You can enter a simple description of this category here
ಹೊಸಕನ್ನಡ ನ್ಯೂಸ್, ಮಂಗಳೂರು: ಟೆಕ್ನಾಲಜಿ ಅನ್ನೋದು ಕೇವಲ ದೈತ್ಯ ಕಂಪನಿಗಳ ರಿಸರ್ಚ್ ಅಂಡ್ ಡೆವಲಪ್ಮೆಂಟ್ ತಂಡ ಕಟ್ಟಿಕೊಂಡಿರುವ ಕಂಪನಿಗಳ ಸ್ವತ್ತಲ್ಲ. ನಮ್ಮದೇ ಊರಿನ ಪ್ರತಿಭಾವಂತ ಹಳ್ಳಿ ಹುಡುಗರು ಕೂಡಾ ತಂತ್ರಜ್ಞಾನ ಬಳಸಿ ಸ್ಟಾರ್ಟಪ್ ಸಂಸ್ಥೆ ಕಟ್ಟಬಹುದು ಎಂದು ಇದೀಗ ಮಂಗಳೂರಿನ ಇಂಜಿನಿಯರ್ …
