ಹೊಸ ಕನ್ನಡ :ಜಂಕ್ ಫುಡ್ ಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ ಅಂತ ಹಲವು ಮಂದಿಗೆ ಗೊತ್ತಿದ್ದರೂ, ಚುಮುಚುಮು ಚಳಿಗೆ ಮತ್ತೆ ಮತ್ತೆ ತಿನ್ನುವುದನ್ನು ಬಿಡುವುದಿಲ್ಲ. ಇದೀಗ ರಸ್ತೆ ಬದಿಯಲ್ಲಿ ಸಿಗುವ ಪಾನಿಪುರಿ ತಿನ್ನೋ ಮುನ್ನ ಹುಷಾರಾಗಿರಬೇಕಾಗಿದೆ. ಯಾಕೆಂದ್ರೆ ತೆಲಂಗಾಣದಲ್ಲಿ …
ಅಡುಗೆ-ಆಹಾರ
-
ಆಹಾರ ಅಂದಾಗ ನಾವು ಬಗೆ ಬಗೆಯಾಗಿ ನಮಗೆ ಬೇಕಾದ ರೀತಿಯಲ್ಲಿ ತಯಾರಿಸಿಕೊಂಡು ತಿನ್ನಬಹುದು. ಆದರೆ ಬೆಳಗಿನ ತಿಂಡಿ ನಮಗೆ ಬಹಳ ಮುಖ್ಯ. ರಾತ್ರಿಯಿಡಿ ನಿದ್ದೆ ಮಾಡಿ ಬೆಳಗಿನ ತಿಂಡಿ ಒಂದು ಹೊಟ್ಟೆ ತುಂಬಾ ತಿನ್ನುವ ತವಕ ಇರುತ್ತದೆ. ಹಾಗಿದ್ದರೆ ಏನು ಮಾಡಬಹುದು …
-
ದೇಹದ ದಣಿವನ್ನು ನಿವಾರಿಸಲು ಆಗಾಗ್ಗೆ ಅನೇಕರು ಟೀ, ಕಾಫೀ ಕುಡಿಯುತ್ತಾರೆ. ಹೊಸ ಉಲ್ಲಾಸ ನೀಡುವ ಜೊತೆಗೆ ತಲೆನೋವು ಕಡಿಮೆ ಮಾಡುತ್ತದೆ. ಅದೆಷ್ಟೋ ಜನರಿಗೆ ಒಂದು ಸಿಪ್ ಟೀ ಅಥವಾ ಕಾಫೀ ಕುಡಿಯೋದ್ರಿಂದ ಅವರ ಮೂಡ್ ಸ್ವಿಗ್ ಆಗುತ್ತೆ. ಬೆಳಗ್ಗೆ ಎದ್ದಾಗಿಂದ ಆರಂಭವಾಗಿ …
-
ಆರೋಗ್ಯ ಅನ್ನುವುದು ಮನುಷ್ಯನ ಆಸ್ತಿಯೂ ಹೌದು. ಯಾಕೆಂದರೆ ಆರೋಗ್ಯ ಇದ್ದರೆ ಮನುಷ್ಯ ಪರಿಪೂರ್ಣ ಅನಿಸಿಕೊಳ್ಳುತ್ತಾನೆ. ಹಾಗಾಗಿ ನೀವು ಉತ್ತಮ ಆರೋಗ್ಯ ದೇಹವನ್ನು ಬಯಸಿದರೆ ನಿಮಗೆ ನಿಂಬೆ ನೀರು ಸಹಾಯ ಮಾಡುತ್ತದೆ.ಇದು ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ಬೇಸಿಗೆಯ ದಿನಗಳಲ್ಲಿ ಉಷ್ಣತೆ ಮತ್ತು ಬೆವರುವಿಕೆಯಿಂದ …
-
ಚಳಿಗಾಲದಲ್ಲಿ ಆರೋಗ್ಯ ಏರುಪೇರು ಆಗುವುದು ಸಹಜ ಆಗಿದೆ. ಹೌದು ನಾವು ಯಾವ ಆಹಾರ ಸೇವಿಸಿದರೆ ಉತ್ತಮ ಎನ್ನುವುದು ಊಹಿಸಲು ಸಾಧ್ಯವಿಲ್ಲ. ಆಹಾರದಲ್ಲಿ ಯಾವ ಆಹಾರವನ್ನು ಯಾವ ರೀತಿಯಾಗಿ ಸೇವಿಸಬೇಕು ಎನ್ನುವ ಕುತೂಹಲ ಸಹ ಇದ್ದೇ ಇರುತ್ತದೆ. ಆದರೆ ನಿಮಗೆ ಗೊತ್ತೇ ಬಾಳೆಹಣ್ಣು …
-
BusinessEntertainmentFoodInterestinglatestNewsಅಡುಗೆ-ಆಹಾರಬೆಂಗಳೂರು
Kantara – KGF Hotel : ಕಾಂತಾರ ಕೆಜಿಎಫ್ ಹೆಸರಲ್ಲಿ ಬರಲಿದೆ ಹೋಟೆಲ್ !!ಏನಿದು ಹೊಸ ಸುದ್ದಿ ಅಂತೀರಾ?
