ಕಲಬುರಗಿ : ತಂದೆಯ ಮದ್ಯದ ಹುಚ್ಚು ಬಿಡಿಸಲು ತಯಾರಿಸಿದ ಔಷಧ ಮಿಶ್ರಣ ಬಜ್ಜಿಯನ್ನು ಸೇವಿಸಿ ಬಾಲಕ ಸಾವನ್ನಪ್ಪಿದ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ. ಮೃತ ಬಾಲಕನನ್ನು ಬಸವನಕಣಿ ಬಡಾವಣೆಯ ನಿವಾಸಿ ವಿಷ್ಣು ಜಾಧವ್(8) ಎಂದು ಗುರುತಿಸಲಾಗಿದೆ. ಔಷಧ ಮಿಶ್ರಣ …
ಸಾಮಾನ್ಯರಲ್ಲಿ ಅಸಾಮಾನ್ಯರು
-
ವೈದ್ಯಕೀಯ ಕ್ಷೇತ್ರದಲ್ಲಿ ಒಂದೊಂದು ಅಪರೂಪದ ಘಟನೆ ಬೆಳಕಿಗೆ ಬರುತ್ತಲೇ ಇದ್ದು, ಇದೀಗ ಒಂದು ಘಟನೆ ಪ್ರಕೃತಿಯ ವಿಸ್ಮಯದ ಸೃಷ್ಟಿಗೆ ಸಾಕ್ಷಿಯಾಗಿದೆ. ಹೌದು. 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣವು ಬೆಳವಣಿಗೆಯಾಗುತ್ತಿರುವಂತಹ ಅಚ್ಚರಿಯ ಸಂಗತಿ ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ಕಂಡುಬಂದಿದೆ. ಮಗುವಿನ ಸೊಂಟದ …
-
ವಿಜಯನಗರ (ಹೊಸಪೇಟೆ): ಕೃಷಿ ನಮ್ಮ ಮೂಲಭೂತ ಅವಶ್ಯಕತೆಯಾಗಿದ್ದು, ಅದನ್ನು ನಾವು ಯಾವತ್ತೂ ಮರೆಯಬಾರದು ಎಂದು ವೃತ್ತಿಪರ ಗಾರ್ಡನರ್ ಗೀತಾ ಪ್ರಕಾಶ ಅಭಿಪ್ರಾಯಪಟ್ಟರು. ಅವರು ವಿಕಾಸ ಬ್ಯಾಂಕಿನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಆನ್ಲೈನ್ ನಲ್ಲಿ ನಡೆದ ಮಹಿಳಾ ವಿಕಾಸ ಕಾರ್ಯಕ್ರಮದ ಭಾಗವಾಗಿ ಟೆರೇಸ್ …
-
Interestingಬೆಂಗಳೂರುಸಾಮಾನ್ಯರಲ್ಲಿ ಅಸಾಮಾನ್ಯರು
ಬೆಲೆಬಾಳುವ BMW ಕಾರನ್ನು ನೀರಿಗೆ ಹಾಕಿದ ವ್ಯಕ್ತಿ | ಅನಂತರ ಹೇಳಿದಾದರೂ ಏನು ?
