You can enter a simple description of this category here
ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ, ನಿಮ್ಮ ಹಣ ದ್ವಿಗುಣಗೊಳ್ಳುವುದರ ಜೊತೆಗೆ ನಿಶ್ಚಿತ ಆದಾಯವನ್ನೂ ಪಡೆಯಬಹುದು.
You can enter a simple description of this category here
ಸಾರ್ವಜನಿಕ ವಲಯದ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಗ್ರಾಹಕರಿಗೆ ಹೆಚ್ಚಿನ ಆದಾಯ ಗಳಿಸಲು ಈ ಬ್ಯಾಂಕ್ ಎರಡು ಹೊಸ ಎಫ್‌ಡಿ ಯೋಜನೆಗಳನ್ನು ಪರಿಚಯಿಸಿದೆ.
SIP calculator ಈ ನಿಧಿಯಲ್ಲಿ ರೂ 10,000 ಗಳ ತಿಂಗಳ ಹೂಡಿಕೆಯು ಮೂರು ವರ್ಷಗಳಲ್ಲಿ ಅಂದಾಜು ರೂ 10.9 ಲಕ್ಷಕ್ಕೆ ಅಭಿವೃದ್ಧಿಗೊಳ್ಳಲಿದೆ ಎಂಬುದನ್ನು ಸೂಚಿಸಿದೆ.
ಈ ಕೂಲರ್ ಖರೀದಿ ಮಾಡುವ ಮುನ್ನ ನೀವು ಈ ಟಿಪ್ಸ್ ತಿಳಿದುಕೊಂಡಲ್ಲಿ ಉತ್ತಮ ಕೂಲರ್ (Air Cooler)ಆಯ್ಕೆ ಮಾಡಿಕೊಳ್ಳಬಹುದು.
ಭಾರತದಲ್ಲಿ ಒಬ್ಬ ವ್ಯಕ್ತಿಯು ಎರಡು ರೀತಿಯ ಬ್ಯಾಂಕ್ ಖಾತೆಗಳನ್ನ ತೆರೆಯಬಹುದು. ಒಂದು ಸ್ಯಾಲರಿ ಖಾತೆ (Salary Account) ಮತ್ತು ಇನ್ನೊಂದು ಉಳಿತಾಯ ಖಾತೆ (savings account ) ಆಗಿದೆ.
ಪ್ರತಿ ತಿಂಗಳು ಖಾತೆಯಲ್ಲಿ 41,000 ರೂಪಾಯಿವರೆಗೆ ಹಣವನ್ನ ಪಡೆಯಬಹುದು. ಈ ಯೋಜನೆಯ ಬಗ್ಗೆ ಈ ಕೆಳಗೆ ತಿಳಿಸಲಾಗಿದೆ.