಾನ್ಯರು
ಸ್ಮಶಾನದಲ್ಲಿ ಸಿಕ್ಕಿತು ಬರೋಬ್ಬರಿ 16 ಕೆ.ಜಿ ಚಿನ್ನ !! | ಸ್ಮಶಾನದಲ್ಲಿ ಚಿನ್ನ ಸಿಗಲು ಕಾರಣ??
ಕಳ್ಳತನ ಮಾಡೋ ಕಳ್ಳರು ಅದೆಷ್ಟು ಚುರುಕುತನದಿಂದ ಕೆಲಸ ಮಾಡುತ್ತಾರೆ ಎಂದರೆ ತಾವು ಕಳವು ಮಾಡಿದ ವಸ್ತು ಯಾರ ಕಣ್ಣಿಗೂ ಬೀಳದಂತೆ ಭದ್ರವಾಗಿ ಇರಿಸುತ್ತಾರೆ. ಕೆಲವರು ತಕ್ಷಣಕ್ಕೆ ಮಾರಾಟ ಮಾಡಿ ಹಣ ಗಳಿಸಿಕೊಂಡರೆ ಇನ್ನು ಕೆಲವರು ಸೇಫ್ ಆದ ಪ್ರದೇಶದಲ್ಲೋ, ಮಣ್ಣಿನಡಿಯಲ್ಲೋ ಹೂತಿಡುತ್ತಾರೆ. …
-
latestಸಾಮಾನ್ಯರಲ್ಲಿ ಅಸಾಮಾನ್ಯರು
ಶಾಲೆಯಲ್ಲಿ ಮೊಟ್ಟೆ ನೀಡಿದ ಕಾರಣಕ್ಕೆ ಮಗನ ಟಿಸಿಯನ್ನೇ ಪಡೆದ ಅಪ್ಪಾ!|ಮೊಟ್ಟೆ ವಿಚಾರ ವಿದ್ಯಾಭ್ಯಾಸಕ್ಕೆ ಪೆಟ್ಟು ನೀಡಿತೇ?
ಕೊಪ್ಪಳ:ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ನೀಡುವುದರ ವಿಚಾರವಾಗಿ ಬಿಸಿ-ಬಿಸಿ ಸುದ್ದಿ ನಡೆಯುತ್ತಲೇ ಇದೆ. ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ನೀಡುತ್ತೇವೆ ಎಂದು ಸರ್ಕಾರ ತಿಳಿಸಿದರೂ ಮೊಟ್ಟೆ ತಿನ್ನದ ಪೋಷಕರು ಗರಂ ಆಗಿದ್ದಾರೆ. ಹೀಗೆ ಮೊಟ್ಟೆ ವಿತರಣೆಗೆ ಪರ-ವಿರೋಧ ಅಭಿಪ್ರಾಯ ಕೇಳಿ ಬಂದ ಬೆನ್ನಲ್ಲೇ …
-
FashionInterestinglatestಸಾಮಾನ್ಯರಲ್ಲಿ ಅಸಾಮಾನ್ಯರು
ದೃಷ್ಟಿಹೀನ ಪತ್ರಿಕೋದ್ಯಮ ವಿದ್ಯಾರ್ಥಿನಿಯಿಂದ ಅದ್ಭುತ ಛಾಯಾಗ್ರಹಣ | ಕಣ್ಣು ಕುರುಡಾದರೂ ಕ್ಯಾಮರಾದ ಕಣ್ಣಿನಿಂದ ಸೆರೆಹಿಡಿದಿದ್ದಾಳೆ ಅದ್ಭುತ ಚಿತ್ರಗಳನ್ನು
ಮನುಷ್ಯನಿಗೆ ಛಲವೊಂದಿದ್ದರೆ ಸಾಕು ಏನನ್ನು ಸಾಧಿಸಬಲ್ಲ. ಉತ್ತಮವಾದ ಗುರಿಯನ್ನು ಇಟ್ಟುಕೊಂಡು ಒಳ್ಳೆಯ ಮಾರ್ಗದ ಕಡೆಗೆ ನಡೆದರೆ ಯಾವುದೂ ಕಠಿಣವಲ್ಲ.ಹೌದು. ಇದಕ್ಕೆಲ್ಲ ಉತ್ತಮವಾದ ಉದಾಹರಣೆ ಎಂಬಂತೆ ಇದೆ ಈಕೆಯ ಸಾಧನೆ. ಸಾಮಾನ್ಯವಾಗಿ ಫೋಟೋಗ್ರಫಿ ಎಂಬುದು ಕಣ್ಣಿನಿಂದ ಗುರಿಯನ್ನು ಇಟ್ಟುಕೊಂಡು ಅದ್ಭುತವಾದ ದೃಶ್ಯಗಳನ್ನು ಕ್ಲಿಕ್ …
