2024 ರ ಹಣಕಾಸು ವರ್ಷದ 4ನೇ ಸರಣಿಯ ಹಾಗೂ 2024ರ ಮೊದಲ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಫೆಬ್ರವರಿ 12ರಿಂದ ಆರಂಭವಾಗಲಿದೆ. ಈ ಬಾರಿ ಫೆಬ್ರವರಿ 16 ರ ವರೆಗೆ ಚಿನ್ನದ ಬಾಂಡ್‌ಗಳು ಖರೀದಿಗೆ ಲಭ್ಯ ಇರುತ್ತದೆ. ವಾಣಿಜ್ಯ ಬ್ಯಾಂಕ್‌ಗಳು, ಸ್ಟಾಕ್ …
ಸಂಪಾದಕೀಯ
-
ಯುಪಿಐ ಆ್ಯಪ್‌ಗಳು ಬಂದ ನಂತರ ಹಣ ವರ್ಗಾವಣೆ ಮಾಡಲು ಬ್ಯಾಂಕ್‌ಗಳಿಗೆ ಹೋಗುವ ಅಗತ್ಯವಿಲ್ಲ. ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಬಳಸುವ ಅಗತ್ಯವಿಲ್ಲ, ಈ ಹಣದ ವ್ಯವಹಾರಗಳಲ್ಲಿ ಹೆಚ್ಚಿನ ಉತ್ತಮ ಸೇವೆಗಳು ನಾಳೆಯಿಂದ ಲಭ್ಯವಿರುತ್ತವೆ. ಯುಪಿಐ ಆ್ಯಪ್‌ಗಳು ಬಂದ ನಂತರ ಹಣ ವರ್ಗಾವಣೆ ಮಾಡಲು …
-
InterestingJobslatestNewsಸಂಪಾದಕೀಯ
Hired person: ‘ಬಾಡಿಗೆ ವ್ಯಕ್ತಿ’ ಎಂದು ದುಡ್ಡು ಪಡೆದು ಜೊತೆಗೆ ಬಂದು ಲಕ್ಷ ಲಕ್ಷ ಸಂಪಾದಿಸ್ತಾನೆ ಈ ಹುಡುಗ – ಜೊತೆಯಾಗುತ್ತಿದ್ದಂತೆ ಈತ ಮಾಡೋ ಕೆಲಸ ಕೇಳಿದ್ರೆ ಆಗುತ್ತೆ ಶಾಕ್ !!
Hired person: ಬದುಕಲು ನೂರಾರು ದಾರಿಗಳಿವೆ. ಅದರಲ್ಲಂತೂ ಈ ಆಧುನಿಕ ಯುಗದಲ್ಲಿ ಇಡೀ ಪ್ರಪಂಚವೇ ನಮ್ಮ ಕೈಯಲ್ಲಿರುವಾಗ ಏನು ಬೇಕಾದರೂ ಸಾಧಿಸಿ, ಒಳ್ಳೆಯ ದಾರಿ ಹಿಡಿದು ಹೇಗೆ ಬೇಕಾದರೂ ದುಡ್ಡು ಸಂಪಾದಿಸಬಹುದು. ಅಂತೆಯೇ ಇಲ್ಲೊಬ್ಬ ‘ಬಾಡಿಗೆ ವ್ಯಕ್ತಿ'(Hired person) ಇದ್ದಾನೆ. ಕೇಳೋಕೆ …
-
Businessಸಂಪಾದಕೀಯ
Reliance Industries: ಕೇಂದ್ರ ಕಚೇರಿಗಳಿಗೆ ರಜೆ ಘೋಷಣೆ ಬೆನ್ನಲ್ಲೇ ಮುಖೇಶ್ ಅಂಬಾನಿಯವರಿಂದ ರಿಲಯನ್ಸ್ ಸಿಬ್ಬಂದಿಗಳಿಗೆ ಗುಡ್ ನ್ಯೂಸ್!!
