Yellow Semen: ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಪುರುಷರ ಜನನಾಂಗದಿಂದ ಬಿಡುಗಡೆಯಾಗುವ ವಸ್ತುವೇ ವೀರ್ಯ. ಇದೊಂದು ರೀತಿ ದಪ್ಪ ಜೆಲ್ಲಿ ರೂಪದಲ್ಲಿರುತ್ತದೆ. ಇದರ ಬಣ್ಣ ಬಿಳಿಯಾಗಿದ್ದು, ಇದು ಆರೋಗ್ಯಕರ ಮನುಷ್ಯನ ಸಂಕೇತ. ಆದರೆ ಕೆಲವೊಂದು ಕಾರಣದಿಂದ ಇದರ ಬಣ್ಣ ಹಳದಿಗೆ ತಿರುಗುತ್ತದೆ. ಇದಕ್ಕೆ …
Health
-
HealthLatest Health Updates Kannada
Cinnamon Water: ಮಹಿಳೆಯರಿಗೆ ಮುಟ್ಟಿನ ನೋವನ್ನು ಕಡಿಮೆ ಮಾಡುವುದರಿಂದ ಹಿಡಿದು ಇನ್ನೂ ಹತ್ತಾರು ರೀತಿಯ ಪ್ರಯೋಜನ ಇದರ ನೀರು !!
by ವಿದ್ಯಾ ಗೌಡby ವಿದ್ಯಾ ಗೌಡCinnamon Water: ದಾಲ್ಚಿನ್ನಿ (Cinnamon Water) ಅತ್ಯಂತ ರುಚಿಕರವಾದ ಮಸಾಲೆ ಪದಾರ್ಥವಾಗಿದೆ. ಸಾವಿರಾರು ವರ್ಷಗಳಿಂದ ಅದರ ಔಷಧೀಯ ಗುಣಗಳಿಂದ ಹೆಸರುವಾಸಿಯಾಗಿದೆ. ಸಿನಮೋಮಮ್ ಎಂದು ವೈಜ್ಞಾನಿಕವಾಗಿ ಕರೆಯಲ್ಪಡುವ ಮರಗಳ ಒಳ ತೊಗಟೆಯಿಂದ ದಾಲ್ಚಿನ್ನಿಯನ್ನು ಶೇಖರಿಸಲಾಗುತ್ತದೆ. ದಾಲ್ಚಿನ್ನಿಯಿಂದ ಅನೇಕ ಆರೋಗ್ಯಕರವಾದ ಪ್ರಯೋಜನಗಳನ್ನು ಕಾಣಬಹುದು. ಇದು …
-
FoodHealthLatest Health Updates KannadaNews
Health Tips: ಬೆಳ್ಳಂಬೆಳಗ್ಗೆಯೇ ಖಾಲಿ ಹೊಟ್ಟೆಗೆ ಟೀ, ಕಾಫಿ ಕುಡಿಯುತ್ತೀರಾ ?! ಈ ಬಗ್ಗೆ ಸೈನ್ಸ್ ಏನು ಹೇಳುತ್ತೆ ಗೊತ್ತಾ ?!
by ವಿದ್ಯಾ ಗೌಡby ವಿದ್ಯಾ ಗೌಡHealth Tips: ಬೆಳಗ್ಗೆ ಎದ್ದು ಬೆಡ್ ಕಾಫಿ ಕುಡಿಯುವ ಅಭ್ಯಾಸ ಎಷ್ಟು ಜನರಿಗೆ ಇದೆ ಎಂದರೆ ಬಹುತೇಕ ಎಲ್ಲರೂ ಹೌದು ಎನ್ನುತ್ತಾರೆ. ಏಕೆಂದರೆ ಮನುಷ್ಯ ದಿನದಲ್ಲಿ ಮೂರು ಹೊತ್ತು ಆಹಾರ ಸೇವನೆ ಮಾಡಬೇಕು ಎನ್ನುವ ಪದ್ಧತಿ (Health Tips) ಹೇಗೆ ಅಭ್ಯಾಸವಾಗಿ …
-
HealthInterestinglatestNationalNews
Women Temple: ಈ ದೇವಳದಲ್ಲಿ ಮಹಿಳೆಯರೇ ಅರ್ಚಕರು, ಅವರದ್ದೇ ಕಾರುಬಾರು – ಮುಟ್ಟಾದರೂ ನಿಲ್ಲಲ್ಲ ಇಲ್ಲಿ ಪೂಜೆ
by ಕಾವ್ಯ ವಾಣಿby ಕಾವ್ಯ ವಾಣಿWomen Temple: ಭಾರತದಲ್ಲಿ ಜನರ ಆಚಾರ ವಿಚಾರ ಸಂಸ್ಕೃತಿ, ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸ ಇರುತ್ತದೆ. ಆದರೆ ದೇವರ ಮೇಲಿನ ನಂಬಿಕೆ ಎಲ್ಲರಿಗೂ ಒಂದೇ. ದೇವರನ್ನು ಪೂಜಿಸುವ ವಿಧಾನಗಳು ವಿಭಿನ್ನ ಆಗಿರಬಹುದು ಅಷ್ಟೇ. ಇನ್ನು ಭಾರತದ ಅನೇಕ ಭಾಗಗಳಲ್ಲಿ, ಹಿಂದೂ ನಂಬಿಕೆಯಲ್ಲಿ ಮಹಿಳೆಯರ …
-
HealthLatest Health Updates KannadaNews
Women Health: ನೀವು ತಾಯಿಯಾಗಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದರೆ Period Track ಮಾಡಿ!!
