Alcohol price: ನಮ್ಮ ದೇಶದಲ್ಲಿ ಮದ್ಯದ ಬೆಲೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಡಿಫ್ರೆಂಟ್ ಆಗಿರುತ್ತದೆ. ಕೆಲವು ರಾಜ್ಯಗಳಲ್ಲಿ ಕಮ್ಮಿ ಇದ್ದರೆ ಇನ್ನು ಕೆಲವು ರಾಜ್ಯಗಳಲ್ಲಿ ಹೆಚ್ಚುರುತ್ತದೆ. ಆದರೆ ನಿಮಗೆ ಭಾರತದಲ್ಲಿ ಅತಿ ಕಡಿಮೆ ಮದ್ಯ ದೊರೆಯುವ ರಾಜ್ಯ ಯಾವುದು ಗೊತ್ತಾ? …
Interesting
-
Interesting
Tulsi Rules: ರಾಮ ಮತ್ತು ಶ್ಯಾಮ ತುಳಸಿ ನಡುವಿನ ವ್ಯತ್ಯಾಸವೇನು? ಮನೆಯಲ್ಲಿ ಯಾವ ತುಳಸಿ ಗಿಡ ನೆಟ್ಟರೆ ಶುಭ?
by Mallikaby MallikaRam-Shyam Tulsi: ಶ್ಯಾಮ ತುಳಸಿ – ಶ್ಯಾಮ ತುಳಸಿ ಎಲೆಗಳು ಕಡು ಹಸಿರು ಅಥವಾ ನೇರಳೆ ಬಣ್ಣದಲ್ಲಿರುತ್ತವೆ. ಶ್ರೀಕೃಷ್ಣನಿಗೆ ಶ್ಯಾಮ ತುಳಸಿ ತುಂಬಾ ಇಷ್ಟ. ಇದರ ಎಲೆಗಳು ಶ್ರೀಕೃಷ್ಣನ ಮೈಬಣ್ಣವನ್ನು ಹೋಲುತ್ತವೆ ಎಂದು ಹೇಳಲಾಗುತ್ತದೆ. ಕೃಷ್ಣನ ಹೆಸರುಗಳಲ್ಲಿ ಒಂದು ಶ್ಯಾಮ, ಆದ್ದರಿಂದ …
-
Gadaga: ಆಸ್ಪತ್ರೆಯಲ್ಲಿ ವೈದ್ಯರು ಸತ್ತಿದ್ದಾರೆ ಎಂದು ತಿಳಿಸಿದ ವ್ಯಕ್ತಿಗಳು ಅಂತ್ಯಕ್ರಿಯ ವೇಳೆ ಎದ್ದು ಕುಳಿತಂತಹ ಅನೇಕ ಘಟನೆಗಳನ್ನು ನಾವು ನೋಡಬಹುದು. ಅಂತೆಯೇ ಇದೀಗ ಗದಗದಲ್ಲಿ ಇಂಥದ್ದೇ ಒಂದು ಬಲು ಅಪರೂಪದ ಘಟನೆ ನಡೆದಿದೆ. ಹೌದು, ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಿವಾಸಿ 38 …
-
Korean Boys: ಕೊರಿಯನ್ ಹುಡುಗರನ್ನು ಕಂಡರೆ ಹೆಚ್ಚಿನ ಭಾರತೀಯ ಹುಡುಗಿಯರಿಗಂತೂ ಎಲ್ಲಿಲ್ಲದ ಪ್ರೀತಿ. ನೋಡಲು ಕ್ಯೂಟ್ ಆಗಿರುತ್ತಾರೆ, ತೆಳ್ಳಗೆ ಬೆಳ್ಳಗೆ ಇರ್ತಾರೆ, ಮುಖದಲ್ಲಿ ಯಾವುದೇ ಕಲೆಗಳು ಇರುವುದಿಲ್ಲ, ಅಷ್ಟೇ ಏಕೆ ಗಡ್ಡ ಮೀಸೆಯೂ ಇರುವುದಿಲ್ಲ.