Reliance Industries: ಜನವರಿ 22 ರಂದು ಕೇಂದ್ರ ಸರ್ಕಾರ ತನ್ನ ಎಲ್ಲಾ ಕಚೇರಿಗಳು, ಸಂಸ್ಥೆಗಳು ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಅರ್ಧ ದಿನದ ರಜೆಯನ್ನು(Half Day Holiday)ಘೋಷಿಸಿದ ಬೆನ್ನಲ್ಲೇ ರಿಲಯನ್ಸ್ ಇಂಡಸ್ಟ್ರೀಸ್(Reliance Industries)ಮಹತ್ತರ ಘೋಷಣೆ ಮಾಡಿದೆ. ಇದನ್ನು ಓದಿ: Deep Fake Photo: …
-
daily horoscopelatestಸಂಪಾದಕೀಯ
Vastu Tips: ಯಾವುದೇ ಕಾರಣಕ್ಕೂ ನಿಮ್ ಬೆಡ್ರೂಮ್ ನಲ್ಲಿ ಈ ಫೋಟೋಸ್ ಇಡಬೇಡಿ, ದಾಂಪತ್ಯ ಜೀವನ ಹಾಳಾಗುತ್ತೆ!
ಗೊತ್ತಿಲ್ಲದೆ ಬೆಡ್ ರೂಮಿನಲ್ಲಿ ನಾನಾ ವಸ್ತುಗಳನ್ನು ಇಡುತ್ತೇವೆ. ಆದರೆ ಅವುಗಳಲ್ಲಿ ಕೆಲವು ವಸ್ತು ದೋಷವನ್ನು ಉಂಟುಮಾಡಬಹುದು. ಇದರಿಂದಾಗಿ ಪತಿ-ಪತ್ನಿಯರ ನಡುವೆ ಜಗಳಗಳು ಉಂಟಾಗಬಹುದು. ಹಾಗಾದರೆ ಮಲಗುವ ಕೋಣೆಯಲ್ಲಿ ಪತಿ-ಪತ್ನಿ ಸುಖವಾಗಿರಲು ಮಲಗುವ ಕೋಣೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು ಎಂದು ಈಗ ತಿಳಿಯೋಣ. …
-
InterestingKarnataka State Politics UpdateslatestTechnologyಸಂಪಾದಕೀಯ
Intresting news: 1947 ರಂದು ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರಕಿದರೂ, ಈ ರಾಜ್ಯಗಳಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿರಲಿಲ್ಲ!!! ಅವು ಯಾವುದು ಗೊತ್ತೇ?
by Mallikaby Mallikaಬ್ರಿಟಿಷರು 1757 ರಿಂದ 1947 ರವರೆಗೆ ಭಾರತವನ್ನು ಆಳಿದರು. ಇದರ ನಂತರ, ವರ್ಷಗಳ ಹೋರಾಟದ ನಂತರ ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಭಾರತದಲ್ಲಿ 17 ಪ್ರಾಂತ್ಯಗಳು ಮತ್ತು 550 ಕ್ಕೂ ಹೆಚ್ಚು ರಾಜ ಸಂಸ್ಥಾನಗಳಿದ್ದವು. ಸ್ವಾತಂತ್ರ್ಯದ ನಂತರ …
-
InterestinglatestSocialಸಂಪಾದಕೀಯ
Interesting Fact: ಶತಮಾನಗಳಿಂದಲೂ ಡೈನೋಜರ್ ಮೊಟ್ಟೆಗಳು ಈ ಊರಲ್ಲಿದೆಯಂತೆ !! ಅದನ್ನು ಇಲ್ಲಿನ ಜನ ಏನ್ಮಾಡ್ತಾರೆ ಎಂದು ತಿಳಿದ್ರೆ ನೀವೆ ಶಾಕ್ !!
