Green Ink: ಸಾಮಾನ್ಯವಾಗಿ ನಾವೆಲ್ಲರೂ ಸಹಿ ಮಾಡಲು ಅಥವಾ ಏನಾದರೂ ಬರೆಯಲು ನೀಲಿ ಅಥವಾ ಕಪ್ಪು ಬಣ್ಣದ ಪೆನ್ನು ಬಳಸುತ್ತೇವೆ.
Interesting
-
Interesting
Mosquito control: ಮನೆ ಬಾಗಿಲಲ್ಲಿ ಈ ಹಣ್ಣು ಇಡಿ – ಡೋರ್ ಓಪನ್ ಇದ್ರೂ ಒಂದು ಸೊಳ್ಳೆಯೂ ಒಳಗೆ ಬರಲ್ಲ !!
Mosquito control: ಜನರಿಗೆ ಯಾವ ಕಾಟದಿಂದ ತಪ್ಪಿಸಿಕೊಂಡರೂ ಈ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಬಿಡಿ. ಹೈಟೆಕ್ ಆಗಿರುವವರು ಹೈಟೆಕ್ ಎಚ್ಚರಿಕೆಗಳ ಮೂಲಕ ಹೇಗೋ ಬಚಾವ್ ಆಗಬಹುದು.
-
Ice Shelves: ಪ್ಯಾರಿಸ್ನ ಸೋರ್ಬೊನ್ನೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಅಧ್ಯಯನವು, ಹೊರಸೂಸುವಿಕೆ ಹೆಚ್ಚುತ್ತಲೇ ಇದ್ದರೆ, 2300ರ ವೇಳೆಗೆ ಅಂಟಾರ್ಕ್ಟಿಕಾದ ಹಿಮದ ಕಪಾಟಿನಲ್ಲಿ 59%ರಷ್ಟು ಕುಸಿಯಬಹುದು ಎಂದು ಎಚ್ಚರಿಸಿದ್ದಾರೆ.
-
Devotional : ಕಷ್ಟಕಾರ್ಪಣ್ಯಗಳಿಂದ ಮುಕ್ತಿ ನೀಡಲು ಜನರು ದೇವರಿಗೆ ಹರಕೆಯನ್ನು ಹೊತ್ತಾರೆ. ಅದರಲ್ಲಿ ಮುಡಿ ಕೊಡುವುದು ಕೂಡ ಒಂದು.
-
Intresting Fact: ವಿಮಾನ ಹಾರಾಟ ನಡೆಸುವ ಸಂದರ್ಭದಲ್ಲಿ ಸಾಕಷ್ಟು ರೀತಿಯ ಎಚ್ಚರಿಕೆಗಳನ್ನು ವಹಿಸಲಾಗುತ್ತದೆ. ಅದರಲ್ಲೂ ಮೊದಲ ಬಾರಿಗೆ ವಿಮಾನ ಹಾರಾಟ ನಡೆಸುವ ಸಂದರ್ಭದಲ್ಲಿ ಅಂತೂ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ವಹಿಸಬೇಕಾಗುತ್ತದೆ. ಯಾವುದಾದರೂ ತಾಂತ್ರಿಕ ದೋಷಗಳಿವೆಯೇ ಎಂದು ಕೂಲಂಕುಶವಾಗಿ ಪರಿಶೀಲಿಸಬೇಕಾಗುತ್ತದೆ. ಅವುಗಳಲ್ಲಿ …
-
Hasana: ಹಾಸನದ (Hasana) ಶಕ್ತಿ ದೇವತೆ ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ಗರ್ಭಗುಡಿ ಬಾಗಿಲು ಬಂದ್ ಮಾಡುವುದಕ್ಕೂ ಮುನ್ನ ಸಿದ್ದೇಶ್ವರ ಸ್ವಾಮಿ ರಥೋತ್ಸವ ಹಾಗೂ ಕೆಂಡೋತ್ಸವ ಸಂಭ್ರಮದಿಂದ ಜರುಗಿತು. ಈ ಸಂದರ್ಭದಲ್ಲಿ, ಜಿಲ್ಲಾಧಿಕಾರಿ ಲತಾ ಕುಮಾರಿ ಸಹ …
-
InterestingNews
