ಬ್ರೆಜಿಲ್ನ (Brazil) ನಗರವೊಂದರಲ್ಲಿ ಈ ಘಟನೆ ನಡೆದಿದೆ. ಅಂತರಾಷ್ಟ್ರೀಯ ಮಾಧ್ಯಮಗಳ ವರದಿಗಳ ಪ್ರಕಾರ, ಮಹಿಳೆ ಈ ಎಲ್ಲವನ್ನು ಮಾಡಿದ ನಾಯಿ ತನ್ನ ನೆರೆಯ ನಾಯಿಯಾಗಿದೆ.
International
-
InterestingInternationalNews
Self marriage: ತನ್ನನ್ನು ತಾನೇ ಮದುವೆಯಾದ ವಿದೇಶಿ ಪೋರಿ! 24 ಗಂಟೆಯೊಳಗೆ ವಿಚ್ಛೇದನವನ್ನೂ ಘೋಷಿಸಿದಳು!
by ಹೊಸಕನ್ನಡby ಹೊಸಕನ್ನಡಇಲ್ಲೊಬ್ಬಳು ವಿದೇಶಿ ಪೋರಿ ಇದೇ ರೀತಿ ತನ್ನನ್ನು ತಾನು ಮದುವೆಯಾಗುವುದಲ್ಲೆ 24 ಗಂಟೆಯೊಳಗೆ ವಿಚ್ಛೇದನವನ್ನೂ ಪಡೆದುಕೊಂಡಿದ್ದಾಳೆ!
-
ಬರ್ಲಿನ್ನ ಹೊಸ ಸ್ನಾನದ ನಿಯಮಗಳ ಅಡಿಯಲ್ಲಿ, ಎಲ್ಲರಿಗೂ ಮುಚ್ಚಳವಿಲ್ಲದೆ ಸ್ನಾನ ಮಾಡಲು ಅನುಮತಿಸಲಾಗಿದೆ. ಮಹಿಳೆಯೊಬ್ಬರು ತಾರತಮ್ಯದ ಬಗ್ಗೆ ದೂರು ನೀಡಿದ್ದಾರೆ.
-
InterestingInternationalNews
Rain of insects: ಆಕಾಶದಿಂದ ತುಪು ತುಪು ಉದುರಿದವು ಕಂಬಳಿಹುಳಗಳು! ಅಯ್ಯೋ ದೇವ್ರೇ, ಚೀನಾದಲ್ಲಿ ಇದೆಂತಾ ವಿಚಿತ್ರ ಮಳೆ!
by ಹೊಸಕನ್ನಡby ಹೊಸಕನ್ನಡಚೀನಾದ ರಾಜಧಾನಿ ಬೀಜಿಂಗ್ನ(Beijing)ಲ್ಲಿ ಮಳೆಯಾಗುತ್ತಿರುವ ವಿಡಿಯೋವೊಂದು ಇಂಟರ್ನೆಟ್ನಲ್ಲಿ ಸಾಕಷ್ಟು ವೈರಲ್ ಆಗಿದೆ.
-
InterestingInternationalNews
China: ಮಹಿಳಾ ಒಳ ಉಡುಪು ಜಾಹೀರಾತಿಗೆ ಎಂಟ್ರಿ ಕೊಟ್ಟ ಪುರುಷರು! ಲೇಡಿ ಮಾಡೆಲ್ ಗಳಿಗಿಲ್ಲ ಇನ್ನು ಈ ಅವಕಾಶ!
by ಹೊಸಕನ್ನಡby ಹೊಸಕನ್ನಡದೇಶದ ಲೈವ್ಸ್ಟ್ರೀಮ್ ಫ್ಯಾಶನ್ (LiveStream Fashion) ಕಂಪನಿಗಳು ಈ ಕೆಲಸಕ್ಕಾಗಿ ಪುರುಷರನ್ನ ನಿಯೋಜಿಸುತ್ತಿವೆ. ಇದರಿಂದ ಇನ್ನು ಚೀನಾದ ಇಂತಹ ಜಾಹೀರಾತುಗಳಲ್ಲಿ ಚಂದದ ಹುಡುಗಿಯರ ಬದಲಿಗೆ ಹುಡುಗರು ಕಾಣಿಸಿಕೊಳ್ಳಲಿದ್ದಾರೆ.