by ಕಾವ್ಯ ವಾಣಿby ಕಾವ್ಯ ವಾಣಿPeriods track: ಪ್ರತಿಯೊಬ್ಬ ಹೆಣ್ಣಿಗೆ ತನ್ನ ಗರ್ಭ ಧರಿಸುವಿಕೆಯ ಬಗ್ಗೆ ಹಲವಾರು ಗೊಂದಲಗಳು ಇದ್ದೇ ಇರುತ್ತದೆ. ಒಬ್ಬ ಹೆಣ್ಣು ಗರ್ಭ ಧರಿಸಲು ಕೆಲವೊಮ್ಮೆ ಸಾವಿರಾರು ಸವಾಲುಗಳು ಎದುರಿಸಬೇಕು. ಅವುಗಳಲ್ಲಿ ಮೊದಲನೆಯದಾಗಿ ಆಕೆಯ ಋತುಚಕ್ರ ಮತ್ತು ಮುಟ್ಟಿನ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬೇಕು. ಇದನ್ನ …
-
HealthLatest Health Updates KannadaNews
Alcohol : ‘ಮದ್ಯ’ ಪ್ರಿಯರೇ ಎಚ್ಚರ !! ಎಣ್ಣೆ ಹೊಡೆಯುವಾಗ ಯಾವುದೇ ಕಾರಣಕ್ಕೂ ಈ ತಪ್ಪು ಮಾಡದಿರಿ
by ವಿದ್ಯಾ ಗೌಡby ವಿದ್ಯಾ ಗೌಡAlcohol: ಮದ್ಯ (Alcohol) ಅಂದರೆ ಸಾಕು ಜನರಿಗೆ ಎಲ್ಲಿಲ್ಲದ ವ್ಯಾಮೋಹ. ಮದ್ಯದ ಮಾಯೆ ಎಷ್ಟರಮಟ್ಟಿಗಿದೆ ಎಂದರೆ ಮನೆ ಮಾರಿಯಾದ್ರೂ ಕೊಳ್ಳೋ ಜನರು ನಮ್ಮ ನಡುವೆ ಇದ್ದಾರೆ. ದುಡ್ಡು ಎಷ್ಟೇ ಇರಲಿ, ಸಂಜೆ ಆಗುತ್ತಿದ್ದಂತೆ ಒಂದು ಎರಡು ಮೂರು- ಹೀಗೆ ಭಟ್ಟಿ ಇಳಿಸಿದಂತೆ …
-
FoodHealthಅಡುಗೆ-ಆಹಾರ
Cooking Oil: ಒಂದು ಸಲ ಬಳಸಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸ್ಬೋದಾ ?! ಯಪ್ಪಾ.. ಇದೆಷ್ಟು ಡೇಂಜರ್ ಗೊತ್ತಾ?