Ayodya: ಆಯೋಧ್ಯೆ ರಾಮ ಮಂದಿರದ ಆರತಿ, ದರ್ಶನ ಸಮಯ ಬದಲಾವಣೆ: ಪರಿಷ್ಕೃತ ವೇಳಾಪಟ್ಟಿ ಪ್ರಕಟ
by ಕಾವ್ಯ ವಾಣಿby ಕಾವ್ಯ ವಾಣಿAyodya: ಆಯೋಧ್ಯೆ ರಾಮ ಮಂದಿರದ ಆರತಿ, ದರ್ಶನ ಸಮಯ ಬದಲಾವಣೆ ಆಗಿದ್ದು, ಪರಿಷ್ಕೃತ ವೇಳಾಪಟ್ಟಿ ಪ್ರಕಟ ಆಗಿದೆ. ಅಕ್ಟೋಬರ್ 23ರಿಂದಲೇ ಹೊಸ ಸಮಯ ಜಾರಿಗೆ ಬಂದಿದೆ. ಸಮಯ ಬದಲಾವಣೆಗೆ ಕಾರಣವೇನು? ಉತ್ತರ ಪ್ರದೇಶದ ಆಯೋಧ್ಯೆ ಸೇರಿದಂತೆ ಹಲೆವೆಡೆ ತೀವ್ರ ಚಳಿ ಆರಂಭಗೊಂಡಿದೆ. …
-
Tirupathi Laddu: ದೇಶ ಮಾತ್ರವಲ್ಲದೆ ವಿಶ್ವಾದ್ಯಂತ ಖ್ಯಾತಿಗಳಿಸಿರುವ ಪ್ರಮುಖ ಹಿಂದೂ ಧಾರ್ಮಿಕ ಕ್ಷೇತ್ರವೆಂದರೆ ಅದು ತಿರುಪತಿ. ತಿಮ್ಮಪ್ಪನಿಗೆ ನಾಡಿನಾದ್ಯಂತ ಕೋಟ್ಯಾಂತರ ಭಕ್ತರಿದ್ದಾರೆ. ಪ್ರತಿದಿನವೂ ತಿರುಮಲ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಇದರೊಂದಿಗೆ ತಿರುಪತಿಯ ಲಡ್ಡು ಕೂಡ ಅಷ್ಟೇ ಫೇಮಸ್. ಈ ಲಡ್ಡು …
-
Interestinglatest
Hasanamba Devi: ಶಕ್ತಿದೇವತೆ ಹಾಸನಾಂಬೆ ಗರ್ಭಗುಡಿಗೆ ಇಂದು ತೆರೆ
by ಕಾವ್ಯ ವಾಣಿby ಕಾವ್ಯ ವಾಣಿHasanamba Devi: ಶಕ್ತಿದೇವತೆ, ಐತಿಹಾಸಿಕ ಹಾಸನಾಂಬೆ (Hasanamba Devi) ದೇವಿಯ ದೇವಾಲಯದಲ್ಲಿ (Temple) ಸಾರ್ವಜನಿಕ ದರ್ಶನಕ್ಕೆ ಇದೀಗ ಅಧಿಕೃತವಾಗಿ ತೆರೆ ಬಿದ್ದಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ಗರ್ಭಗುಡಿ ಬಾಗಿಲು ಬಂದ್ ಆಗಲಿದೆ. ಪ್ರತಿ ವರ್ಷ ಒಂದು ಬಾರಿ ಮಾತ್ರ ಭಕ್ತರಿಗೆ …
-
Interesting
Phone: ಫೋನ್ಗಳಿಗೂ ‘ಎಕ್ಸ್ಪೈರಿ ದಿನಾಂಕ’ ಇರುತ್ತೆ; ಕಂಡು ಹಿಡಿಯೋದು ಹೇಗೆ?
by ಕಾವ್ಯ ವಾಣಿby ಕಾವ್ಯ ವಾಣಿPhone: ಪ್ರತಿಯೊಂದು ಫೋನ್ಗೂ ಅವಧಿ ಮುಗಿಯುವ ದಿನಾಂಕವಿದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಯಾವುದೇ ಎಲೆಕ್ಟ್ರಾನಿಕ್ ಸಾಧನಕ್ಕೂ ನಿಗದಿತ ಜೀವಿತಾವಧಿ ಇರುವಂತೆ, ನಿಮ್ಮ ಫೋನ್ಗೂ ಸಹ ಜೀವಿತಾವಧಿ ಇರುತ್ತದೆ. ಒಂದೇ ವ್ಯತ್ಯಾಸವೆಂದರೆ ದಿನಾಂಕವನ್ನು ಪೆಟ್ಟಿಗೆಯ ಮೇಲೆ ಬರೆಯಲಾಗಿಲ್ಲ. ಆದರೆ …
