You can enter a simple description of this category here
ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿರಿಯರ ತನಕವೂ ಸಾಮಾನ್ಯವಾಗಿ ಹೊರಗಿನ ಐಟಮ್ ಗಳನ್ನು ಸೇವಿಸುವುದು ಸಾಮಾನ್ಯವಾಗಿದೆ. ಅದು ತಿನ್ನುವುದು ತಪ್ಪಲ್ಲ ಆದರೆ ಅತಿಯಾದರೆ ಅಮೃತವು ವಿಷ ಎಂಬಂತೆ ಜಾಸ್ತಿಯಾಗಿ ಹೊರಗಿನ ಪದಾರ್ಥಗಳನ್ನು ಸೇವಿಸಬಾರದು. ಈ ಜಂಕ್ ಫುಡ್ ಮತ್ತು ಚಾಟ್ಸ್ ಗಳನ್ನು ತಿಂದು …