ಶ್ರೀರಂಗಪಟ್ಟಣ: ಯಾವುದೇ ಒಬ್ಬ ವ್ಯಕ್ತಿ ತನ್ನ ಯಾವುದೇ ವಾಹನವಾದರೂ ಅದನ್ನು ಅತಿಯಾಗಿ ಇಷ್ಟ ಪಡುತ್ತಿರುತ್ತಾರೆ. ಯಾಕಂದ್ರೆ ಅದನ್ನು ಖರೀದಿಸಲು ಪಟ್ಟ ಕಷ್ಟ ಅವರಿಗೆ ತಿಳಿದಿರುತ್ತದೆ. ಹೀಗಾಗಿ ತನ್ನ ವಾಹನಕ್ಕೆ ಏನಾದರೂ ಸಹಿಸುವುದಿಲ್ಲ. ಇಂತಹುದರಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ಐಷಾರಾಮಿ ಬಿಎಂಡಬ್ಲ್ಯು ಕಾರನ್ನು …
-
InterestinglatestLatest Health Updates KannadaNewsಸಾಮಾನ್ಯರಲ್ಲಿ ಅಸಾಮಾನ್ಯರು
ಈ ಧರ್ಮದಲ್ಲಿ ಹೆಣವನ್ನು ರಣಹದ್ದುಗಳಿಗೆ ಆಹಾರವಾಗಿಸುತ್ತಾರಂತೆ!? | ಈ ವಿಚಿತ್ರ ಪದ್ಧತಿಯ ಹಿಂದೆಯೂ ಇದೆ ಕಾರಣ!
ನಮ್ಮ ಇಡೀ ಜಗತ್ತು ಆಚಾರ-ವಿಚಾರಗಳಿಂದ ಅಲಂಕೃತವಾಗಿದೆ. ಪ್ರತಿಯೊಂದು ಸಮಾರಂಭಕ್ಕೂ ಇಂತಹುದೇ ಒಂದು ಪದ್ಧತಿಯಿದೆ. ಆದರೆ ಇದು ಒಂದೊಂದು ಧರ್ಮಕ್ಕೆ ಸೀಮಿತವಾಗಿದೆ. ಕೆಲವೊಂದು ಪುರಾತನ ನಂಬಿಕೆಗಳನ್ನು ಪೀಳಿಗೆಯಿಂದಲೇ ಅನುಸರಿಸಿಕೊಂಡು ಬಂದಿರುತ್ತಾರೆ. ಇಂತಹ ಆಚರಣೆಗಳಲ್ಲಿ ಅಂತ್ಯಕ್ರಿಯೆ ಕೂಡ ಒಂದು. ಭಾರತೀಯರ ಆಚರಣೆ ಪ್ರಕಾರ, ಒಬ್ಬ …
-
EntertainmentInterestinglatestLatest Health Updates KannadaNewsಸಾಮಾನ್ಯರಲ್ಲಿ ಅಸಾಮಾನ್ಯರು
ಪತ್ನಿಗೆ ಜೀವನದಲ್ಲಿ ಎಂದೂ ಮರೆಯಲಾಗದ ಸರ್ಪ್ರೈಸ್ ನೀಡಿದ ಪೈಲೆಟ್ ಗಂಡ !! | ಹೇಗಿತ್ತು ಗೊತ್ತಾ ಆತನ ಸರ್ಪ್ರೈಸ್ !?
ಸರ್ಪ್ರೈಸ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ!?. ಪ್ರತಿಯೊಬ್ಬರು ಕೂಡ ಸಾಮಾನ್ಯವಾಗಿ ಇಷ್ಟಪಡುತ್ತಾರೆ. ಅದರಲ್ಲೂ ಮಹಿಳೆಯರು ಎತ್ತಿದ ಕೈ ಎಂದೇ ಹೇಳಬಹುದು. ಫ್ರೆಂಡ್ಸ್ ಗಳಿಗೆ, ಅಣ್ಣ- ತಂಗಿಯರ ನಡುವೆ ಇಂತಹುದು ಸಾಮಾನ್ಯ. ಆದರೆ ದಂಪತಿಗಳ ನಡುವೆ ಸರ್ಪ್ರೈಸ್ ಗಳು ಹೆಚ್ಚಿನವರಲ್ಲಿ …
-