-
Interestinglatestಸಾಮಾನ್ಯರಲ್ಲಿ ಅಸಾಮಾನ್ಯರು
ನೀವು ಕೂಡ ನಿಮ್ಮ ಮೊಬೈಲ್ ಗೆ ಫೇಸ್ ಲಾಕ್ ಹಾಕಿದ್ದೀರಾ ?? | ಫೇಸ್ ಲಾಕ್ ಈ ಯುವತಿಗೆ ತಂದಿಟ್ಟ ಸಂಕಷ್ಟದ ಸ್ಟೋರಿ ಇಲ್ಲಿದೆ ನೋಡಿ
ಸಾಮಾನ್ಯವಾಗಿ ಫೋನಿನ ಸುರಕ್ಷತೆಗಾಗಿ ನಾವೆಲ್ಲರೂ ಲಾಕ್ ಇಟ್ಟುಕೊಳ್ಳುತ್ತೇವೆ. ಅದರಲ್ಲೂ ಪ್ಯಾಟರ್ನ್, ಪಿನ್ ಗಳಿಗಿಂತ ಫೇಸ್ ಲಾಕ್ ಸೂಕ್ತ ಎಂದು ಬಳಸುತ್ತೇವೆ.ಆದರೆ ಇದೀಗ ಅದು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಮೂಡುವುದಂತೂ ನಿಜ. ಹೌದು.ಮೊಬೈಲ್ಗೆ ಇಟ್ಟುಕೊಳ್ಳುವ ಲಾಕ್ಗಳು ಸುರಕ್ಷಿತವಲ್ಲ ಎನ್ನುವುದಕ್ಕೆ ಉದಾಹರಣೆ ಎನ್ನುವಂತಹ …
-
Interestinglatestಕಾಸರಗೋಡುಸಾಮಾನ್ಯರಲ್ಲಿ ಅಸಾಮಾನ್ಯರು
ಮಗು ಅತ್ತಿದ್ದಕ್ಕೆ ಕ್ರೂರಿಯಾದಳು ತಾಯಿ |ಮಾತೃ ವಾತ್ಸಲ್ಯವಿಲ್ಲದೆ 27 ದಿನದ ಮಗುವನ್ನೇ ಗೋಡೆಗೆ ಬಡಿದು ಕೊಂದ ಪಾಪಿ ತಾಯಿ
ಎಂತಹ ಕ್ರೂರ ಘಟನೆ ನಡೆದಿದೆ ಎಂದರೆ ಇಂತಹ ತಾಯಿಯೂ ಇರುವಳೇ ಎಂಬುದು ಪ್ರಶ್ನೆಯಾಗಿಯೇ ಉಳಿಯುವಂತೆ ಮಾಡಿದೆ.ಅನಾರೋಗ್ಯದ ಶಿಶು ತನ್ನ ಮುಂದಿನ ಅಧ್ಯಯನಕ್ಕೆ ಹಾನಿಯಾಗುತ್ತದೆ ಎಂದು ಮಗುವನ್ನು ಕೊಲ್ಲಲು ನಿರ್ಧರಿಸಿದ ಮಹಾ ತಾಯಿ.ಹೌದು.27 ದಿನದ ಗಂಡು ಮಗುವಿನ ತಲೆಯನ್ನು ಗೋಡೆಗೆ ಬಡಿದು ಕೊಂದಿದ್ದಕ್ಕಾಗಿ …
-
HealthInterestinglatestಕೋರೋನಾಸಾಮಾನ್ಯರಲ್ಲಿ ಅಸಾಮಾನ್ಯರು
ಒಂದೇ ದಿನ ಬರೋಬ್ಬರಿ 10 ಕೋವಿಡ್ 19 ಲಸಿಕೆಗಳನ್ನು ಪಡೆದುಕೊಂಡ ಭೂಪ !! |ಅಷ್ಟಕ್ಕೂ ಆತ ಈ ರೀತಿ ಮಾಡಲು ಕಾರಣ??
ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಲಸಿಕೆಗಳನ್ನು ಪಡೆಯಲು ಪ್ರಪಂಚದಾದ್ಯಂತ ಸೂಚನೆ ನೀಡಲಾಗುತ್ತಿದೆ.ಎರಡು ಡೋಸ್ ಲಸಿಕೆ ಕಡ್ಡಾಯ ಎಂದು ತಿಳಿಸಿದೆ.ಆದರೆ ಇಲ್ಲೊಬ್ಬ ವ್ಯಕ್ತಿ ಒಂದೇ ದಿನದಲ್ಲಿ ಬರೋಬ್ಬರಿ 10 ಕೋವಿಡ್-19 ಲಸಿಕೆಗಳನ್ನು ಪಡೆದಿದ್ದಾನೆ. ಬಹುತೇಕ ಎಲ್ಲಾ ಕಂಪನಿಗಳೂ ಇಂತಿಷ್ಟು ದಿನಗಳ ಅಂತರದಲ್ಲಿ …
-
EntertainmentInterestinglatestಸಾಮಾನ್ಯರಲ್ಲಿ ಅಸಾಮಾನ್ಯರು
ಕಳ್ಳತನಕ್ಕೆ ಮನೆಗೆ ನುಗ್ಗಿದ ಕಳ್ಳರಿಂದ ಅಚ್ಚರಿಯ ನಡೆ !! | ಕಳ್ಳತನ ಮಾಡಿದ ನಂತರ ಅವರು ಮಾಡಿದ್ದದರೂ ಏನು ಗೊತ್ತೇ?
ಸಾಮಾನ್ಯವಾಗಿ ಕಳ್ಳರು ಯಾರ ಮನೆಗಾದರೂ ಹಣ ಮತ್ತು ಆಭರಣ ದೋಚಲು ನುಗ್ಗಿದರೆ ಎಲ್ಲಾ ವಸ್ತುಗಳನ್ನು ಚೆಲ್ಲಾ ಪಿಲ್ಲಿಯಾಗಿ ಬಿಸಾಡಿ ಅವರಿಗೆ ಬೇಕಾದ್ದನ್ನು ತೆಗೆದುಕೊಂಡು ಹೋಗಿರುವುದನ್ನು ನಾವೆಲ್ಲಾರೂ ನೋಡಿರುತ್ತೇವೆ.ಆದರೆ ಇಲ್ಲಿ ನಡೆದಿದ್ದೆ ಬೇರೆ!!! ಹೌದು. ಇಲ್ಲಿ ನಡೆದಿರೋದು ವಿಚಿತ್ರನೇ ಸರಿ.ಅಮೆರಿಕದ ಜಾರ್ಜಿಯಾದ ಸ್ಯಾಂಡಿ …
-
EntertainmentInterestinglatestಸಾಮಾನ್ಯರಲ್ಲಿ ಅಸಾಮಾನ್ಯರು
ಪ್ರೆಶರ್ ಕುಕ್ಕರ್ ನಿಂದ ಹೊರಬರುವ ಸ್ಟೀಮ್ ನಿಂದ ಕೂದಲು ಒಣಗಿಸುತ್ತಿದ್ದಾನೆ ಈ ಕಿಲಾಡಿ ಯುವಕ !!|ಈತನ ಕುಕ್ಕರ್ ಹೇರ್ ಡ್ರೈಯರ್ ವೀಡಿಯೋ ಫುಲ್ ವೈರಲ್
by ಹೊಸಕನ್ನಡby ಹೊಸಕನ್ನಡಏನಾದರು ಸಮಸ್ಯೆ ಹುಟ್ಟಿಕೊಂಡಾಗ ಅದಕ್ಕೆ ಪರಿಹಾರ ಹುಡುಕುವುದು ಸಾಮಾನ್ಯ. ಎಷ್ಟು ಪ್ರಯತ್ನಿಸಿದರೂ ಪರಿಹಾರವೇ ದೊರಕದಿದ್ದಾಗ ಅದನ್ನು ಹಾಗೆಯೇ ಕೈಬಿಡುವ ಬದಲು ಅದನ್ನು ಬಗೆಹರಿಸಲು ಅನ್ಯ ಮಾರ್ಗ ಕಂಡುಕೊಳ್ಳುವುದು ಹೇಗೆ ಎಂಬುದನ್ನು ತರ್ಕಿಸುವುದು ಮುಖ್ಯ. ಹೀಗೆ ನಮಗೆ ಬೇಕಾದದ್ದು ಸಿಗದೆ ಇರುವಾಗ ಇರುವುದರಲ್ಲಿಯೇ …
