ಹಸ್ತಿನಾಪುರವನ್ನು ಆಳುತ್ತಿದ್ದ ಕುರು ಸಾಮ್ರಾಜ್ಯದ ಕುಡಿ ಮಹಾರಾಜ ಶಂತನು. ಶಂತನು ಸಾಕ್ಷಾತ್ ದೇವಮಾತೆ ಗಂಗೆಯನ್ನು ವರಿಸಿದ್ದನು ಮತ್ತು ಅವರಿಗೆ 8 ಜನ ಮಕ್ಕಳು.
Interesting
-
Interesting
MAYDAY: ಪೈಲೆಟ್ ‘ಮೇಡೇ ಮೇಡೇ’ ಅನ್ನುತ್ತಿದ್ದಂತೆಯೇ ಪತನಗೊಂಡ ವಿಮಾನ – ಹಾಗಿದ್ರೆ ‘ಮೇಡೇ’ ಅಂದ್ರೆ ಏನು?
by V Rby V RMAYDAY: ಲಂಡನ್‌ಗೆ 242 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೇವಲ ಐದು ನಿಮಿಷಗಳಲ್ಲೇ ಪತನಗೊಂಡಿದೆ. ಸುಮಾರು 180ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು …
-
Intresting : ಲಂಡನ್ ಅಲ್ಲಿ ಸುಮಾರು 40 ವರ್ಷದ ವೈದ್ಯರೊಬ್ಬರು 24 ವರ್ಷದ ಯುವಕನಾಗಿ ಬದಲಾಗಿ ಎಲ್ಲರನ್ನು ದಿಗ್ಭ್ರಮೆಗೊಳಿಸಿದ್ದಾರೆ.
-
Human sized Labubu: ಚೀನಾದಲ್ಲಿ ನಡೆದ ಹರಾಜಿನಲ್ಲಿ ಮಾನವ ಗಾತ್ರದ ಲಬುಬು ಗೊಂಬೆ ದಾಖಲೆಯ 1.08 ಮಿಲಿಯನ್ ಯುವಾನ್‌ಗೆ (ಸುಮಾರು ₹1.30 ಕೋಟಿ) ಮಾರಾಟವಾಯಿತು.
-
Interesting
Memory power: ಕೆಲವು ವ್ಯಕ್ತಿಗಳ ಹೆಸರು ನೆನಪಾಗುವುದಿಲ್ಲವೇ? – ಕೆಲ ವಿಷಯಗಳನ್ನು ಮರೆಯುತ್ತಿದ್ದೀರಾ? – ನೆನಪಿನ ಶಕ್ತಿಯನ್ನು ಹೀಗೆ ಹೆಚ್ಚಿಸಿಕೊಳ್ಳಿ
Memory power: ಕೆಲಸದ ಒತ್ತಡದಲ್ಲಿ ನಾವು ಅನೇಕ ಕೆಲಸಗಳನ್ನು ಮಾಡುವುದನ್ನು ಮರೆತುಬಿಡುತ್ತೇವೆ. ಮನಸ್ಸು ಸ್ಥಿರವಾಗಿಲ್ಲದಿರುವಾಗ ಅಥವಾ ಗಮನವನ್ನು ಬೇರೆ ವಿಷಯಗಳತ್ತ ತಿರುಗಿಸಿದಾಗ, ನಾವು ಅನೇಕ ಕೆಲಸಗಳನ್ನು ಅರಿಯದೆ ನಿರ್ಲಕ್ಷಿಸುತ್ತೇವೆ.
