ಮಂಗಳೂರು: MRPL ಸ್ಫೋಟ- 54 ಮನೆ, 8 ಪ್ರಾರ್ಥನಾ ಮಂದಿರಗಳಿಗೆ ಹಾನಿ
ಮಂಗಳೂರಿನ ಎಂಆರ್‌ಪಿಎಲ್ ಘಟಕದಲ್ಲಿ ಸಂಭವಿಸಿದ ಭಾರಿ ಸ್ಫೋಟ ಪ್ರಕರಣದಲ್ಲಿ ಉದ್ಯೋಗಿ ಮನೀಶ್ ಕರ್ಕರೆ ಮೃತಪಟ್ಟರೆ, 9 ಮಂದಿಗೆ ಗಾಯವಾಗಿದೆ. ಇದರೊಂದಿಗೆ ಸ್ಫೋಟದ ತೀವ್ರತೆಗೆ ಸುತ್ತ ಮುತ್ತಲಿನ ಮನೆ, ಪ್ರಾರ್ಥನಾ ಮಂದಿರ, ಕಟ್ಟಡಗಳಿಗೆ ಹಾನಿಯಾಗಿದೆ. ಹೌದು, ಘಟನೆಯಲ್ಲಿ ಒಟ್ಟು 54…









