You can enter a simple description of this category here
ಬೆಲೆಬಾಳುವ ವಸ್ತುಗಳು ಮತ್ತು ಅಗತ್ಯ ದಾಖಲೆಗಳನ್ನು ಭದ್ರತೆಯ ದೃಷ್ಟಿಯಿಂದ ಬ್ಯಾಂಕ್ ಲಾಕರ್ನಲ್ಲಿ ತುಂಬಾ ಜನ ಇಡುತ್ತಾರೆ. ಸದ್ಯ ಬ್ಯಾಂಕ್ ಲಾಕರ್ (Bank Locker Facility) ಬಗ್ಗೆ ಮುಖ್ಯ ಮಾಹಿತಿ ಇಲ್ಲಿದೆ.

Bank Holidays july 2023: ಎಲ್ಲಾ ಸಾರ್ವಜನಿಕ ರಜಾದಿನಗಳು ಮತ್ತು ರಾಜ್ಯ-ನಿರ್ದಿಷ್ಟವಾದ ಹಲವಾರು ಪ್ರಾದೇಶಿಕ ರಜಾದಿನಗಳಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ.
‘SBI’ನಿಂದ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ಸಾಲ ಪಡೆಯುವವರಿಗೆ ಕಡಿಮೆ ಬಡ್ಡಿದರದೊಂದಿಗೆ ಹೊಸ ಯೋಜನೆಯನ್ನ ಪರಿಚಯಿಸಲಾಗಿದೆ.
Post office: ಕರಾವಳಿಯ ಜನರು ಇನ್ನು ಮುಂದೆ ಯಾವುದೇ ಸಮಯದಲ್ಲಿ ಬೇಕಿದ್ದರೂ ಅಂಚೆ ಸೇವೆಯನ್ನು ಪಡೆಯುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (SBI Recruitment 2023)
ಎಸ್ಬಿಐ ಎಲ್ಲಾ ಲಾಕರ್ (SBI Locker Update) ಹೊಂದಿರುವವರು ತಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಲು ಮತ್ತು ಹೊಸ ಲಾಕರ್ ಒಪ್ಪಂದಕ್ಕೆ ಸಹಿ ಹಾಕಲು ಸೂಚಿಸಿದೆ.
ಎಫ್ಡಿ ದರಗಳು ಇನ್ನಷ್ಟು ಇಳಿಕೆಯಾಗುವುದಕ್ಕೂ ಮುನ್ನ ನಾವು ಅಧಿಕ ಎಫ್ಡಿ ಬಡ್ಡಿದರದ ಲಾಭವನ್ನು ಪಡೆಯುವುದು ಮುಖ್ಯವಾಗುತ್ತದೆ
UPI Payment :ಬಳಕೆದಾರರಿಗೆ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಪಾವತಿಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ
ಉದಾಹರಣೆಗೆ ನಿಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ 1,000 ರೂಪಾಯಿ ಎಂದು ಹೇಳೋಣ. ಅಂದರೆ ಪ್ರತಿದಿನ, ದಿನದ ಕೊನೆಯಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಒಂದು ಸಾವಿರ ರೂಪಾಯಿ ಇರಬೇಕು.