Saudi Arabia: ಸೌದಿ ಅರೇಬಿಯಾ ಇಂದ ತಕ್ಷಣ ಮೊದಲು ನೆನಪಿಗೆ ಬರುವುದೇ ವಿಶಾಲವಾದ ಮರುಭೂಮಿ. ಮರುಭೂಮಿ ಎಂದರೆ ಹೇಳಬೇಕೆ ನೋಡಿದರೂ ಮರಳಿನ ರಾಶಿಯೇ ಕಣ್ಣಿಗೆ ರಾಚುತ್ತದೆ. ಹೀಗಿದ್ದರೂ ಕೂಡ ಸೌದಿ ಅರೇಬಿಯಾದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಆಸ್ಟ್ರೇಲಿಯಾದಿಂದ ಮರಳನ್ನು ತರಿಸಲಾಗುತ್ತದೆ. …
Interesting
-
New Year : ಜಗತ್ತಿನೆಲ್ಲೆಡೆ ಹೊಸ ವರ್ಷದ ಸಂಭ್ರಮ ಕಳೆಗಟ್ಟಿದೆ. 2025ಕ್ಕೆ ವಿದಾಯ ಹೇಳಿ ಸಂಭ್ರಮ ಸಡಗರದಿಂದ ಜನರು 2026 ರನ್ನು ಬರ ಮಾಡಿಕೊಂಡಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿ ಹೊಸ ವರ್ಷವಾದರೂ ಕೂಡ ಈ ಕ್ಯಾಲೆಂಡರ್ ವರ್ಷವನ್ನು ದೇಶದ ಜನ …
-
Interesting
8th Pay Commission: ಭಾರೀ ಟ್ರೆಂಡ್ ಆಗುತ್ತಿದೆ 8ನೇ ವೇತನ ಆಯೋಗ ವಿಚಾರ – ಜಾರಿಯಾದ್ರೆ ಎಷ್ಟು ಹೆಚ್ಚಾಗುತ್ತೆ ಸಂಬಳ?
8th Pay Commission: ಕೇಂದ್ರ ಸರ್ಕಾರ ತನ್ನ ನೌಕರರಿಗೆ ಗುಡ್ ನ್ಯೂಸ್ ನೀಡಿದ್ದು, ಬಹುನಿರೀಕ್ಷಿತ 8ನೇ ಕೇಂದ್ರ ವೇತನ ಆಯೋಗ(ಸಿಪಿಸಿ) ರಚನೆಗೆ ಅನುಮೋದನೆ ನೀಡಿದೆ. ಈ ಆಯೋಗವು ರಚನೆಯಾದ 18 ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಬೇಕು ಎಂದು ಗಡುವು ನೀಡಲಾಗಿದೆ. ಈಗ …
-
Interesting
Astronaut: ಗಗನಯಾತ್ರಿಯಾಗಿ ಅಂತರಿಕ್ಷಕ್ಕೆ ಹಾರುವವರು ದವಡೆ ಹಲ್ಲು ಕೀಳಿಸಬೇಕು ಏಕೆ? ಯಾಕೆ ಈ ದಂತ ತ್ಯಾಗ?
Astronaut: ಆಕಾಶದಲ್ಲಿ ಹಾರಬೇಕೆಂಬ ಆಸೆ ಇರುವವರೆಲ್ಲರೂ ಇಂದು ವಿಮಾನದಲ್ಲಿ ಹಾರಾಟ ನಡೆಸುತ್ತಾರೆ. ಆದರೆ ಇನ್ನು ಕೆಲವರಿಗೆ ತಾವು ಕಲ್ಪನಾ ಚಾವ್ಲಾ ಸುನಿತಾ ವಿಲಿಯಮ್ಸ್ ರೀತಿ ಅಂತರಿಕ್ಷಯಾನವನ್ನು ಕೈಗೊಳ್ಳಬೇಕೆಂಬ ಮಹಾದಾಸೆ ಇದೆ. ಇತ್ತೀಚಿಗೆ ನಮ್ಮ ಭಾರತೀಯ ಹೆಮ್ಮೆಯ ಮಗ ಶುಭಾಂಶು ಶುಕ್ಲ ಕೂಡ …
-
InterestingNational
Lionel Messi: ಫುಟ್ಬಾಲ್ ದಂತಕತೆ ಮೆಸ್ಸಿ ಇಂಡಿಯಾ ಪ್ರವಾಸದಲ್ಲಿ ಗಳಿಸಿದೆಷ್ಟು ಗೊತ್ತಾ? ಅಬ್ಬಬ್ಬಾ.. ಒಂದು ಸೆಲ್ಫಿ & ಶೇಕ್ ಹ್ಯಾಂಡ್ಗೆ 10 ಲಕ್ಷ ರೂ!!