by ವಿದ್ಯಾ ಗೌಡby ವಿದ್ಯಾ ಗೌಡCooking Oil: ಆಹಾರ ತಯಾರಿಕೆಯಲ್ಲಿ ಎಣ್ಣೆಗಳ (Cooking Oil) ಪಾತ್ರ ಮಹತ್ತರವಾದುದ್ದು. ಎಣ್ಣೆಯನ್ನು ಬಳಸದೆಯೇ ರುಚಿಕರವಾದ ಅಡುಗೆ ತಯಾರಿಸಲು ಸಾಧ್ಯವಿಲ್ಲ. ಹಿತ-ಮಿತವಾಗಿ ಎಣ್ಣೆಯನ್ನು ಬಳಸುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಉತ್ತಮ ಫಲವನ್ನು ನೀಡುವುದು. ಅದೇ ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದಲ್ಲಿ ವ್ಯತ್ಯಾಸವಾಗುವುದು. ಅಂದಹಾಗೆ, …
-
HealthlatestNationalNews
Pratibha Nandakumar: ಏನೂ ಮಾಡಿದ್ರೂ ಮಕ್ಕಳಾಗುತ್ತಿಲ್ಲ – ಕನ್ನಡದ ಖ್ಯಾತ ಲೇಖಕಿಯಿಂದ ಬಂತು ವಿಶೇಷ ಪರಿಹಾರ
by ಕಾವ್ಯ ವಾಣಿby ಕಾವ್ಯ ವಾಣಿPratibha Nandakumar: ಕನ್ನಡದ ಖ್ಯಾತ ಕವಯಿತ್ರಿಯರಲ್ಲಿ ಒಬ್ಬರಾದ ಪ್ರತಿಭಾ ನಂದಕುಮಾರ್ ಅವರು ನಮಗೆಲ್ಲರಿಗೂ ಚಿರ ಪರಿಚಿತರು. ಇದೀಗ ಇವರು ʼʼಎಷ್ಟು ಪ್ರಯತ್ನಿಸಿದರೂ ಮಕ್ಕಳಾಗಿಲ್ಲʼʼ ಅಂದುಕೊಂಡು ಬಂದ ಮಹಿಳೆಯೊಬ್ಬರಿಗೆ ಪ್ರತಿಭಾ ನಂದಕುಮಾರ್ (Pratibha Nandakumar) ಕೊಟ್ಟ ಪರಿಹಾರ ಎಲ್ಲೆಡೆ ವೈರಲ್ ಆಗಿದೆ. ಹೌದು, …
-
FoodHealthLatest Health Updates KannadaNews
Health Tips: ಅಗ್ಗದಲ್ಲಿ ಸಿಗೋ ಈ ಒಂದೇ ಒಂದು ಹಣ್ಣು ತಿಂದ್ರೆ ಯಾವ ರೋಗವೂ ನಿಮ್ಮ ಹತ್ತಿರ ಸುಳಿಯಲ್ಲ !!
Guava Fruit: ಆರೋಗ್ಯವನ್ನು(Health Tips)ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಒಂದಲ್ಲ ಒಂದು ಹರಸಾಹಸ ಪಡುವುದು ಸಹಜ. ನಮ್ಮ ಮನೆಯ ಹಿತ್ತಲಲ್ಲಿಯೇ ಸಿಗುವ ಪೇರಲ ಹಣ್ಣು(Guava Fruit)ಅನೇಕ ಪೌಷ್ಠಿಕಾಂಶವನ್ನು ಹೊಂದಿದೆ. ಬಡವರ ಸೇಬು ಎಂದು ಕರೆಯಲಾಗುವ ಪೇರಲ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಅನಾರೋಗ್ಯದಿಂದ ದೂರವಿರಬಹುದು. …
-
HealthLatest Health Updates Kannada
Health Tips: ರಾತ್ರಿ ತುಂಬಾ ಲೇಟ್ ಆಗಿ ಮಲಗ್ತೀರಾ ?! ಹಾಗಿದ್ರೆ ಈ ಕಾಯಿಲೆ ಬರೋದು ಫಿಕ್ಸ್ ಬಿಡಿ !
by ವಿದ್ಯಾ ಗೌಡby ವಿದ್ಯಾ ಗೌಡHealth Tips: ರಾತ್ರಿ ತುಂಬಾ ಲೇಟಾಗಿ ಮಲಗೋದು ಆರೋಗಕ್ಕೆ ಒಳ್ಳೆಯದಲ್ಲ. ಸರಿಯಾದ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿದ್ರೆ ಮಾತ್ರ ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಅಧ್ಯಯನದ ಪ್ರಕಾರ, ಪ್ರತಿದಿನ 1.5 ಗಂಟೆಗಳ ತಡವಾಗಿ ಮಲಗುವುದು ಹೃದಯದ ಆರೋಗ್ಯಕ್ಕೆ ಹಾನಿಕಾರಕವಾಗಿದೆ (Health Tips). ನಿದ್ರಾಹೀನತೆಯು …
