You can enter a simple description of this category here
ಪ್ರಸ್ತುತ ದಿನಗಳಲ್ಲಿ ಕ್ಯಾನ್ಸರ್ ರೋಗ ಸಮಾಜದಲ್ಲಿ ಭಯ ಹುಟ್ಟಿಸಿದೆ. ವಿಶೇಷವೆಂದರೆ ಈ ಅಸ್ವಸ್ಥತೆಗೆ ನಿಖರವಾದ ಕಾರಣವನ್ನು ಹೇಳಲಾಗುವುದಿಲ್ಲ.
You can enter a simple description of this category here
ಪ್ರಸ್ತುತ ದಿನಗಳಲ್ಲಿ ಕ್ಯಾನ್ಸರ್ ರೋಗ ಸಮಾಜದಲ್ಲಿ ಭಯ ಹುಟ್ಟಿಸಿದೆ. ವಿಶೇಷವೆಂದರೆ ಈ ಅಸ್ವಸ್ಥತೆಗೆ ನಿಖರವಾದ ಕಾರಣವನ್ನು ಹೇಳಲಾಗುವುದಿಲ್ಲ.
ಲು ಅಡುಗೆ ಎಣ್ಣೆ ಬೆಲೆಯನ್ನು ಕಡಿತಗೊಳಿಸುವಂತೆ ಆಹಾರ ಸರಬರಾಜು ಸಚಿವಾಲಯವು ಖಾದ್ಯ ತೈಲ ತಯಾರಿಸುವ ಕಂಪನಿಗಳಿಗೆ ಸೂಚಿಸಿದೆ.
ಸೌತೆಕಾಯಿಯು ಔಷಧೀಯ ಗುಣಗಳಿಂದ ಕೂಡಿದ ಹಣ್ಣು. ಇತರ ಋತುಗಳಿಗಿಂತ ಬೇಸಿಗೆಯಲ್ಲಿ ಎಲ್ಲರೂ ಇದನ್ನು ಹೆಚ್ಚು ಸೇವಿಸುತ್ತಾರೆ.
ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಹೊಟ್ಟೆಯಲ್ಲಿ ಗ್ಯಾಸ್ ಶೇಖರಣೆಯಾಗುತ್ತದೆ. ಇದರಿಂದ ಹೊಟ್ಟೆಯುಬ್ಬರ ಸಮಸ್ಯೆ ಉಂಟಾಗುತ್ತದೆ.
ಬೆಂಡೆಕಾಯಿಂದ ಹಲವಾರು ವಿಧವಾದ ರುಚಿಕಟ್ಟಾದ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಪ್ರಮುಖವಾಗಿ ಪಲ್ಯ, ಸಂಬಾರು, ಬೆಂಡೆಗೊಜ್ಜು ಇತ್ಯಾದಿ.
ಮಾವು ಸ್ವಲ್ಪ ಸಮಯದ ನಂತರ ಹಾಳಾಗುತ್ತದೆ. ಫ್ರಿಜ್ ನಲ್ಲಿಟ್ಟರೆ ಒಂದೋ ಎರಡೋ ವಾರ ಶೇಖರಣೆಯಾಗುತ್ತದೆ. ಆದರೆ ಹೆಚ್ಚು ದಿನ ಸಂಗ್ರಹಿಸಲು ಸಾಧ್ಯವಿಲ್ಲ
ಕಲ್ಲಂಗಡಿ ಸೇರಿದಂತೆ ವಿವಿಧ ಹಣ್ಣುಗಳ ರುಚಿ ಹೆಚ್ಚಿಸಲು ಮತ್ತು ಕಲರ್ ನೀಡುವ ಸಲುವಾಗಿ ರಾಸಾಯನಿಕ ಬಳಸಲಾಗುತ್ತದೆ ಎಂಬ ಮಾಹಿತಿ ಇದೆ.
ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಡುತ್ತದೆ. ಓಮ ಬೀಜವು ಆಂಟಿ-ಹೈಪರ್ಲಿಪಿಡೆಮಿಕ್ ಗುಣಲಕ್ಷಣಗಳನ್ನು ಹೊಂದಿದೆ.
ಜೊತೆಗೆ ಈಗ ಚುನಾವಣೆಗೆ ಮುಳಬಾಗಿಲು ದೋಸೆ ಎಂಟ್ರಿ ಕೊಟ್ಟಿದೆ ನೋಡಿ ! ಅದೇನಪ್ಪಾ ಅಂತ ತಿಲ್ಕೊಳ್ಳೋ ಇಂಟರೆಸ್ಟ್ ಇದ್ರೆ ನಮ್ಮ ಈ ವರದಿ ಓದಿ.
ಆಹಾರ ಮತ್ತು ಪಾನೀಯ ಅಭ್ಯಾಸಗಳಲ್ಲಿನ ಬದಲಾವಣೆಗಳು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತವೆ, ಅವುಗಳಲ್ಲಿ ಹೊಟ್ಟೆ ಉಬ್ಬುವುದು.