Karnataka govt scholarship : ಆಸಕ್ತ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ https://ssp.karnataka.gov.in ದಲ್ಲಿ ಅಕ್ಟೋಬರ್ 20ರೊಳಗೆ ಅರ್ಜಿ ಸಲ್ಲಿಸಬಹುದು.
Education
-
EducationNationalNews
Unique Identity Card For Students: ಬೆಳ್ಳಂಬೆಳಗ್ಗೆಯೇ ಶಾಲಾ ಮಕ್ಕಳಿಗೆ ಬಂತು ಹೊಸ ರೂಲ್ಸ್ – ಇನ್ನಿದನ್ನು ಕೊಂಡೊಯ್ಯದಿದ್ದರೆ ಶಾಲೆಗಿಲ್ಲ ಪ್ರವೇಶ
ವಿದ್ಯಾರ್ಥಿಗೂ ಗುರುತಿನ ಸಂಖ್ಯೆ ( unique Identity Card Number)ನೀಡಲು ಯೋಜನೆ ಮಾಡಲಾಗಿದ್ದು, ಈ ಸಂಖ್ಯೆಯನ್ನು ವಿದ್ಯಾರ್ಥಿಯ ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಲಾಗುತ್ತದೆ.
-
ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ(KSET) ಅರ್ಜಿ ಆಹ್ವಾನ ಮಾಡಿದೆ.
-
EducationlatestNewsಬೆಂಗಳೂರು
Bangalore Bandh: ನಾಳೆ ಎಲ್ಲಾ ಶಾಲಾ, ಕಾಲೇಜಿಗೆ ರಜೆ ಘೋಷಣೆ- ಬೆಂಗಳೂರು ಡಿಸಿ ಆದೇಶ
by Mallikaby MallikaBengaluru Bandh: ಬೆಂಗಳೂರಿನ ಎಲ್ಲಾ ಶಾಲಾ ಕಾಲೇಜುಗಳಿಗೆ ನಾಳೆ ಬಂದ್ ಹಿನ್ನೆಲೆಯ ಕಾರಣ ರಜೆ ಘೋಷಣೆ ಮಾಡಲಾಗಿದೆ. ಕಾವೇರಿ ನದಿ ನೀರಿನ ವಿಚಾರವಾಗಿ ಸೆ.26ರಂದು ಬೆಂಗಳೂರು ಬಂದ್ಗೆ ಕರೆ ನೀಡಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಗಾಗಿ ಎಲ್ಲಾ …
-
EducationNationalNews
Scholarship: ಹೆಣ್ಣು ಮಗುವಿನ ಪೋಷಕರೇ ಇತ್ತ ಗಮನಿಸಿ, ಮಗಳ ಎಜುಕೇಷನ್ಗೆ ಹಣ ಕೊಡುತ್ತೆ ಸರ್ಕಾರ! ಅರ್ಜಿ ಸಲ್ಲಿಕೆ ಹೇಗೆ?
ಇದೀಗ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 2023 ರಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು (CBSE Single Girl Child 2023)ಒದಗಿಸುತ್ತಿದೆ.
-
EducationlatestNews
SSLC, PUC ವಿದ್ಯಾರ್ಥಿಗಳೇ ಗಮನಿಸಿ, ವರ್ಷಕ್ಕೆ 3 ಪರೀಕ್ಷೆ; ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಮಾರ್ಗಸೂಚಿ ಪ್ರಕಟ!
Exams : ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ (SSLC)ಮತ್ತು ದ್ವಿತೀಯ ಪಿಯುಸಿ(Second PUC)ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ವಿದ್ಯಾರ್ಥಿಗಳಿಗೆ ವರ್ಷದಲ್ಲಿ ಮೂರು ಬಾರಿ ಪರೀಕ್ಷೆ (Exams)ಬರೆಯಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಹೊಸ ತೀರ್ಮಾನ ಕೈಗೊಂಡಿದ್ದು, ಆ …
-
EducationNews
IAS Intresting Question: ಮಹಿಳೆಯರು ಹಾರಿಸಿ ತೋರಿಸುವ ಮತ್ತು ಪುರುಷರು ಮರೆ ಮಾಚಿಡುವ ವಿಷಯ ಏನು?
by ಹೊಸಕನ್ನಡby ಹೊಸಕನ್ನಡಅಭ್ಯರ್ಥಿಗಳು ಕೊಟ್ಟ ಚತುರ ಉತ್ತರಗಳು ನಿಮ್ಮನ್ನು ಮಂತ್ರ ಮುಗ್ಧಗೊಳಿಸಬಲ್ಲವು ಎನ್ನುವ ಗ್ಯಾರಂಟಿಯೊಂದಿಗೆ ಮತ್ತೆ ಐಎಎಸ್ ಪ್ರಶ್ನೋತ್ತರ ಶುರು ಮಾಡುತ್ತಿದ್ದೇವೆ. ಇವು ಇಂಟ್ರೆಸ್ಟಿಂಗ್ ಅಷ್ಟೇ ಅಲ್ಲ, ಕಾಮನ್ ಸೆನ್ಸ್ ಪ್ರಶ್ನೆಗಳು ಕೂಡಾ !
-
EducationNationalNews
9th-11th students Board Exam: 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬಂತು ಹೊಸ ಬೋರ್ಡ್ ಎಕ್ಸಾಮ್ ! ಪರೀಕ್ಷೆ ಪ್ರಕ್ರಿಯೆ ಬಗ್ಗೆ ಇಲ್ಲಿದೆ ಮಾಹಿತಿ
by ಕಾವ್ಯ ವಾಣಿby ಕಾವ್ಯ ವಾಣಿ9ನೇ ತರಗತಿ ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೂ ಬೋರ್ಡ್ ಎಕ್ಸಾಮ್ (Board Exam For 9th and 11th Standard Students) ನಡೆಸುವ ಚಿಂತನೆಯನ್ನು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
-
EducationlatestNationalNews
Girls Fight: ಸ್ಕೂಲ್ ಹುಡುಗಿಯರ ಬೀದಿ ಜಗಳ – ವೈರಲ್ ಆಯ್ತು ವಿಡಿಯೋ !! ಸಖತ್ತಾಗೆ ಕಮೆಂಟ್ ಮಾಡಿದ ನೆಟಿಜೆನ್ಸ್
ಪೋಸ್ಟ್ ಮಾಡಿದ ವಿಡಿಯೋ ಒಂದರಲ್ಲಿ ಶಾಲಾಬಾಲಕಿಯರ ಎರಡು ಗುಂಪುಗಳು ಬೀದಿಜಗಳಕ್ಕೆ ಇಳಿದಿದ್ದು, ಕೆಲವರು ಈ ವಿಡಿಯೋ ನೋಡಿ ಗಾಬರಿಗೊಂಡಿದ್ದಾರೆ
-
