ಕೇರಳದಲ್ಲಿ ಪ್ರಬಲ ನೆಲೆ ಹೊಂದಿದ್ದು, ಅಲ್ಲಿಯೇ ಕಠಿಣ ಕ್ರಮಗಳಿಂದ ತತ್ತರಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತನ್ನ ಸಮುದಾಯದಿಂದಲೂ ನಿರೀಕ್ಷಿತ ಬೆಂಬಲ ವ್ಯಕ್ತವಾಗದ ಕಾರಣ ಸದ್ಯ ಮೌನಕ್ಕೆ ಶರಣಾದಂತಿದೆ. ಏಕಕಾಲಕ್ಕೆ ಹಲವು ರಾಜ್ಯಗಳಲ್ಲಿ ಪಿಎಫ್‌ಐ ಮೇಲೆ ನಡೆದ ಎನ್‌ಐಎ, ಪೊಲೀಸರ ಸಂಘಟಿತ …
ಕಾಸರಗೋಡು
-
latestNewsಕಾಸರಗೋಡು
10 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ | ಕೇರಳದ ವ್ಯಕ್ತಿಗೆ 142 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
by Mallikaby Mallika10 ವರ್ಷದ ಮಗುವಿನ ಮೇಲೆ ಎರಡು ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯೋರ್ವನಿಗೆ ನ್ಯಾಯಾಲಯ ಗರಿಷ್ಠ ಶಿಕ್ಷೆಯನ್ನು ಪ್ರಕಟಿಸಿದೆ. ನಿಜಕ್ಕೂ ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ನೀಡಲಾದ ಗರಿಷ್ಠ ಶಿಕ್ಷೆಯ ಅವಧಿ ಇದಾಗಿದೆ. ಈ ಘಟನೆ ಕೇರಳದಲ್ಲಿ ನಡೆದಿದೆ. 10 ವರ್ಷದ …
-
latestNewsಕಾಸರಗೋಡು
20ರ ಹರೆಯದ ಯುವತಿ ಸೆಲ್ಫಿ ತೆಗೆದು ಸ್ಟೇಟಸ್ ಗೆ ಹಾಕಿದ್ಳು| ಸ್ಟೇಟಸ್ ನೋಡಿ ಗಾಬರಿಗೊಂಡ, ಸಹೋದರ ಬಂದು ನೋಡಿದಾಗ….ನಡೆದಿತ್ತು ದುರಂತ
ಯುವತಿಯೊಬ್ಬಳು ನೀರು ತುಂಬಿರುವ ಕಲ್ಲು ಕ್ವಾರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು, ವಯನಾಡು ಜಿಲ್ಲೆಯ ಅಂಬಲವಾಯಲ್ ಗ್ರಾಮದಲ್ಲಿರುವ ವಿಕಾಸ್ ಕಾಲನಿ ಸಮೀಪವಿರುವ ಕಲ್ಲು ಕ್ವಾರಿಯಲ್ಲಿ ನಡೆದಿದೆ. ಪ್ರವೀಣಾ (20) ಎಂಬಾಕೆಯೇ, ಮೃತ ಯುವತಿ. ಈ ಯುವತಿ ಸಾಯುವ ಮೊದಲು, ಕಲ್ಲು ಕ್ವಾರಿಗೆ …
-
Interestingಕಾಸರಗೋಡು
ಬರೋಬ್ಬರಿ 47,000 ರೂ.ಗೆ ಮಾರಾಟವಾಯ್ತು ಒಂದು ಕುಂಬಳಕಾಯಿ | ಅಷ್ಟಕ್ಕೂ ಇದರ ವಿಶೇಷತೆ ಏನು ಗೊತ್ತಾ?