-
Interesting
Snakes in Rainy Season: ಮಳೆಗಾಲದಲ್ಲಿ ಈ ಗಿಡಗಳನ್ನು ನಿಮ್ಮ ಮನೆ ಮುಂದೆ ಬೆಳೆಸಬೇಡಿ: ಬೆಳೆಸಿದರೆ ಹಾವು ಹಿಂಡು ಹಿಂಡಾಗಿ ಬರುತ್ತೆ
Snakes in Rainy Season: ಮಳೆಗಾಲ ಬಂತೆಂದರೆ ಹಾವುಗಳ ಬಿಲದೊಳಗೆ ನೀರು ತುಂಬಿ ಅವು ಮನೆಗಳಿಗೆ ಬರುವ ಸಾಧ್ಯತೆಯಿರುತ್ತದೆ, ಇನ್ನು ಮನೆಗಳಲ್ಲಿ ಹಾವುಗಳಿಗೆ ಪ್ರಿಯವಾದ ಸಸ್ಯಗಳಿದ್ದರೆ ಮೊದಲು ಅದನ್ನು ದೂರವಿಡುವುದು ಉತ್ತಮ.
-
Interesting
Mobile Number Secret: ನೀವು 7 ವರ್ಷದಿಂದ ಒಂದೇ ಮೊಬೈಲ್ ನಂಬರ್ ಬಳಕೆ ಮಾಡುತ್ತಿದ್ದೀರಾ? ನೀವು ಈ ವ್ಯಕ್ತಿತ್ವದ ವ್ಯಕ್ತಿ
Mobile Number Secret:ಬದಲಾಗುತ್ತಿರುವ ಜಗತ್ತಲ್ಲಿ, 4G 5G ಗಳ ನಡುವೆ ಹಳೆಯ ಮೊಬೈಲ್ ಸಂಖ್ಯೆಯನ್ನು ಬಹಳ ಕಾಲ ಉಳಿಸಿಕೊಂಡವರು ಸಾಮಾನ್ಯವಾಗಿ ನಂಬಿಗಸ್ತರು, ಸ್ಥಿರವಾದವರು ಮತ್ತು ವಿಶ್ವಾಸಾರ್ಹ ವ್ಯಕ್ತಿಗಳೆಂದು ಪರಿಗಣಿಸಲಾಗುತ್ತದೆ.
-
Indoor Plants: ಮನೆಯನ್ನು ಸುಂದರವಾಗಿಡುವ ಜೊತೆಗೆ ಒಂದಷ್ಟು ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಲು ಸುಲಭ ವಿಧಾನವೆಂದರೆ ಮನೆಯೊಳಗೆ ಸಸ್ಯಗಳನ್ನು ಬೆಳೆಸುವುದು.
-
Interesting
Brahmaputra River: ಈ ನದಿ ವರ್ಷದಲ್ಲಿ 3 ದಿನ ಮುಟ್ಟಾಗುತ್ತಂತೆ: ಇಲ್ಲಿ ನಡಿಯುತ್ತೆ ದೇವಿಯ ಯೋನಿ ಪೂಜೆ
Assam:ಒಂದು ರೀತಿಯಲ್ಲಿ ಭಾರತವನ್ನು ನದಿಗಳ ತವರೂರು ಎನ್ನಬಹುದು, ಬಹಳಷ್ಟು ನ್ನಡಿಗಳು ಹರಿಯುವ ಪುಣ್ಯ ಸ್ಥಳ ಭಾರತ ದೇಶ. ಇಲ್ಲಿ ಪ್ರತಿಯೊಂದು ನದಿಗೂ ತನ್ನದೇ ಆದ ಮಹತ್ವ ಹಾಗೂ ಇತಿಹಾಸವಿದೆ.
-
Capsicum: ಮನೆಯಲ್ಲಿ ತರಕಾರಿ ಕಟ್ ಮಾಡುತ್ತಿದ್ದ ವೇಳೆ ದೊಣ್ಣೆ ಮೆಣಸಿನಕಾಯಿಯಲ್ಲಿ ಜೀವಂತ ಚೇಳು ಹೊರಬಂದಂತಹ ವಿಚಿತ್ರ ಘಟನೆ ನಡೆದಿದೆ. ಇದರ ವಿಡಿಯೋ ಇದೇಗಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
