Life style: ಮಗು ಯಾವುದೇ ತರಗತಿಯಲ್ಲಿ ಕಾಲಿಡುವ ಮುಂಚೆಯೇ ಅಥವಾ ಪುಸ್ತಕವನ್ನು ಕೈಯಲ್ಲಿ ಹಿಡಿಯುವ ಮುಂಚೆಯೇ, ಕಲಿಕೆಯು ಈಗಾಗಲೇ ಆರಂಭವಾಗಿದೆ
Latest Health Updates Kannada
-
Latest Health Updates Kannada
Life style: ಮಳೆ ಬರುವಾಗ ಈ ರೆಕ್ಕೆ ಕೀಟಗಳ ಹಾವಳಿ ತಡೆಯಲು ಇಲ್ಲಿದೆ ಸುಲಭ ಉಪಾಯ!
by ಕಾವ್ಯ ವಾಣಿby ಕಾವ್ಯ ವಾಣಿLife style: ಮಳೆ ಬರುವಾಗ ಮನೆಯ ಮುಂದೆ, ಮನೆ ಒಳಗೆ ಎಲ್ಲೆಂದರಲ್ಲಿ. ಮನೆಯೊಳಗೆಲ್ಲಾ ಅದರ ರೆಕ್ಕೆಯನ್ನು ತುಂಡಾಗಿ ಬಿದ್ದಿರುತ್ತವೆ.
-
Latest Health Updates Kannada
Cockroach and lizard killer: ಮನೆಯಲ್ಲಿ ಹಲ್ಲಿ-ಜಿರಳೆಗಳು ಹೆಚ್ಚಾಗಿವೆಯೇ?: ಇಲ್ಲಿದೆ ನೋಡಿ ಪರಿಹಾರ:
Cockroach and lizard killer: ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಜಿರಳೆ ಹಾಗೂ ಹಳ್ಳಿಗಳ ಸಮಸ್ಯೆ ಇದ್ದೆ ಇರುತ್ತದೆ. ಅವುಗಳನ್ನು ಕೆಮಿಕಲ್ ಸ್ಪ್ರೇ ಗಳು ಸೇರಿದಂತೆ ಇನ್ನಿತರ ಹಲವರು ವಸ್ತುಗಳ ಬಳಕೆ ಮಾಡುತ್ತೇವೆ.
-
HealthLatest Health Updates Kannada
Glowing Skin Tips: ವಯಸ್ಸು 40 ಆದ್ರೂ ಮುಖ ಗ್ಲೋ ಆಗಿರ್ಬೇಕಾ: ಹಾಗಾದ್ರೆ ಇಲ್ಲಿದೆ ನೋಡಿ ಉಪಾಯ:
Glowing Skin Tips: ವಯಸ್ಸಾಗುತ್ತ ಬಂದಂತೆ ಮುಖ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಅದರಲ್ಲೂ ಈಗಿನವರು ಹೆಚ್ಚಾಗಿ ಮೇಕಪ್ ಮಾಡುವುದರಿಂದಾಗಿ ಅತಿ ಬೇಗನೆ ಮುಖ ಸುಕ್ಕುಗಟ್ಟುತ್ತದೆ. ಆದರೆ ಇದನ್ನೆಲ್ಲ ತಡೆಯಬೇಕಾದರೆ ನಾವು ನಮ್ಮ ಜೀವನಶೈಲಿಯಲ್ಲಿ ಕೆಲವು ವಿಶೇಷ ಅಭ್ಯಾಸಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ.
-
Latest Health Updates Kannada
Skin Care: ಸ್ನಾನ ಮಾಡುವ ಮೊದಲು ಇದನ್ನು ನಿಮ್ಮ ಮುಖಕ್ಕೆ ಹಚ್ಚಿ, ಮುಖ ಹೊಳೆಯುವಂತೆ ಮಾಡಿ!
Skin Care: ಸ್ನಾನ ಮಾಡಿದ ನಂತರ ತ್ವಚೆಯ ಆರೈಕೆ ಮಾಡಿದರೆ ಮುಖ ನಿಷ್ಕಳಂಕವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.
-
HealthLatest Health Updates Kannada
Beauty tips: ಕೊಬ್ಬರಿ ಎಣ್ಣೆಗೆ ಇದೊಂದು ವಸ್ತುವನ್ನು ಹಾಕಿ ಹಚ್ಚಿ ಸಾಕು – ಉದುರುವಿಕೆ ನಿಲ್ಲೋದು ಮಾತ್ರವಲ್ಲ ವೇಗವಾಗಿ ಕೂದಲು ಬೆಳೆಯುತ್ತೆ !!