ಒಂದು ಅಂದಾಜು 1ಕೆಜಿ ಇರುವ ಕುಂಬಳಕಾಯಿಗೆ 40 ರಿಂದ 50 ರೂಪಾಯಿವರೆಗೆ ಇರಬಹುದು. ಆದ್ರೆ, ಇಲ್ಲೊಂದು ಕಡೆ ಕುಂಬಳಕಾಯಿಯೊಂದು ಬರೋಬ್ಬರಿ 47,000 ರೂ.ಗೆ ಮಾರಾಟವಾಗಿದೆ. ಅಷ್ಟಕ್ಕೂ ಈ ಕುಂಬಳಕಾಯಿಗೆ ಇಷ್ಟು ಡಿಮ್ಯಾಂಡ್ ಬರಲು ಕಾರಣ ಏನೆಂದು ಮುಂದೆ ಓದಿ.. ಇಂತಹ ವಿಸ್ಮಯಕಾರಿ …
-
ಬೆಂಗಳೂರು: ಸ್ಕೂಟಿ ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿ ಕುಂದಾಪುರ ಬೈಂದೂರು ಸಮೀಪದ ಮಹಿಳೆಯೊಬ್ಬರು ಮೃತಪಟ್ಟ ಘಟನೆಯೊಂದು ನಡೆದಿದೆ. ಮೃತ ಮಹಿಳೆಯನ್ನು ಬೆಂಗಳೂರಿನ ಅಂಚೆ ಕಚೇರಿಯೊಂದರ ಸಿಬ್ಬಂದಿ, ಪ್ರೇಮ ಪೂಜಾರಿ(35) ಎಂದು ಗುರುತಿಸಲಾಗಿದೆ. ಮಹಿಳೆಯು ಕಳೆದ ಎರಡು ವರ್ಷಗಳ ಹಿಂದಷ್ಟೇ …
-
Interestingಕಾಸರಗೋಡು
ಕಾಸರಗೋಡು ರೈಲು ಹಳಿಯಲ್ಲಿ ಕಬ್ಬಿಣದ ಸಲಾಕೆ ಪತ್ತೆ – ಆರೋಪಿ ಬಂಧನ ; ಈ ಕೆಲಸದ ಹಿಂದಿನ ಕಾರಣ ಕೇಳಿ ಅಧಿಕಾರಿಗಳೇ ಶಾಕ್!
ಕಾಸರಗೋಡು -ಕಾಞಂಗಾಡ್ ಮಧ್ಯೆ ಹಾದುಹೋಗುವ ಕೋಟಿಕುಳಂ- ಬೇಕಲ ನಡುವೆ ರೈಲು ಹಳಿಗಳಲ್ಲಿ 3 ಕಾಂಕ್ರೀಟ್ ತುಂಡುಗಳನ್ನು ಹತ್ತುದಿನಗಳ ಹಿಂದೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿತ್ತು. ಅಲ್ಲದೆ ರೈಲು ಹಳಿಯಲ್ಲಿ ಕಬ್ಬಿಣದ ಸಲಾಕೆ ಕೂಡ ಕಂಡು ಬಂದಿತ್ತು. ಆದರೆ ರೈಲ್ವೆ ಗಾರ್ಡ್ ಸಮಯಪ್ರಜ್ಞೆಯಿಂದ …
-
latestNewsಕಾಸರಗೋಡು
Drunk and Drive : ಮದ್ಯ ಪ್ರಿಯರನ್ನು ಬಲೆಗೆ ಬೀಳಿಸಲು ಪೊಲೀಸರ ಹೊಸ ಯೋಜನೆ | ಬಂದಿದೆ ಹೊಸ ಆವಿಷ್ಕಾರ
by Mallikaby Mallikaಈ ಮದ್ಯ ಸೇವಿಸಿ ವಾಹನ ಚಲಾಯಿಸೋ ವ್ಯಕ್ತಿಗಳಿಗೆ ಪೊಲೀಸರು ಹೊಸ ಪ್ಲ್ಯಾನ್ ವೊಂದನ್ನು ಮಾಡಿದ್ದಾರೆ. ಇದು ಮದ್ಯ ಸೇವಿಸಿ ವಾಹನ ಚಲಾಯಿಸುವವರನ್ನು ಸೆರೆ ಹಿಡಿಯುವುದಲ್ಲದೆ, ಅಪಘಾತಗಳನ್ನು ತಡೆಯುವ ಗುರಿಯೊಂದಿಗೆ ಈ ವ್ಯವಸ್ಥೆ ಮಾಡಲಾಗಿದೆ. ಈ ಮದ್ಯ ಸೇವಿಸಿ ವಾಹನ ಚಾಲಾಯಿಸುವವರನ್ನು ಸೆರೆ …
