ಪ್ರಯಾಣದ ಸಮಯದಲ್ಲಿ ಪರಿಚಯಗಳು ಹೆಚ್ಚಾಗುತ್ತವೆ ಮತ್ತು ವೃತ್ತಿಪರ ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳು ಕಾರ್ಯಗತಗೊಳ್ಳುತ್ತವೆ.
daily horoscope
-
ಕೈಗೊಂಡ ಕೆಲಸದಲ್ಲಿ ಅಡೆತಡೆಗಳು ಎದುರಾಗುತ್ತವೆ.ವ್ಯಾಪಾರಗಳು ನಿಧಾನವಾಗಿರುತ್ತವೆ ಮತ್ತು ಕೆಲಸದ ವಾತಾವರಣವು ಕಿರಿ ಕಿರಿಯಾಗಿರುತ್ತದೆ
-
daily horoscopeLatest Health Updates Kannada
Seven Horse Picture: ಮನೆಯ ಈ ದಿಕ್ಕಿನಲ್ಲಿ ಕುದುರೆ ಫೋಟೋ ತೂಗುಹಾಕಬೇಡಿ, ಕೆಡುಕು ಖಂಡಿತ!!
by ವಿದ್ಯಾ ಗೌಡby ವಿದ್ಯಾ ಗೌಡಕುದುರೆ ಫೋಟೋ ತೂಗುಹಾಕಬೇಕಾದರೆ ಈ ವಿಚಾರ ತಿಳಿದಿರಲಿ. ವಾಸ್ತುಪ್ರಕಾರ, ಮನೆಯ ಕೆಲವೊಂದು ದಿಕ್ಕಿನಲ್ಲಿ ಮಾತ್ರ ಕುದುರೆ ಫೋಟೋ ಹಾಕಬಹುದು.
-
daily horoscope
Vinayaka Chaturthi: ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಲು ವಿನಾಯಕ ಚತುರ್ಥಿಯಂದು ಈ ಮಂತ್ರಗಳನ್ನು ಪಠಿಸಿ!
ಗಣೇಶನ ಕೃಪೆಯಿಂದ ಈ ದಿನದಂದು ಉಪವಾಸ ಮತ್ತು ಪೂಜೆ ಮಾಡುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ.
-
ಸಮಾಜದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ. ವ್ಯಾಪಾರ ವಹಿವಾಟುಗಳು ಸುಗಮವಾಗಿ ಸಾಗಲಿವೆ.
-
ಏಪ್ರಿಲ್ 22 ರಂದು ಅಕ್ಷಯ ತೃತೀಯಾ ದಿನವು ತುಂಬಾ ಮಂಗಳಕರವಾಗಿದೆ. ಅಕ್ಷಯ ತೃತೀಯದಂದು ಗುರುವಿನ ರಾಶಿ ಬದಲಾಗಲಿದೆ.
-
ದೈವಿಕ ಕಾರ್ಯಗಳನ್ನು ನಿರ್ವಹಿಸುತ್ತೀರಿ.ಕುಟುಂಬ ಸದಸ್ಯರೊಂದಿಗೆ ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ.
-
ದೂರದ ಬಂಧುಗಳಿಂದ ಅಪರೂಪದ ಆಹ್ವಾನಗಳು ಬರಲಿವೆ. ಸ್ಥಿರಾಸ್ತಿ ಖರೀದಿಸುತ್ತೀರಿ. ನೂತನ ವಾಹನ ಖರೀದಿ ಯೋಗ ಇದೆ.
-
daily horoscope
Daily Horoscope 19/04/2023: ಇಂದು ಈ ರಾಶಿಯವರಿಗೆ ವ್ಯಾಪಾರದಲ್ಲಿ ಪ್ರಗತಿ ಜೊತೆಗೆ ನಿರುದ್ಯೋಗಿಗಳಿಗೆ ಸಂತಸದ ಸುದ್ದಿ ಲಭಿಸುತ್ತದೆ
ಆಕಸ್ಮಿಕ ಹಣ ಲಾಭವಿದೆ . ಸಾಲದ ಬಾಧೆಯಿಂದ ಪಾರಾಗುವಿರಿ.ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರೆಯುತ್ತವೆ.
-
ವೃತ್ತಿ ವ್ಯವಹಾರಗಳು ಮಂದಗತಿಯಲ್ಲಿ ಸಾಗುತ್ತವೆ.ಉದ್ಯೋಗ ವಿಚಾರದಲ್ಲಿ ಹಿರಿಯರ ಸಲಹೆ ಪಡೆದು ಮುನ್ನಡೆಯುವುದು ಉತ್ತಮ.