by ಕಾವ್ಯ ವಾಣಿby ಕಾವ್ಯ ವಾಣಿInteresting Fact: ಇಲ್ಲೊಂದು ಕುತೂಹಲಕಾರಿ ಘಟನೆ (Interesting Fact) ನೀವು ತಿಳಿಯಲೇ ಬೇಕು. ಮಧ್ಯಪ್ರದೇಶದ (Madhya Pradesh) ಧಾರ್ ಜಿಲ್ಲೆಯ ನರ್ಮದಾ ಕಣಿವೆಯ ಅಂಚಿನಲ್ಲಿರುವ ಕುಕ್ಷಿ ತಹಸಿಲ್ನ ಪದಲ್ಯಾ ಎಂಬ ಗ್ರಾಮಸ್ಥರು, ದುಂಡಾಕಾರದ ಕಲ್ಲುಗಳನ್ನು ದೇವರೆಂದು ಶತಶತಮಾನಗಳಿಂದ ಪೂಜಿಸುತ್ತಾ ಬರುತ್ತಿದ್ದು, ಇದೀಗ …
-
BusinessInterestinglatestLatest Health Updates Kannadaಸಂಪಾದಕೀಯ
Google Pay: ಗೂಗಲ್ ಪೇನಲ್ಲಿ ರೀಚಾರ್ಜ್ ಮಾಡ್ತೀರಾ ?! ಹಾಗಿದ್ರೆ ಇನ್ನು ಫೀಸ್ ಎಂದು ಖಾತೆಯಿಂದ ಕಟ್ ಆಗುತ್ತೆ ಇಷ್ಟು ಮೊತ್ತ?!
by ಕಾವ್ಯ ವಾಣಿby ಕಾವ್ಯ ವಾಣಿConvenience Fee on Mobile Recharge: Google Pay ಯುಪಿಐ ಬಳಸಿ ತಮ್ಮ ಮೊಬೈಲ್ ಅನ್ನು ರೀಚಾರ್ಜ್ ಮಾಡುವ ಬಳಕೆದಾರರಿಗೆ ಶಾಕಿಂಗ್ ಸುದ್ದಿ ಇಲ್ಲಿದೆ. ಇನ್ನುಮುಂದೆ Google Pay ಯುಪಿಐ ಬಳಸಿ ತಮ್ಮ ಮೊಬೈಲ್ ಅನ್ನು ರೀಚಾರ್ಜ್ ಮಾಡುವ ಬಳಕೆದಾರರಿಗೆ ಶುಲ್ಕವನ್ನು …
-
Interestinglatestಸಂಪಾದಕೀಯ
SBI Recruitment: SBI ಬ್ಯಾಂಕಿನಲ್ಲಿ ಭರ್ಜರಿ ಉದ್ಯೋಗಾವಕಾಶ – ಮಿಸ್ ಮಾಡ್ಲೇಬೇಡಿ ಕೈತುಂಬಾ ಸಂಬಳ ಸಿಗೋ ಈ ಕೆಲ್ಸ!!
SBI Recruitment: ಉದ್ಯೋಗಾಂಕ್ಷಿಗಳೇ ಗಮನಿಸಿ, ನೀವೇನಾದರೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿದ್ದರೆ ಇಲ್ಲಿದೆ ಮುಖ್ಯ ಮಾಹಿತಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಖಾಲಿ ಇರುವ 5280 ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಯ( SBI Recruitment)ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್ಲೈನ್ …
-
HealthNewsಸಂಪಾದಕೀಯ
Hair Care: ಮನೆ ಎದುರಲ್ಲೇ ಸಿಗೋ ಈ ಎಲೆಗಳನ್ನು ಅರೆದು ಕೂದಲಿಗೆ ಹಚ್ಚಿ- ಬಿಳಿ ಕೂದಲು ಎರಡೇ ದಿನಕ್ಕೆ ಕಪ್ಪಾಗೋ ಚಮತ್ಕಾರ ನೋಡಿ
by ಕಾವ್ಯ ವಾಣಿby ಕಾವ್ಯ ವಾಣಿHair Care: ನಾವು ಏನು ತಿನ್ನುತ್ತೇವೆ ಎನ್ನುವುದು ನಮ್ಮ ಕೂದಲಿನ ಮೇಲೆ ಕೂಡಾ ಬಹಳವಾಗಿ ಪರಿಣಾಮ ಬೀರುತ್ತದೆ. ಕೆಟ್ಟ ಆಹಾರ ಪದ್ದತಿಯಿಂದಾಗಿ ಕೂದಲು ಉದುರುವುದು, ಕಿರಿ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು, ಶುಷ್ಕ ಕೂದಲು, ತಲೆ ಹೊಟ್ಟು ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. …
