ದಂಪತಿ ಒಂದು ಗಂಟೆಗಳ ಕಾಲ ಪ್ಯಾಕೇಜ್ರವರಿಗಾಗಿ ಕಾಯುತ್ತಲೇ ಇದ್ದರು, ಆದರೆ ಪ್ಯಾಕೇಜ್ ನವರು ಹಿಂದಿರುಗಿ ಬರಲೇ ಇಲ್ಲ ಎಂದು ಹೇಳಿದ್ದಾರೆ.
International
-
ರಷ್ಯಾದಲ್ಲಿ ತನಿಖಾ ಪ್ರಾಧಿಕಾರವಾಗಿರುವ ಸಮಿತಿಯು ಬೊಟಿಕೋವ್ ಅವರ ಸಾವನ್ನು ಕೊಲೆ ಎಂದು ಪರಿಗಣಿಸಿ ತನಿಖೆ ನಡೆಸಲಾಗುತ್ತಿರುವ ಕುರಿತು ಟೆಲಿಗ್ರಾಮ್ನಲ್ಲಿ ಹೇಳಿಕೆಯನ್ನು ನೀಡಿದೆ.
-
ನೀವು ಪ್ರೀತಿಯಿಂದ ನಾಯಿ ಎಂದು ಸಾಕಿದ ಪ್ರಾಣಿ ಬೇರಾವುದೋ ಪ್ರಾಣಿಯಾಗಿದ್ದರೆ?? ಹೇಗಿರಬಹುದು ನಿಮ್ಮ ಪರಿಸ್ಥಿತಿ? ಅರೇ, ಇದೇನಿದು? ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮಗೆ ಕಾಡಬಹುದು.
-
EducationInterestingInternationalNews
ನಿಮ್ಮ ತರಗತಿಯ ಲೆವಲ್ ಹೆಚ್ಚಾದಂತೆ ಹಾಕೋ ಸ್ಕರ್ಟ್ ಸೈಜ್ ಕಡಿಮೆಯಾಗುತ್ತೆ ಈ ಸ್ಕೂಲ್ ನಲ್ಲಿ! ಇದಕ್ಕೊಂದು ಇಂಟೆರೆಸ್ಟಿಂಗ್ ಕಾರಣ ಇದೆ!
by ವಿದ್ಯಾ ಗೌಡby ವಿದ್ಯಾ ಗೌಡಈ ಒಂದು ಶಾಲೆಯಲ್ಲಿ ವಿದ್ಯಾರ್ಥಿಗಳು(students) ಧರಿಸುವ ಯುನಿಫಾರ್ಮ್ ಕಂಡರೆ ನಿಮಗೆ ಆಶ್ಚರ್ಯ ಆಗುತ್ತದೆ. ಯಾಕೆ ಗೊತ್ತಾ? ಇಲ್ಲಿ ತರಗತಿ ಲೆವೆಲ್ ಹೆಚ್ಚಾಗುತ್ತಿದ್ದಂತೆ, ಹುಡುಗಿಯರ ಯೂನಿಫಾರ್ಮ್ ಗಾತ್ರ ಕೂಡ ಕಡಿಮೆಯಾಗುತ್ತದೆಯಂತೆ.
-
InternationalNews
ಟರ್ಕಿಯಲ್ಲಿ ಇದೆಂಥಾ ಪವಾಡ ದೃಶ್ಯ ವೈರಲ್..! ಭೂಕಂಪವಾಗಿ 23 ದಿನಗಳ ಬಳಿಕ ಜೀವಂತವಾಗಿ ಪತ್ತೆಯಾದ ನಾಯಿ
ಈ ತಿಂಗಳ ಆರಂಭದಲ್ಲಿ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪಗಳು 50,000 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿವೆ.
-
InterestingInternational
ತನ್ನ ತಂದೆಯನ್ನೇ ಮದುವೆಯಾದ ಯುವತಿ! ʼನನ್ನ ನಿರ್ಧಾರ ಸಂಪೂರ್ಣವಾಗಿ ಸರಿʼ ಎಂದಳು ಈ ನಾರಿ
by Mallikaby Mallikaಇತ್ತೀಚೆಗೆ, ಅಮೇರಿಕಾದ ಲಾಸ್ ವೇಗಾಸ್ನಲ್ಲಿ ಈ ವಿಚಿತ್ರ ವಿವಾಹವನ್ನು ಮಾಡಿಕೊಂಡ ವಧು ಕ್ರಿಸ್ಟಿ #MarryYourMomsEx ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಟಿಕ್ಟಾಕ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ತಾನು ತನ್ನ ಮಲತಂದೆಯನ್ನು ಮದುವೆಯಾಗಿದ್ದೇನೆ ಎಂದು ಬಹಿರಂಗಪಡಿಸಿದಾಗ, ಎಲ್ಲರೂ ಆಶ್ಚರ್ಯಚಕಿತರಾದರು.