ಕಾಂತಾರ (Kantara) ಸಿನಿಮಾ ರಿಲೀಸ್ ಆಗಿ ಇಷ್ಟು ದಿನವಾದರೂ ಸಿನಿಮಾದ ಅಬ್ಬರ ಜೋರಾಗಿಯೇ ನಡೆಯುತ್ತಿದೆ. ಅಷ್ಟೇ ಅಲ್ಲದೇ, ಕನ್ನಡ ಸಿನಿಮಾರಂಗವನ್ನು (Kannada cinema) ಇಡೀ ಭಾರತೀಯ ಚಿತ್ರರಂಗವೇ (Indian film industry) ತಿರುಗಿ ನೋಡುವಂತೆ ಮಾಡಿದ ಗರಿಮೆ ಸಿನಿಮಾ ಕಾಂತಾರದ್ದು ಎಂದರೆ …
-
ಈಗಾಗಲೇ ಮೈ ನಡುಗುವ ಚಳಿ ಆರಂಭವಾಗಿದೆ. ಚಳಿಗಾಲದಲ್ಲಿ ಆರೋಗ್ಯ ಏರು ಪೇರಾಗುವುದು ಸಹಜ. ಆದರೆ ಮುನ್ನಚ್ಚರಿಕೆ ವಹಿಸುವುದು ಉತ್ತಮ. ಕೆಲವೊಂದು ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಚಳಿಗಾಲದಲ್ಲಿ ಸಮತೋಲನವಾಗಿ ಇರಿಸಬಹುದಾಗಿದೆ. ಹೌದು ಚಳಿಗಾಲದಲ್ಲಿ ಮೆಂತ್ಯಸೊಪ್ಪು ತಿಂದರೆ ಆರೋಗ್ಯಕ್ಕೆ ಬಹಳ ಪ್ರಯೋಜನವಿದೆ. ಮೆಂತ್ಯ …
-
ಉತ್ತಮ ಆರೋಗ್ಯವನ್ನು ಬಳಸಿಕೊಂಡು ಉತ್ತಮ ಸಂಪತ್ತನ್ನು ಯಾವಾಗ ಬೇಕಾದರೂ ಗಳಿಸಬಹುದು, ಆದರೆ ಒಮ್ಮೆ ಉತ್ತಮ ಆರೋಗ್ಯವನ್ನು ಕಳೆದುಕೊಂಡರೆ ಅದನ್ನು ಯಾವುದೇ ವೆಚ್ಚದಲ್ಲಿ ಮರಳಿ ಪಡೆಯಲಾಗುವುದಿಲ್ಲ. ಹೀಗಾಗಿ ಉತ್ತಮವಾದ ಆಹಾರದ ಮೂಲಕ ಒಳ್ಳೆಯ ಆರೋಗ್ಯ ಪಡೆದುಕೊಳ್ಳಬೇಕಾಗಿದೆ. ಇಂತಹ ಉತ್ತಮವಾದ ಆಹಾರ ತಂದುಕೊಡುವಲ್ಲಿ ಕರಿಬೇವು …
-
ನೀವು ಹೋಟೆಲಿಗೆ ಹೋಗುತ್ತೀರಿ ಎಂದಿಟ್ಟುಕೊಳ್ಳಿ!! ಯಾವುದಾದರೂ ಆಹಾರ ಆರ್ಡರ್ ಮಾಡಿ ಹೆಚ್ಚು ಎಂದರೆ ಒಂದು ಗಂಟೆ ಕಾಯಬಹುದು .. ಅದಕ್ಕಿಂತಲೂ ಹೆಚ್ಚು ಕಾಯುವ ಸಂದರ್ಭ ಬಂತು ಎಂದರೆ ಹೇಗಿರಬಹುದು ನಿಮ್ಮ ಪರಿಸ್ಥಿತಿ..ಕೋಪ ನೆತ್ತಿಗೇರುವುದರಲ್ಲಿ ಸಂಶಯವಿಲ್ಲ!! ಆದರೆ,ಇಲ್ಲೊಂದು ಕಡೆ ನೀವು ಅಹಾರ ಆರ್ಡರ್ …
-
“ಆರೋಗ್ಯವೇ ಸಂಪತ್ತು” ಎಂಬುದು ಸಂಪೂರ್ಣವಾಗಿ ನಿಜ. ಏಕೆಂದರೆ, ನಮ್ಮ ದೇಹವು ನಮ್ಮ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಸಂದರ್ಭಗಳಲ್ಲಿ ನಮ್ಮೊಂದಿಗೆ ಇರುತ್ತದೆ. ನಮ್ಮ ಕೆಟ್ಟ ಸಮಯದಲ್ಲಿ ಈ ಜಗತ್ತಿನಲ್ಲಿ ಯಾರೂ ನಮಗೆ ಸಹಾಯ ಮಾಡಲು ಸಾಧ್ಯವಿಲ್ಲ, ಆದ್ದರಿಂದ, ನಾವು ಉತ್ತಮ ಆರೋಗ್ಯವನ್ನು …
