Diabetes: ಮಧುಮೇಹವು ಸ್ವಲ್ಪ ಸಂಕೀರ್ಣವಾದ ಸಮಸ್ಯೆಯಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ನಮ್ಮ ರಕ್ತದಲ್ಲಿನ ಸಕ್ಕರೆಯು ಹೆಚ್ಚಾದಾಗ ಅದು ನಮ್ಮ ದೇಹದ ಎಲ್ಲಾ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.
Health
-
Hiccups: ಬಿಕ್ಕಳಿಕೆ ಯಾರಿಗೆ ತಾನೇ ಬರುವುದಿಲ್ಲ ಹೇಳಿ. ಇದು ನಮಗೆಲ್ಲರಿಗೂ ಆಗಾಗ ಎದುರಾಗುತ್ತಲೇ ಇರುತ್ತದೆ. ಇದಕ್ಕೆ ಕಾರಣಗಳು ಕೆಲವಾರಿದ್ದರೂ ಯಾವ ಸಮಯದಲ್ಲಿ ಬಿಕ್ಕಳಿಕೆ ಎದುರಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
-
Health Tips: ಕೆಲಸ ಜಾಸ್ತಿ ಎಂದು ಅನೇಕರು ಆಹಾರ ತ್ಯಜಿಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದು ದೇಹದಲ್ಲಿ ವಿವಿಧ ಕಾಯಿಲೆಗಳಿಗೆ ಕಾರಣವಾಗಬಹುದು ಮತ್ತು ಕಾರ್ಯಕ್ಷಮತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
-
Health: ಇತ್ತೀಚೆಗಿನ ಜನರು ಹಿಂದಿನವರಷ್ಟು ಗಟ್ಟಿಯಾಗಿರುವುದಿಲ್ಲ. ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಅವರನ್ನು ಕಾಡುತ್ತಿರುತ್ತವೆ.
-
Thyroid Symptoms: ಆರೋಗ್ಯದ ಕಾಳಜಿ ಮಾಡುವಲ್ಲಿ ಥೈರಾಯ್ಡ್ ಗ್ರಂಥಿಯ ಪಾತ್ರ ಬಹುಮುಖ್ಯವಾದುದಾಗಿದೆ. ಆದರೆ ಒಂದು ವೇಳೆ ಈ ಪ್ರಮುಖ ಹಾರ್ಮೋನುಗಳ ಸ್ರವಿಸುವಿಕೆಯಲ್ಲಿ ವ್ಯತ್ಯಾಸ ಕಾಣಿಸಿಕೊಂಡರೆ, ಥೈರಾಯ್ಡ್ ಸಂಬಂಧಿತ ಆರೋಗ್ಯ ಸಮಸ್ಯೆಗಳು ಶುರುವಾಗುತ್ತದೆ.
-
HealthNews
Whatsapp: ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಸೇವೆಗಳ ಕುರಿತು ದೂರು ಅಥವಾ ಸಲಹೆಗಳಿದ್ರೆ ಹೀಗೆ ಮಾಡಿ!
by ಕಾವ್ಯ ವಾಣಿby ಕಾವ್ಯ ವಾಣಿWhatsapp: ಒಂದು ವೇಳೆ ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಸೇವೆಗಳ ಕುರಿತು ದೂರು ಅಥವಾ ಸಲಹೆಗಳಿದ್ರೆ ನೀವು ವಾಟ್ಸಾಪ್ (Whatsapp) ಮೂಲಕ ಒಂದು ಮೆಸೇಜ್ ಸಾಕು! ಅಗತ್ಯವಿದ್ದಲ್ಲಿ ಫೋಟೋ/ವಿಡಿಯೋಗಳನ್ನು ಕಳುಹಿಸಬಹುದು.
-
Health
Health tips: ಕಚೇರಿಯಲ್ಲಿ ಕೆಲಸ ಮಾಡಿ ಆಯಾಸ, ಒತ್ತಡ ಆಗಿದೆಯಾ? ಹೀಗೆ ಮಾಡಿದಲ್ಲಿ ಹೊಸ ಶಕ್ತಿಯನ್ನು ಪಡೆಯುವಿರಿ!
Health tips: ಬೆಳಗ್ಗೆ ಎದ್ದ ಕ್ಷಣದಿಂದ ನಮ್ಮ ತಲೆಯಲ್ಲಿ ಆಫೀಸ್ ಕೆಲಸಗಳ ಪಟ್ಟಿ ಶುರುವಾಗುತ್ತದೆ. ಮನೆಯಲ್ಲಿರುವ ಎಲ್ಲವನ್ನೂ ಹೊತ್ತುಕೊಂಡು ಆಫೀಸ್ ತಲುಪಲು 9.30 ಅಥವಾ 10 ಗಂಟೆ ಆಗಿರುತ್ತದೆ.
-
Home remedies: ಕೂದಲು ಅತಿ ಬೇಗನೆ ಬೆಳ್ಳಗಾಗುವುದು ಇಂದು ಬಹುತೇಕರ ಸಮಸ್ಯೆಯಾಗಿದ್ದು, ಹಿರಿಯ ವಯಸ್ಕರಲ್ಲದೆ ಚಿಕ್ಕ ಮಕ್ಕಳಿಗೂ ಕೂಡ ಈ ಬಾಧೆ ಕಾಡುತ್ತಿದೆ.
-
Rainy season: ಮಳೆಗಾಲ ಪ್ರಾರಂಭವಾದಾಗ, ನಾವು ಆಹ್ಲಾದಕರ ಭಾವನೆಯನ್ನು ಅನುಭವಿಸುತ್ತೇವೆ, ಏಕೆಂದರೆ ಶಾಖವು ಸ್ವಲ್ಪ ಮಟ್ಟಿಗೆ ಶಮನವಾಗುತ್ತದೆ.
-
HealthLatest Health Updates Kannada
Glowing Skin Tips: ವಯಸ್ಸು 40 ಆದ್ರೂ ಮುಖ ಗ್ಲೋ ಆಗಿರ್ಬೇಕಾ: ಹಾಗಾದ್ರೆ ಇಲ್ಲಿದೆ ನೋಡಿ ಉಪಾಯ:
Glowing Skin Tips: ವಯಸ್ಸಾಗುತ್ತ ಬಂದಂತೆ ಮುಖ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಅದರಲ್ಲೂ ಈಗಿನವರು ಹೆಚ್ಚಾಗಿ ಮೇಕಪ್ ಮಾಡುವುದರಿಂದಾಗಿ ಅತಿ ಬೇಗನೆ ಮುಖ ಸುಕ್ಕುಗಟ್ಟುತ್ತದೆ. ಆದರೆ ಇದನ್ನೆಲ್ಲ ತಡೆಯಬೇಕಾದರೆ ನಾವು ನಮ್ಮ ಜೀವನಶೈಲಿಯಲ್ಲಿ ಕೆಲವು ವಿಶೇಷ ಅಭ್ಯಾಸಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ.