-
InterestingInternationalNews
Mummy In Bag: ಪೆರುವಿನ ಫುಡ್ ಡೆಲಿವರಿ ಬಾಯ್ ಬ್ಯಾಗ್ನಲ್ಲಿತ್ತು 800 ವರ್ಷ ಹಳೆಯ ಮಮ್ಮಿ! ಈಕೆ ನನ್ನ ಗರ್ಲ್ ಫ್ರೆಂಡ್ ಎಂದ!
by ಹೊಸಕನ್ನಡby ಹೊಸಕನ್ನಡಅವಳು ನನ್ನೊಂದಿಗೆ ಸದಾ ಇರುತ್ತಾಳೆ, ಅವಳೊಂದಿಗೆ ನಾನು ಮಲಗುತ್ತೇನೆ ಎಂದು ಹೇಳಿದ್ದಾನೆ!
-
InterestingInternationalNews
Amazon Forest: ಅಮೆಜಾನ್ ಕಾಡಲ್ಲೊಂದು ‘Cast Away’ ನೆನಪಿಸೋ ಭಯಾನಕ ಘಟನೆ! ಕೀಟಗಳನ್ನೇ ತಿಂದು, ಮೂತ್ರವನ್ನೇ ಕುಡಿದು 31 ದಿನ ಕಳೆದಾತನ ರೋಚಕ ಕಥೆ ಇದು!
by ಹೊಸಕನ್ನಡby ಹೊಸಕನ್ನಡಹಾಲಿವುಡ್(Hollywood) ಚಿತ್ರವಾದ ‘Cast Away’ ಕೂಡ ಇಂತದ್ದೇ ಸಿನಿಮಾವಾಗಿದೆ. ಮೈ ಜುಮ್ಮೆನ್ನಿಸುವ, ಮನಸ್ಸು ಕದಡುವ ಈ ಚಿತ್ರವನ್ನು ಹೆಚ್ಚಿನವರು ನೋಡಿರುತ್ತೀರಿ.
-
InterestingInternationalNews
ಒಂದು ನಯಾ ಪೈಸೆ ಖರ್ಚಿಲ್ಲದೆ ಪ್ರೇಮಿಕಾಳಿಗೆ ಗಿಫ್ಟ್ ಕೊಟ್ಟ ಯುವಕ! ಸಿಂಪ್ಲಿಸೂಪರ್ ಅಲ್ವೇ?
by ಕಾವ್ಯ ವಾಣಿby ಕಾವ್ಯ ವಾಣಿಡೌಯಿನ್ನಲ್ಲಿ ಜಾಂಗ್ ಅಪ್ಲೋಡ್ ಮಾಡಿದ ನೆಕ್ಲೇಸ್ನ ವೀಡಿಯೊವನ್ನು ಹಲವಾರು ಮಿಲಿಯನ್ಗಿಂತಲೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ.
-
InterestingInternationalNews
Interesting Fact: ಈ ದೇಶದಲ್ಲಿ ಲೈಂಗಿಕತೆ ಮಾಡೋದು ಕೂಡ ಅಪರಾಧ! ಬೆತ್ತಲಾಗಬೇಕು ಅನ್ನೋ ಕಾರಣಕ್ಕೆ ಇಲ್ಲಿ ಸ್ನಾನಾನೂ ಮಾಡಲ್ಲ!
by ಹೊಸಕನ್ನಡby ಹೊಸಕನ್ನಡಐರ್ಲೆಂಡ್ನ ‘ಇನಿಸ್ ಬೇಗ್'(Enis Beg) ದ್ವೀಪದಲ್ಲಿ ವಾಸಿಸುವ ಬುಡಕಟ್ಟು ಜನರು ವಿಚಿತ್ರವಾದ ನಿಯಮಗಳನ್ನು ಹೊಂದಿದ್ದಾರೆ.
