You can enter a simple description of this category here
ವಿಶ್ವ ಪ್ರಸಿದ್ಧ ಮಿಯಾಝಾಕಿ ಹಣ್ಣುಗಳನ್ನು ಇದೀಗ ಪ್ರದರ್ಶನಕ್ಕೆ ಇಡಲಾಗಿದೆ. ಹಣ್ಣುಗಳನ್ನು ಅಲ್ಲ ಕೇವಲ ಒಂದು ಹಣ್ಣನ್ನು ಭಾರತದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
You can enter a simple description of this category here
ವಿಶ್ವ ಪ್ರಸಿದ್ಧ ಮಿಯಾಝಾಕಿ ಹಣ್ಣುಗಳನ್ನು ಇದೀಗ ಪ್ರದರ್ಶನಕ್ಕೆ ಇಡಲಾಗಿದೆ. ಹಣ್ಣುಗಳನ್ನು ಅಲ್ಲ ಕೇವಲ ಒಂದು ಹಣ್ಣನ್ನು ಭಾರತದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
Bank holidays in June: ಜೂನ್ ತಿಂಗಳಲ್ಲಿ 12 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. ಜೂನ್ ತಿಂಗಳಲ್ಲಿ ಆರ್ಬಿಐ ಅನುಮೋದಿಸಿದ ರಜಾದಿನಗಳ ಪಟ್ಟಿ ಇಲ್ಲಿದೆ
ಮನೆಯಲ್ಲಿ ಕೆಲಸ ಮಾಡುವ ಗೃಹಿಣಿ ಮತ್ತು ವ್ಯವಹಾರ ಮಾಡುವ ಜನರು ಸಹ ಕ್ರೆಡಿಟ್ ಕಾರ್ಡ್ ಪಡೆಯಬಹುದು. ಈಗ ಅಂತಹ ಜನರಿಗೆ ಕ್ರೆಡಿಟ್ ಕಾರ್ಡ್ ಪಡೆಯುವುದು ಹೇಗೆ ಎಂಬುದರ ಬಗ್ಗೆ ಕಲಿಯೋಣ.
ಕರ್ನಾಟಕ (Karnataka) ಸರ್ಕಾರವು ರಿಯಲ್ ಎಸ್ಟೇಟ್ (real estate) ಕ್ಷೇತ್ರಕ್ಕೆ ಆಸ್ತಿ ಮಾರ್ಗಸೂಚಿ ಮೌಲ್ಯವನ್ನು (Property Guidance Value) ಹೆಚ್ಚಿಸಲು ಚಿಂತನೆ ನಡೆಸಿದೆ.
RBI : ಬ್ಯಾಂಕ್ (bank) ಗ್ರಾಹಕರಿಗೆ ಮಹತ್ವದ ಮಾಹಿತಿ ಇಲ್ಲಿದೆ. ಜೂನ್ 1 ರಿಂದ ಉಳಿತಾಯ ಮತ್ತು ಚಾಲ್ತಿ ಖಾತೆಯಲ್ಲಿ ಬೃಹತ್ ಬದಲಾವಣೆ ಆಗಲಿದೆ.
SBI Customers Alert: ಗ್ರಾಹಕರಿಗೆ ನಕಲಿ ಮೆಸೇಜ್’ಗಳು ಬರುತ್ತಿವೆ. ‘ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಲಾಗಿದೆ.’ ಎಂಬ ಸಂದೇಶ ನಿಮಗೂ ಬರುತ್ತಿದೆಯ?
ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಿಸುವ ಸಮಸ್ಯೆಯನ್ನು ಪರಿಹರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.