Lionel Messi: ಪುಟ್ಬಾಲ್ ದಂತಕತೆ ಲಿಯೋನಲ್ ಮೆಸ್ಸಿ ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದರು. ಕೋಲ್ಕತ್ತಾ ದೆಹಲಿ, ಹೈದರಾಬಾಸ್ ಮುಂಬೈನಲ್ಲಿ ಅವರು ಟೂರ್ ಮಾಡುವ ಮೂಲಕ ಪುಟ್ಬಾಲ್ ಆಡಿ ಅಭಿಮಾನಿಗಳ ಮನ ಸೆಳೆದಿದ್ದರು. ಆದರ ಮೆ ಸ್ಸಿ ಇಂಡಿಯಾ ಪ್ರವಾಸಕ್ಕೆ ಆದ …
-
Vande Bharat : ದೇಶದ ಅಭಿವೃದ್ಧಿಯ ಸಂಕೇತವಾಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ದೇಶಾದ್ಯಂತ ಓಡಾಟವನ್ನು ಆರಂಭಿಸಿವೆ. ಈ ರೈಲುಗಳ ಯಶಸ್ಸಿನ ಹಿಂದೆ ಅನುಭವೀ ಮತ್ತು ಕೌಶಲ್ಯಪೂರ್ಣ ಲೋಕೋ ಪೈಲಟ್ಗಳ ಪಾತ್ರ ಬಹಳ ಮುಖ್ಯ. ಹಾಗಿದ್ರೆ ಈ ಲೋಕೋ ಪೈಲೆಟ್ ಗಳ …
-
Kanpur : ಪ್ರಧಾನಿ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಹಲವಾರು ಐತಿಹಾಸಿಕ ನಗರಗಳ ಹೆಸರುಗಳನ್ನು ಬದಲಾಯಿಸಲಾಗಿದೆ. ಆದರೆ ಬರೋಬ್ಬರಿ 21 ಬಾರಿ ತನ್ನ ಹೆಸರನ್ನು ಬದಲಿಸಿಕೊಂಡ ಭಾರತದ ಏಕೈಕ ನಗರದ ಬಗ್ಗೆ ನಿಮಗೆ ಗೊತ್ತಿದೆಯೇ? ಹೌದು, ಉತ್ತರ ಪ್ರದೇಶದ ‘ಕಾನ್ಪುರ’ …
-
Oyo: ಓಯೋ ರೂಮ್ಸ್ ಇದೀಗ ದೇಶಾದ್ಯಂತ ಟ್ರೆಂಡ್ನಲ್ಲದೆ. ಇಂದು ಇದು ಪ್ರೇಮಿಗಳು, ಯುವಕರು -ಯುವತಿಯರ ತಾಣವಾಗಿಬಿಟ್ಟಿದೆ. ಭಾರತದಲ್ಲಿ ಹುಟ್ಟಿದ ಈ ಸಂಸ್ಥೆ ಜಗತಿನಾದ್ಯಂತ ತನ್ನ ಹೆಸರನ್ನು ವಿಸ್ತಾರಗೊಳಿಸುತ್ತಿದೆ. 50 ದೇಶಗಳಲ್ಲಿ ಇದೀಗ ತನ್ನ ಬ್ರಾಂಚ್ ಗಳನ್ನು ಈ ಸಂಸ್ಥೆ ತೆರೆದಿದೆ. ಹಾಗಿದ್ರೆ …
-
Interesting
‘ವಕ್ರನೋಟ’ ದಿಂದ ತೋಟ ರಕ್ಷಿಸಲು ಐಡಿಯಾ- ನೀಲಿ ನಟಿ ಸನ್ನಿ ಲಿಯೋನ್ ಪೋಸ್ಟರ್’ನ್ನು ಹೊಲದಲ್ಲಿ ಅಂಟಿಸಿದ ಕಿಲಾಡಿ ರೈತರು
by Mallikaby Mallikaಯಾದಗಿರಿ: ತಮ್ಮ ಬೆಳೆಗಳ ಮೇಲೆ ‘ವಕ್ರದೃಷ್ಟಿ’ ಬೀಳದಿರುವಂತೆ ನೋಡಿಕೊಳ್ಳಲು ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಕೆಲ ರೈತರು ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ನೀಲಿ ನಟಿ ಸನ್ನಿ ಲಿಯೋನ್ ಪೋಸ್ಟರ್ ಅನ್ನು ಹೊಲಗಳಲ್ಲಿ ಅಂಟಿಸಿದ್ದಾರೆ. ಅದರಿಂದ ಬೆಳೆಗಳಿಗೆ ಬರುವ ಕೆಟ್ಟ ದೃಷ್ಟಿ ಹೇಗೆ …
-
ಬ್ರೆಜಿಲ್: 19 ವರ್ಷದ ಯುವತಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದರೆ ಈ ಅವಳಿ ಮಕ್ಕಳಿಗೆ ತಂದೆ ಕೂಡಾ ಅವಳಿ ಅಂದ್ರೆ ನಂಬುತ್ತೀರಾ? ಈ ಇಬ್ಬರು ಮಕ್ಕಳಿಗೆ ಒಂದೇ ತಾಯಿ ಇದ್ದರೂ, ಅವರಿಗೆ ಬೇರೆ ಬೇರೆ ತಂದೆ ಇರುವುದು ಕಂಡುಬಂದಿದೆ. ಡಿಎನ್ಎ …