-
Chikamagaluru: ಕೊಪ್ಪ (Koppa) ತಾಲೂಕಿನ ಚಿಕ್ಕನಗುಂಡಿಯಲ್ಲಿ ಜಾಗದ ಸರ್ವೆ ಮಾಡುವಾಗ ವ್ಯಕ್ತಿಯೊಬ್ಬ ದೈವ ಬಂದಂತೆ ಕೈಯಲ್ಲಿ ಬೆಂಕಿ ಹಿಡಿದು ಬಂದು ಸರ್ವೇಗೆ ಹೋದವರ ಮೇಲೆ ಹಲ್ಲೆ ನಡೆಸಿರುವುದು ನಡೆದಿದೆ. ಗ್ರಾಮದ ಸುರೇಶ್ ಹಾಗೂ ಅವರ ಅಣ್ಣ-ತಮ್ಮಂದಿರ ನಡುವೆ ಜಾಗದ ವ್ಯಾಜ್ಯ ಇತ್ತು. …
-
Gujarat : ಸ್ವರ್ಗಸ್ಥರಾದ ತನ್ನ ತಾಯಿಯ ಆಸೆಯನ್ನು ಈಡೇರಿಸಲು ಉದ್ಯಮಿಯೊಬ್ಬರು ತನ್ನ ಇಡೀ ಊರಿನ ರೈತರ ಸಾಲವನ್ನು ತೀರಿಸಿದ್ದಾರೆ.
-
Interesting
lottery winner: 500 ರೂ ಸಾಲ ಮಾಡಿ, ಲಾಟರಿ ಟಿಕೆಟ್ ಕೊಂಡವನಿಗೆ 11 ಕೋಟಿ ಭಾಗ್ಯ
by ಕಾವ್ಯ ವಾಣಿby ಕಾವ್ಯ ವಾಣಿlottery winner: ಸ್ನೇಹಿತನಿಂದ 500 ರೂಪಾಯಿ ಸಾಲ ಪಡೆದು ಲಾಟರಿ ಟಿಕೆಟ್ ಖರೀದಿಸಿದ ಜೈಪುರದ ತರಕಾರಿ ಮಾರಾಟಗಾರ ಅಮಿತ್ ಸೆಹ್ರಾ ಅವರಿಗೆ 11 ಕೋಟಿ ರೂಪಾಯಿ ಮೊತ್ತದ ಪಂಜಾಬ್ ರಾಜ್ಯ ಲಾಟರಿ ಒಲಿದಿದೆ. ದೀಪಾವಳಿ ಅಂಗವಾಗಿ ಈ ಲಾಟರಿಯನ್ನು ಆಯೋಜಿಸಲಾಗಿತ್ತು. ಅಮಿತ್ …
-
Temple: ತಮಿಳುನಾಡಿನ ಕೋವಿಲೂರಿನಲ್ಲಿ ನವೀಕರಣ ಹಂತದಲ್ಲಿದ್ದ ಶಿವನ ದೇವಾಲಯದ ಗರ್ಭಗುಡಿಯ ಕಾರ್ಯ ನಡೆಯುತ್ತಿದ್ದಾಗ, ಅಕಸ್ಮಾತ್ತಾಗಿ ಮಣ್ಣಿನ ಮಡಕೆಯೊಂದು ಪತ್ತೆಯಾಗಿದ್ದು, ಅದನ್ನು ತೆರೆದು ನೋಡಿದಾಗ ಅದರಲ್ಲಿ 103 ಪ್ರಾಚೀನ ಚಿನ್ನದ ನಾಣ್ಯಗಳು ದೊರೆತಿವೆ. ತಕ್ಷಣವೇ ಸ್ಥಳೀಯ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. …
-
Interesting
Tooth Paste : ಟೂತ್ ಪೇಸ್ಟ್ ಕೆಳಗೆ ಇರುವ ಬಣ್ಣಗಳ ಅರ್ಥವೇನೆಂದು ಗೊತ್ತೇ? 99% ಜನರಿಗೆ ಇದು ತಿಳಿದೇ ಇಲ್ಲ
Tooth Paste : ನಾವು ದಿನನಿತ್ಯವೂ ಬಳಸುವ ಕೆಲವು ವಸ್ತುಗಳ ಬಗ್ಗೆ ಇರುವ ಇಂಟರೆಸ್ಟಿಂಗ್ ವಿಚಾರಗಳನ್ನು ನಾವು ತಿಳಿಯದೆ ಹೋಗಿರುತ್ತೇವೆ. ಆದರೆ ಇವುಗಳ ಕುರಿತು ತಿಳಿದಾಗ ನಿಜಕ್ಕೂ ಅಚ್ಚರಿ ಉಂಟಾಗುತ್ತದೆ.
-
Tandoori Roti: ದಿನದಿಂದ ದಿನಕ್ಕೆ ಹೃದಯಘಾತ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ ಅದರಲ್ಲೂ ಹದಿಹರೆಯದವರಲ್ಲಿ ಹಾರ್ಟ್ ಅಟ್ಯಾಕ್ ಹೆಚ್ಚಾಗಿ ಕಂಡು ಬರುತ್ತಿರುವುದು ನಿಜಕ್ಕೂ ಅಘಾತವನ್ನು ಉಂಟುಮಾಡಿದೆ.