-
-
InterestingInternationalNews
ಮದುವೆ ಮಾಡಿಕೊಳ್ಳದೇ ಮಕ್ಕಳು ಮಾಡೋ ಅವಕಾಶ ಮಾಡಿಕೊಟ್ಟಿದೆ ಈ ದೇಶ! ಕಾರಣ ಏನಿರಬಹುದು? ಇಲ್ಲಿದೆ ಉತ್ತರ
ಚೀನಾದಲ್ಲಿ(China) ದುಬಾರಿ ಮದುವೆಗಳಿಗೆ (Grand Marriage) ನಿಷೇಧ ಹೇರಿ, ಮದುವೆಯಿಲ್ಲದೆ ಮಕ್ಕಳ ಜನನಕ್ಕೆ ಅನುವು ಮಾಡಿಕೊಡಲಾಗಿದೆ.
-
InternationalNationalNews
Kerala Trans Couple : ದೇಶದ ಮೊದಲ ತೃತೀಯ ಲಿಂಗಿ ದಂಪತಿ ಮಗುವಿಗೆ ನಾಮಕರಣ! ಹೆಸರೇನು ಗೊತ್ತಾ?
by ವಿದ್ಯಾ ಗೌಡby ವಿದ್ಯಾ ಗೌಡದಂಪತಿ ಮಗುವಿನ ಲಿಂಗ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದ್ದರು. ಇದೀಗ ಹೆಣ್ಣು ಮಗು ಎಂದು ತಿಳಿದುಬಂದಿದ್ದು, ದಂಪತಿ ಇದೀಗ ಮಗುವಿಗೆ ನಾಮಕರಣವೂ ಮಾಡಿದ್ದಾರೆ.
-
InternationalNews
Blast if Petrol tank is full : ಬೇಸಿಗೆಯಲ್ಲಿ ವಾಹನಗಳಲ್ಲಿ ಪೆಟ್ರೋಲ್ ಫುಲ್ ಟ್ಯಾಂಕ್ ಮಾಡಿದ್ರೆ ಸ್ಫೋಟ ಆಗುತ್ತಾ? ಏನ್ ಹೇಳುತ್ತೆ ವಿಜ್ಞಾನ ?
Blast if Petrol tank is full : ನಗರದಲ್ಲಿ ಬಿಸಿಲಿನ ತಾಪಮಾನವು ಏರುತ್ತಿದೆ. ತರ್ಮೋ ಮೀಟರ್ ನ ಮುಳ್ಳು 40 ಡಿಗ್ರಿಗೆ ಏರುತ್ತಿದೆ. ಜನರು ತನ್ನ ದಿನ ನಿತ್ಯದ ಜೀವನದಲ್ಲಿ ಅನೇಕ ಬೇರೆ-ಬೇರೆ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಇದರ ಮಧ್ಯೆ …
-
InterestingInternationalNews
ಬಾನಿಗೂ ಹೂವಿಗೂ ಪೈಪೋಟಿ, ನೀ ಚಂದವೋ, ನಾ ಚಂದವೋ ! ಪ್ರಕೃತಿಯ ಅದ್ಭುತ ವೈಶಿಷ್ಟ್ಯ!
by ಕಾವ್ಯ ವಾಣಿby ಕಾವ್ಯ ವಾಣಿನೀಲಿ ಆಕಾಶ, ನೀಲಿ ಹೂಗಳು ನೀಲಿ ಸಮುದ್ರವನ್ನು ಇಲ್ಲಿ ಒಂದೇ ಸಮಯದಲ್ಲಿ ನೋಡಬಹುದಾಗಿದೆ. ಅಂದಹಾಗೆ ಈ ನೆಮೊಫಿಲಿಯಾ ಹೂವು 3 ಸೆಂಟಿ ಮೀಟರ್ ದೊಡ್ಡದಾಗಿದೆಯಂತೆ