ಲಂಡನ್: ಲೇಕಖಿ ಗೀತಾಂಜಲಿ ಶ್ರೀ ಅವರ ಟೂಮ್ ಆಫ್ ಸ್ಯಾಂಡ್ ಕಾದಂಬರಿ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಗುರುವಾರ ಲಂಡನನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೀತಾಂಜಲಿ ಶ್ರೀ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ 50 ಸಾವಿರ ಪೌಂಡ್ 50 ಲಕ್ಷ ಮೌಲ್ಯದ ಬಹುಮಾನವನ್ನು ಒಳಗೊಂಡಿದೆ. …
-
ಸಿರುಗುಪ್ಪ : ನಗರದ ಪೋಲಿಸ್ ಠಾಣೆಯಲ್ಲಿ ಆಟೋ ಚಾಲಕ ರೆಹಮಾನ್ £ನ್ನೆ ತನ್ನ ಆಟೋದಲ್ಲಿ ೬ನೇ ವಾರ್ಡಿ£ಂದ ಬಸ್£ಲ್ದಾಣಕ್ಕೆ ಪ್ರಯಾಣಿಸಿ ಆಟೋದಲ್ಲಿ ಹಣ ಮತ್ತು ಬಂಗಾರದ ಆಭರಣಗಳಿರುವ ಚೀಲವನ್ನು ಆಟೋದಲ್ಲಿ ಬಿಟ್ಟು ಅವಸರವಾಗಿ ಹೋಗಿದ್ದ ಪ್ರಯಾಣಿಕರಿಗೆ ಚಾಲಕ ರೆಹಮಾನ್ ಪೋಲೀಸ್ ಠಾಣೆಯಲ್ಲಿ …
-
latestNewsಸಾಮಾನ್ಯರಲ್ಲಿ ಅಸಾಮಾನ್ಯರು
ತಂದೆ ಮೇಲಿನ ಸೇಡಿಗೆ ಎರಡೂವರೆ ವರ್ಷದ ಮಗನನ್ನೇ ಕೊಲೆ ಮಾಡಿದ್ದ ಆರೋಪಿಗಳು ಅಂದರ್
ಕಲಬುರಗಿ: ತಂದೆ ಮೇಲಿನ ಸೇಡನ್ನು ತೀರಿಸಲು ಆತನ ಎರಡೂವರೆ ವರ್ಷದ ಮಗನನ್ನೇ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ, ಆರು ತಿಂಗಳ ಬಳಿಕ ಕೊಲೆ ಪ್ರಕರಣ ಭೇದಿಸಿದ ಕಲಬುರಗಿ ವಿವಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪಿರ್ದೋಶ್ ಕಾಲೋನಿ ನಿವಾಸಿಗಳಾದ …
-
FashionlatestNewsಕೋರೋನಾಸಾಮಾನ್ಯರಲ್ಲಿ ಅಸಾಮಾನ್ಯರು
ಆನ್ಲೈನ್ನಲ್ಲಿ ಹಳೆಯ ಹೆಲಿಕಾಪ್ಟರ್ ಖರೀದಿಸಿ, ಕ್ಯಾಂಪ್ ಹೌಸ್ ಆಗಿ ಮಾರ್ಪಡಿಸಿದ ದಂಪತಿ !
ಯುಎಸ್ ಮೂಲದ ಮೋರಿಸ್ -ಮ್ಯಾಗಿ ಎಂಬ ಪೈಲಟ್ ದಂಪತಿಗಳು ಹಳೆಯ ಹೆಲಿಕಾಪ್ಟರ್ನ್ನು ಫೇಸ್ಬುಕ್ ಮಾರ್ಕೆಟ್ನಲ್ಲಿ ನೋಡಿ ಖರೀದಿ ಮಾಡಿದ ನಂತರ ಪೈಲಟ್ ದಂಪತಿಗಳು ಅದನ್ನು ಕ್ಯಾಂಪ್ ಹೌಸ್ ಆಗಿ ಮಾರ್ಪಡಿಸಿದ್ದಾರೆ. ಮೋರಿಸ್ ಪ್ರಕಾರ, ಈ ಹೆಲಿಕಾಪ್ಟರ್ ಮೊದಲು ಜರ್ಮನ್ ಪೊಲೀಸರ ಬಳಿ …
