Dating App: ಇತ್ತೀಚಿನ ದಿನಗಳಲ್ಲಿ, ತಂತ್ರಜ್ಞಾನದ ಯುಗದಲ್ಲಿ, ಆನ್ಲೈನ್ ಡೇಟಿಂಗ್ ಪ್ರವೃತ್ತಿ ಹೆಚ್ಚುತ್ತಿದೆ. ಅಂತರ್ಜಾಲದಲ್ಲಿ ವಿವಿಧ ಸಮುದಾಯಗಳಿಗಾಗಿ ವಿನ್ಯಾಸಗೊಳಿಸಲಾದ ಅನೇಕ ಡೇಟಿಂಗ್ ಅಪ್ಲಿಕೇಶನ್ಗಳು ಲಭ್ಯವಿದೆ,
Interesting
-
Interesting
Viral Photo : ಆಕಾಶದಲ್ಲಿ ಹಾರುವಾಗ ಹಕ್ಕಿಯ ಹೊಟ್ಟೆ ಸೀಳಿ ಹೊರಬಂದ ಮೀನು !!
by ಹೊಸಕನ್ನಡby ಹೊಸಕನ್ನಡViral Photo : ಪಕ್ಷಿಗಳು ಹುಳ ಉಪಟಗಳೊಂದಿಗೆ ಮೀನುಗಳನ್ನು ಕೂಡ ಆಹಾರವಾಗಿ ಸೇವಿಸುವುದು ನೈಸರ್ಗಿಕ ನಿಯಮ.
-
Interesting
Viral Video : ಭೂಕಂಪದಿಂದ ಮರಿಗಳನ್ನು ರಕ್ಷಿಸಲು ಆನೆಗಳು ಮಾಡಿದ್ದೇನು ಗೊತ್ತಾ? ಹೃದಯಸ್ಪರ್ಶಿ ವಿಡಿಯೋ ವೈರಲ್
Viral Video : ಭೂಕಂಪದ ವೇಳೆ ಮೃಗಾಲಯದಲ್ಲಿ ಆನೆಗಳ ಹಿಂಡು ಹೃದಯಸ್ಪರ್ಶಿ ಮತ್ತು ರಕ್ಷಣಾತ್ಮಕ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
-
ಕ್ಯಾಲಿಫೋರ್ನಿಯಾ: ಅಮೆರಿಕಾ ಸಂಸ್ಥಾನದ ಕ್ಯಾಲಿಫೋರ್ನಿಯಾದಲ್ಲಿ ಏಪ್ರಿಲ್ 14 ರಂದು 5.2 ತೀವ್ರತೆಯ ಭೂಕಂಪ ಸಂಭವಿಸಿದೆ.
-
Interesting
Viral Video : ವಂಚಿಸಲು ಬಂದ ಸ್ಕ್ಯಾಮರ್ಗೆ ಸಖತ್ ಆಗಿ ಚಳ್ಳೆಹಣ್ಣು ತಿನ್ನಿಸಿದ ಯುವತಿ ಯುವತಿ – ವಿಡಿಯೋ ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ !!
Viral Video : ಹೊಸ ಹೊಸ ತಂತ್ರಗಳೊಂದಿಗೆ ಜನರನ್ನು ಸೈಬರ್ ವಂಚಕರು ಮೋಸ ಮಾಡುತ್ತಲೇ ಬಂದಿದ್ದಾರೆ. ಇದೀಗ ಮತ್ತೊಂದು ತಂತ್ರದೊಂದಿಗೆ ಸೈಬರ್ ವಂಚಕರು ಜನರನ್ನು ಯಾಮಾರಿಸುತ್ತಿದ್ದು, ಪರಿಚಯಸ್ಥರಂತೆ ತಮ್ಮನ್ನು ಬಿಂಬಿಸಿ ಸೂಕ್ಷ್ಮ ಮಾಹಿತಿಗಳನ್ನು ಪಡೆದು, ವಂಚಿಸುತ್ತಿದ್ದಾರೆ.
-
Interesting
Viral Video : ಕತ್ತರಿಸಿಟ್ಟ ‘ಟೊಮೇಟೊ ಗರ್ಭಿಣಿ’ ಎಂದು ತೋರಿಸಿದ ಪ್ರೆಗ್ನೆನ್ಸಿ ಕಿಟ್- ವಿಡಿಯೋ ನೋಡಿ ಫ್ರಿಜ್ ಬಳಿಗೆ ಓಡಿದ ಮಹಿಳೆಯರು
Viral Video : ಮಹಿಳೆ ಗರ್ಭಿಣಯಾಗಿದ್ದಾಳೋ ಇಲ್ಲೋ ಎಂದು ನೋಡಲು ಪ್ರೆಗ್ನೆನ್ಸಿ ಕಿಟ್ ತಂದು ಪರೀಕ್ಷೆ ಮಾಡುವುದು ಸಹಜ.
-
Interestingದಕ್ಷಿಣ ಕನ್ನಡ
Belthangady: ಶಾಸಕ ಹರೀಶ್ ಪೂಂಜರವರ ಆಪ್ತ ಕಾರ್ಯದರ್ಶಿಯಾಗಿ ಮಂಜುನಾಥ.ಎಂ ಮರುನೇಮಕ!
by ಕಾವ್ಯ ವಾಣಿby ಕಾವ್ಯ ವಾಣಿBelthangady: ಬೆಳ್ತಂಗಡಿ (Belthangady) ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜರವರ ಆಪ್ತ ಕಾರ್ಯದರ್ಶಿಯಾಗಿ 2ನೇ ಅವಧಿಗೂ ಮಂಜುನಾಥ. ಎಂ. ರವರು ಮರು ನೇಮಕವಾಗಿದ್ದಾರೆ.
-
Interesting
Kerala: ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಯೊಬ್ಬರ ಹಾಲ್ ಟಿಕೆಟ್ ಕಸಿದುಕೊಂಡ ಗಿಡುಗ!
by ಕಾವ್ಯ ವಾಣಿby ಕಾವ್ಯ ವಾಣಿKerala: ಕೇರಳ (Kerala) ಸರಕಾರದ ಇಲಾಖಾ ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಯೊಬ್ಬರ ಪ್ರವೇಶಪತ್ರ ವನ್ನು ಗಿಡುಗವೊಂದು ಕಸಿದುಕೊಂಡು ಹಾರಿದ ಕುತೂಹಲಕಾರಿ ಎ. 10 ರಂದು ಗುರುವಾರ ನಡೆದಿದೆ.
-
Viral video: ಇಲ್ಲೊಬ್ಬ ಭೂಪ ಥೇಟು ಹಾಸಿಗೆಯ ರೀತಿಯಲ್ಲೇ ಕಾರ್ ಒಂದನ್ನು ರಚಿಸಿ ನೋಡುಗರ ಗಮನ ಸೆಳೆದಿದ್ದಾನೆ. ಪಶ್ಚಿಮ ಬಂಗಾಳದ ಎಸ್.ಕೆ. ನಬಾಬ್ ಎಂಬಾತ ರಚಿಸಿರುವುದಾಗಿದೆ.
-
Headless Chicken: ಮನುಷ್ಯನಾಗಲಿ ಅಥವಾ ಯಾವುದೇ ಪ್ರಾಣಿಯಾಗಲಿ ತಲೆ ಇಲ್ಲದೆ ಬದುಕಲು ಸಾಧ್ಯವಿಲ್ಲ. ತಲೆಯೇ ಇಲ್ಲ ಎಂದ ಮೇಲೆ ನಿಮಿಷದಲ್ಲಿ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ.
