Bigg Boss: ಕೊರಗಜ್ಜ ದೈವದ ಬಗ್ಗೆ ಜನರಿಗೆ ಅಪಾರ ನಂಬಿಕೆ ಇದೆ. ಕರಾವಳಿಗೆ ಮಾತ್ರ ಸೀಮಿತವಾಗಿದ್ದ ಈ ದೈವ ಇಂದು ನಾಡಿನದ್ಯಂತ ಭಕ್ತರನ್ನು ಹರಸುತ್ತಿದ್ದಾರೆ. ಅಂತೆಯೇ ಈಗ ಬಿಗ್ ಬಾಸ್(Bigg Boss) ಮನೆಯಲ್ಲಿ ಕೂಡ ಕೊರಗಜ್ಜನ ಪವಾಡ ನಡೆದಿದೆ.
Breaking Entertainment News Kannada
-
Breaking Entertainment News Kannada
Abhishek Ambareesh: ಅಭಿಷೇಕ್ ಅಂಬರೀಶ್ಗೆ ಗಂಡು ಮಗು ಜನನ; ಅಜ್ಜಿಯಾದ ಸಮಲತಾ
Abhishek Ambareesh: ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
-
Breaking Entertainment News Kannada
Samanta: ಸಿನಿ ರಂಗಕ್ಕೆ ಮತ್ತೊಂದು ಅಘಾತ- ಶೂಟಿಂಗ್ ಸೆಟ್ ನಲ್ಲಿ ಅಸ್ವಸ್ಥ ಗೊಂಡ ನಟಿ ಸಮಂತಾ
Samanta: ಶೂಟಿಂಗ್ ಸೆಟ್ ನಲ್ಲಿ ನಟಿ ಸಮಂತ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.
-
Breaking Entertainment News Kannada
IPL-2025: ಬರೋಬ್ಬರಿ 20 ಕೋಟಿಗೆ RCB ಪಾಲದ ಕೆ ಎಲ್ ರಾಹುಲ್ !! ಅಭಿಮಾನಿಗಳು ಫುಲ್ ಖುಷ್
IPL-2025: ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಮೆಗಾ ಹರಾಜಿಗೆ ಇನ್ನೂ 14 ದಿನ ಬಾಕಿ ಇದೆ. 1500 ಕ್ಕೂ ಅಧಿಕ ಆಟಗಾರರು ಹರಾಜಿಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ.
-
Breaking Entertainment News Kannada
Chaitra Kundapura: ತನಗೆ ತಾನೇ ಗಂಟೆ ಬಾರಿಸಿ, ಪೂಜೆ ಮಾಡಿಕೊಂಡ ಚೈತ್ರ ಕುಂದಾಪುರ – ಕೊನೆಗೂ ಕಿಚ್ಚನ ಮುಂದೆ ಕ್ಲಾರಿಟಿ ಕೊಟ್ಟೆ ಬಿಟ್ರು
Chaitra Kundapura: ಸೀಸನ್ 11 ರಲ್ಲಿ (Bigg Boss Kannada 11) ಚೈತ್ರಾ ಕುಂದಾಪುರ(Chaitra Kundapura) ದಿನ ಕಳೆದಂತೆ ಸಖತ್ ಹೈಲೈಟ್ ಆಗುತ್ತಿದ್ದಾರೆ. ಪ್ರತಿ ದಿನ ಒಂದಲ್ಲ ಒಂದು ವಿಚಾರಕ್ಕೆ ಇವರು ಸುದ್ದಿಯಲ್ಲಿ ಇರುತ್ತಾರೆ.
-
Delhi Ganesh Passes Away: ಹಿರಿಯ ತಮಿಳು ನಟ ಡೆಲ್ಲಿ ಗಣೇಶ್ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
-
Breaking Entertainment News Kannada
Shivraj Kumar: ನಟ ಶಿವರಾಜ್ ಕುಮಾರ್ ಗೆ ಕಾಡುತ್ತಿದೆ ಆ ಮಾರಣಾಂತಿಕ ಕಾಯಿಲೆ – ಇನ್ನು ಎರಡು ತಿಂಗಳು ಮಾತ್ರ ಟೈಮ್ ?!
Shivraj Kumar: ಮೊನ್ನೆಯಿಂದಲೂ ಚಂದನವನದಲ್ಲಿ ಶಿವಣ್ಣನಿಗೆ ಆರೋಗ್ಯದಲ್ಲಿ ಸಮಸ್ಯೆ ಇದೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ.
-
Breaking Entertainment News Kannada
BBK-11: ಹನುಮಂತ ಮುಗ್ಧನೋ, ಅಲ್ವೋ? ಎಂದ ಕಿಚ್ಚ – ಇನೋಸೆಂಟ್ ಅಲ್ಲ ಎಂದ ಮನೆಮಂದಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಹನುಮಂತ, ಕಿಚ್ಚನೇ ಶಾಕ್
BBK-11: ಬಿಗ್ ಬಾಸ್ ಕನ್ನಡ ಸೀಸನ್ 11 ಅದ್ಭುತವಾದ ಪ್ರದರ್ಶನವನ್ನು ಕಾಣುತ್ತಿದೆ. ಈಗ 6 ವಾರವನ್ನು ದಾಟಿ ಏಳನೇ ವಾರದತ್ತ ಪಾದರ್ಪಣೆ ಮಾಡುತ್ತಿದೆ.
-
Breaking Entertainment News Kannada
‘ರಿಪ್ಪನ್ ಸ್ವಾಮಿ’ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಅಶ್ವಿನಿ ಚಂದ್ರಶೇಖರ್
ಚಂದನವನದಲ್ಲಿ ವಿಭಿನ್ನ ರೀತಿಯ ಕಥಾನಕ ಚಿತ್ರಗಳ ನಿಟ್ಟಿನಲ್ಲಿ ಇದೀಗ ಚಿನ್ನಾರಿ ಮುತ್ತ ವಿಜಯರಾಘವೇಂದ್ರ ನಟನೆಯ ಮಾಸ್ ಕಥೆಯನ್ನು ಒಳಗೊಂಡಿರುವ “ರಿಪ್ಪನ್ ಸ್ವಾಮಿ” ಸಿನಿಮಾದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿ ಭಾರೀ ಸದ್ದನ್ನು ಮಾಡಿತ್ತು.
-
Breaking Entertainment News Kannada
Nithin chuhan: ರಿಯಾಲಿಟಿ ಶೋ ವಿನ್ನರ್, ಕಿರುತೆರೆ ನಟ ನಿತಿನ್ ಚೌಹಾಣ್ ಆತ್ಮಹತ್ಯೆ!
by ಕಾವ್ಯ ವಾಣಿby ಕಾವ್ಯ ವಾಣಿNithin chuhan: ಕ್ರೈಂ ಪ್ಯಾಟ್ರೋಲ್ ಖ್ಯಾತಿಯ ಕಿರುತೆರೆ ನಟ ನಿತಿನ್ ಚೌಹಾಣ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೌದು, ಕ್ರೈಂ ಪ್ಯಾಟ್ರೋಲ್ ಖ್ಯಾತಿಯ 35 ವರ್ಷದ ನಟ ನಿತಿನ್ ಚೌಹಾಣ್ ಮುಂಬೈನಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