Beauty tips: ಕೂದಲು ಉದುರುವಿಕೆ ಹಲವರ ಬಹುದೊಡ್ಡ ಸಮಸ್ಯೆ. ಆಹಾರ ಪದ್ಧತಿಯ ವ್ಯತ್ಯಾಸ, ಸುತ್ತಮುತ್ತಲಿನ ಮಾಲಿನ್ಯ, ಸರಿಯಾದ ಜೀವನ ಶೈಲಿಯನ್ನು ಪಾಲಿಸದೆ ಇರುವುದು ಹೀಗೆ ನಾನಾ ಕಾರಣಗಳಿಂದ ಕೂದಲು ಉದುರುವಿಕೆ ಉಂಟಾಗುತ್ತದೆ. ಮೊದಲು ವಯಸ್ಸಾದ ಬಳಿಕ ಕೂದಲು ಉದುರಿದರೆ ಇಂದು ಹರೆಯದ …
-
Latest Health Updates Kannada
Home Tips: ಮನೆಯ ಕಪಾಟಿನಿಂದ ಬಟ್ಟೆಗಳು ಕೆಳಗೆ ಬೀಳುತ್ತದೆಯೇ? ಈ ಟಿಪ್ಸ್ ಸಹಾಯದಿಂದ ಕಬೋರ್ಡ್ ಈ ರೀತಿ ಜೋಡಿಸಿ
Home Tips: ನಿಮ್ಮ ಮನೆಯಲ್ಲೂ ನೀವು ಕಬೋರ್ಡ್ ತೆರೆದ ತಕ್ಷಣ ಬಟ್ಟೆಗಳು ಕೆಳಗೆ ಬೀಳುತ್ತದೆಯೇ? ಈ ಕುರಿತು ನೀವು ಚಿಂತಿಸಬೇಕಾಗಿಲ್ಲ, ಈ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಬೀರು ವಸ್ತುಗಳನ್ನು ವ್ಯವಸ್ಥಿತವಾಗಿ ಇರಿಸಬಹುದು.
-
Latest Health Updates Kannada
Mirror Cleaning Tips: ಮನೆಯ ಕನ್ನಡಿಗಳನ್ನು ಪದೇ ಪದೇ ಸ್ವಚ್ಛಗೊಳಿಸಿದ ನಂತರವೂ ಕಲೆಗಳು ಕಾಣಿಸುತ್ತದೆಯೇ? ಹಾಗಾದರೆ ಈ ಸಲಹೆಗಳನ್ನು ಅನುಸರಿಸಿ
Mirror Cleaning Tips: ಮನೆಯನ್ನು ಸುಂದರವಾಗಿಸಲು, ಜನರು ಪ್ರತಿ ಕೋಣೆಯ ಗೋಡೆಗಳ ಮೇಲೆ ದೊಡ್ಡ ಕನ್ನಡಿಗಳನ್ನು ಅಳವಡಿಸುತ್ತಾರೆ. ಅಷ್ಟೇ ಅಲ್ಲ ಬಾತ್ ರೂಂನಲ್ಲಿಯೂ ಕನ್ನಡಿ ಅಳವಡಿಸುತ್ತಾರೆ.
-
Latest Health Updates Kannada
Dark Circles Home Remedy: ಕಣ್ಣಿನ ಕೆಳಗಿನ ಕಪ್ಪುವರ್ತುಲ ಕ್ಷಣದಲ್ಲಿ ಮಾಯ! ಪ್ರತಿದಿನ ಈ ಒಂದು ಕೆಲಸ ಮಾಡಿ
Dark Circles Home Remedy: ನಿಮ್ಮ ಕಣ್ಣಿನ ಕೆಳಗೆ ಕಪ್ಪುವರ್ತುಲ ಇದೆಯ? ಹಾಗಾದರೆ ಸುಲಭವಾಗಿ ಮನೆಮದ್ದುಗಳನ್ನು ಬಳಸಿ ಡಾರ್ಕ್ ಸರ್ಕಲ್ ಅನ್ನು ಕಡಿಮೆ ಮಾಡಿಕೊಳ್ಳಿ.
-
Latest Health Updates Kannada
Skin Care Tips: ಮಹಿಳೆಯರು ಪ್ರತಿದಿನ ಬೆಳಿಗ್ಗೆ ಈ ಪಾನೀಯ ಕುಡಿದ್ರೆ ನಿಮ್ಮ ವಯಸ್ಸು 10 ವರ್ಷ ಕಡಿಮೆ ಕಾಣುತ್ತೆ!
ಯಾವುದೇ ಸೌಂದರ್ಯವರ್ಧಕ ಚಿಕಿತ್ಸೆ ಇಲ್ಲದೆ ನಿಮ್ಮ ಚರ್ಮದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಈ ಟಿಪ್ಸ್ ಅನುಸರಿಸಿ ಹತ್ತು ವರ್ಷ ವಯಸ್ಸು ಕಡಿಮೆ ಕಾಣುತ್ತೆ.