-
latestNewsಕಾಸರಗೋಡು
ಭಾರೀ ಭೂಕುಸಿತ : ಮನೆ ಮೇಲೆ ಬಿತ್ತು ದೊಡ್ಡ ಬಂಡೆ ಹಾಗೂ ಭಾರೀ ಪ್ರಮಾಣದ ಮಣ್ಣು | ಇಡುಕ್ಕಿಯ ಒಂದೇ ಕುಟುಂಬದ 4 ವರ್ಷದ ಬಾಲಕನ ಸಹಿತ ಐವರ ದಾರುಣ ಸಾವು|
by Mallikaby Mallikaಭಾರೀ ಮಳೆ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿರುವುದು ಅಕ್ಷರಶಃ ಸತ್ಯ. ಅಲ್ಲಲ್ಲಿ ಭೂಕಂಪ, ನೆರೆ ಇದರಿಂದ ಜನರು ತತ್ತರಿಸಿ ಹೋಗಿದ್ದಾರೆ ಎಂದೇ ಹೇಳಬಹುದು. ಈಗ ಇಲ್ಲೊಂದು ಕಡೆ ಭೂಕುಸಿತ ಉಂಟಾಗಿ ಒಂದೇ ಕುಟುಂಬದ ಐವರು ಜನ ಮರಣ ಹೊಂದಿರುವ ದಾರುಣ ಘಟನೆಯೊಂದು ನಡೆದಿದೆ. …
-
ಹಣ, ಆಸ್ತಿ, ಭೂಮಿ ಇವೆಲ್ಲ ಆಸೆಗಳಿಗಾಗಿ ಹಲವು ಕೊಲೆ, ವಂಚನೆ, ಮೋಸ ನಡೆಯುವುದನ್ನು ನೀವು ಕೇಳಿರಬಹುದು. ನೋಡಿರಬಹುದು. ಆದರೆ ಇಲ್ಲಿ ನಡೆದಿರುವುದು ಕೊಲೆ ಮಾತ್ರವಲ್ಲ, ಸಂಬಂಧಗಳ ಕೊಲೆ. ಹೆತ್ತ ತಾಯಿಯನ್ನೇ ಮಗಳು ಹಂತ ಹಂತವಾಗಿ ಸಾಯಿಸಿದ್ದಾಳೆ. ನಿಜಕ್ಕೂ ಹೀಗೂ ಮಾಡ್ತಾರಾ? ಸ್ವಂತ …
-
latestಅಂಕಣಕಾಸರಗೋಡು
ರೈಲು ಬಂತೆಂದು ಇನ್ನೊಂದು ಹಳಿಯತ್ತ ಓಡಿದ ವಿದ್ಯಾರ್ಥಿನಿಗೆ ಹೊಂಚು ಹಾಕಿದ್ದ ಜವರಾಯ-ನಡೆಯಿತು ದುರಂತ!!
ಕೊಚ್ಚಿ: ರೈಲ್ವೆ ಹಳಿ ದಾಟುವಾಗ ರೈಲು ಬಂತೆಂದು ಮತ್ತೊಂದು ಹಳಿಯತ್ತ ಓಡಿದಾಗ ರೈಲ್ವೆ ರಿಪೇರಿ ವಾಹನ ಡಿಕ್ಕಿ ಹೊಡೆದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆಯೊಂದು ಕೇರಳದ ಅಂಗಮಾಲಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಮೃತ ಯುವತಿಯನ್ನು ಅನು ಸಾಜನ್(21)ಎಂದು ಗುರುತಿಸಲಾಗಿದೆ. ಯುವತಿ ಮಾರ್ನಿಂಗ್ ಸ್ಟಾರ್ …
