This is a sample description of this awesome category
Actor Darshan: ಕೊಲೆ ಕೇಸ್ ನಲ್ಲಿ ಗೆಳತಿ ಪವಿತ್ರಾ ಸೇರಿ ಆತನ ಸಹಚರರು ಕೂಡಾ ದರ್ಶನ್ ಪರ ನಿಲ್ಲೋದನ್ನು ಮರೆತಿದ್ದಾರೆ. ತಾನು ಒಮ್ಮೆ ಜೈಲಿಂದ ಬಚಾವಾದರೆ ಸಾಕು ಎಂಬುದು ಎಲ್ಲರ ಯೋಚನೆ ಆಗಿದೆ.
This is a sample description of this awesome category
Actor Darshan: ಕೊಲೆ ಕೇಸ್ ನಲ್ಲಿ ಗೆಳತಿ ಪವಿತ್ರಾ ಸೇರಿ ಆತನ ಸಹಚರರು ಕೂಡಾ ದರ್ಶನ್ ಪರ ನಿಲ್ಲೋದನ್ನು ಮರೆತಿದ್ದಾರೆ. ತಾನು ಒಮ್ಮೆ ಜೈಲಿಂದ ಬಚಾವಾದರೆ ಸಾಕು ಎಂಬುದು ಎಲ್ಲರ ಯೋಚನೆ ಆಗಿದೆ.
Rishab Shetty: ಬಾಲಿವುಡ್(Bollywood) ಮಂದಿ ಭಾರತವನ್ನು ಕೆಟ್ಟದಾಗಿ ತೋರಿಸಿ ವಿದೇಶಿಗಳಲ್ಲಿ ಅವಾರ್ಡ್ ಗೆಲ್ತಾರೆ ಎಂದು ಹೇಳಿಕೆ ನೀಡಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ.
Tamil Movie: ವಿಜಯ್ ಸೇತುಪತಿ ಭಾರೀ ಕಷ್ಟದ ದಿನಗಳಲ್ಲಿ ಅವರು ಒಂದೇ ಒಂದು ಸಿನಿಮಾವನ್ನು ಮಾತ್ರ ಪದೇ ಪದೇ ನೋಡುತ್ತಿದ್ದರಂತೆ.
KGF Actress: ಚಿತ್ರರಂಗದ ಅಂದಮೇಲೆ ಎಷ್ಟೇ ದೊಡ್ಡ ಸ್ಟಾರ್ ನಟ ನಟಿಯರಿಗೂ ಸಾವಿರಾರು ಕಮಿಟ್ಮೆಂಟ್ ಗಳು, ಕಾಸ್ಟಿಂಗ್ ಕೌಚ್ ಸಮಸ್ಯೆ ಇದ್ದೇ ಇರುತ್ತದೆ.
Actor Darshan: ಅತ್ಯಾಚಾರ ಅರೋಪದ ಹಿನ್ನೆಲೆ ಜೈಲು ಪಾಲಾಗಿರುವ ಪ್ರಜ್ವಲ್ ರೇವಣ್ಣನ್ನು ಭೇಟಿಯಾಗಲು ಪರಪ್ಪನ ಅಗ್ರಹಾರ ಜೈಲಿಗೆ ಇಂದು ಅವರ ಸಹೋದರ ಸೂರಜ್ ರೇವಣ್ಣ ಆಗಮಿಸಿದ್ದರು.
Darshan: ದರ್ಶನ್ ಅಥವಾ ಅವರ ಕುಟುಂಬದವರು ಇನ್ನೂ ಜಾಮೀನಿಗಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿಲ್ಲ ಎಂಬುದು. ಹಾಗಿದ್ರೆ ಯಾಕೆ ಇನ್ನೂ ಅವರು ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ? ಅದರ ಹಿಂದಿರುವ ಕಾರಣ ಏನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
Actor Darshan: ನಟ ದರ್ಶನ್ ಯಾವಾಗ ಬಿಡುಗಡೆಯಾಗುತ್ತಾರೆ ಅಂತಾ ದೇವಸ್ಥಾನದ ಅರ್ಚಕನೇ ದೈವದ ಮೊರೆ ಹೋಗಿದ್ದಾರೆ.
Renukaswamy Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಚಿಕ್ಕಣ್ಣನ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದಾರೆ. ಚಿಕ್ಕಣ್ಣ ಅವರ ಹೇಳಿಕೆಯನ್ನು CrPC 164ರ ಅಡಿಯಲ್ಲಿ ದಾಖಲು ಮಾಡಿಕೊಳ್ಳಲಾಗಿದೆ.
Actress Chaitra Achar: ಸಂಗಾತಿ ಹೇಗಿರಬೇಕು ಅಂತ ಅವರು ಸಂದರ್ಶನವೊಂದರಲ್ಲಿ ಕ್ಲೂ ನೀಡಿದ್ದು, ಅವರ ಸಂಗಾತಿ ಆಗಲು ನಿಮಗೂ ಒಂದು ಅವಕಾಶ ಇದೆ.
Milana Nagaraj: 2021ರಲ್ಲಿ ಮಿಲನಾ ನಾಗರಾಜ್ (Milana Nagaraj) – ಡಾರ್ಲಿಂಗ್ ಕೃಷ್ಣ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇದೀಗ ಮದುವೆಯಾದ 3 ವರ್ಷಗಳ ಬಳಿಕ ದಂಪತಿ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ.