You can enter a simple description of this category here
ಟೀ… ಚಾಯ್… ಹೀಗೇ ನಾನಾ ಹೆಸರಿನಿಂದ ಕರೆಯಲ್ಪಡುವ ಪಾನೀಯವೇ “ಚಹಾ”, ಪ್ರಪಂಚದ ಹಲವು ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಚಹಾವನ್ನು ಇಷ್ಟಪಡದೇ ಇರುವವರು ವಿರಳ. ಮುಂಜಾನೆದ್ದು ಒಂದು ಗುಟುಕು ಚಹಾ ಕುಡಿದರೇನೇ ಕೆಲವರಿಗೆ ಸಮಾಧಾನ. ಸಂಜೆ ಎಲ್ಲಾ ಕೆಲಸ ಮುಗಿಸಿ ಚಹಾ …
