Cooking Oil: ಆಹಾರದ ವಿಚಾರದಲ್ಲಿ ನಾವು ಮಾಡುವ ಸಣ್ಣ ಸಣ್ಣ ತಪ್ಪುಗಳು ಆರೋಗ್ಯದ (Health Issues)ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರುತ್ತದೆ. ಹೀಗೆ ಅಡುಗೆಗೆ ಬಳಸುವ ಎಣ್ಣೆ (Cooking Oil)ಆರೋಗ್ಯಕರವಾಗಿದೆಯೇ ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳಿ. ಅಪ್ಪಿ ತಪ್ಪಿಯೂ ಅಡಿಗೆ ಈ …
Latest Health Updates Kannada
-
Latest Health Updates Kannada
Menstruation: ಮಹಿಳೆಯರೇ ಮುಟ್ಟಿನ ವೇಳೆ ಈ ರೀತಿ ರಕ್ತಸ್ರಾವ ಆಗುತ್ತದೆಯೇ?! ಹಾಗಿದ್ರೆ ಇದೇ ಕಾರಣ ನೋಡಿ
Menstruation: ಮಹಿಳೆಯರಲ್ಲಿ ಮುಟ್ಟು (Menstruation)ನೈಸರ್ಗಿಕ ಕ್ರಿಯೆಯಾಗಿದ್ದು, ಈ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯವಾಗಿದ್ದು, ಇಲ್ಲದಿದ್ದರೆ ತುರಿಕೆ, ಸೋಂಕಿನ ಸಮಸ್ಯೆ ಉಂಟಾಗುವುದು ಗೊತ್ತಿರುವ ವಿಚಾರವೇ. ಮುಟ್ಟಿನ ಸಮಯವನ್ನು ಜೊತೆಗೆ ಆ ನೋವಿನ ಪರಿಸ್ಥಿತಿಯನ್ನು ನಿಭಾಯಿಸುವುದು ಬಹುತೇಕ ಮಹಿಳೆಯರಿಗೆ ಸವಾಲಿನ …
-
Latest Health Updates Kannada
Hair Care: ಚಿಕ್ಕ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆಯೇ ?! ಈ ವಿಧಾನ ಬಳಸಿ, ಜೀವನ ಪರ್ಯಂತ ಈ ಸಮಸ್ಯೆಯಿಂದ ಪಾರಾಗಿ
White Hair: ನಮ್ಮ ಸೌಂದರ್ಯದ ವಿಚಾರದಲ್ಲಿ ಕೂದಲು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಂದಿನ ಜೀವನಶೈಲಿ, ಆಹಾರ ಪದ್ಧತಿ ಮತ್ತು ಪರಿಸರ ಮಾಲಿನ್ಯದಿಂದ ಕೂದಲು ಉದುರುವಿಕೆ(Hair Fall Problem), ಬಿಳಿ ಕೂದಲು(White Hair), ಕೂದಲು ಒಣಗುವುದು ಮತ್ತು ತಲೆಹೊಟ್ಟು ಮುಂತಾದ ಸಮಸ್ಯೆಗಳು …
-
HealthLatest Health Updates Kannada
Health tips: ಪುರುಷರೇ ನೀವು ರಾತ್ರಿ ಹೊತ್ತು “ಬೆತ್ತಲಾಗಿ” ಮಲಗುತ್ತೀರಾ? ಹಾಗಿದ್ದರೆ ಈ ಮಾಹಿತಿ ನಿಮಗಾಗಿ !
by Mallikaby MallikaHealth tips: ಎಷ್ಟೋ ವರ್ಷಗಳ ಹಿಂದೆ ಮೈಮೇಲೆ ಬಟ್ಟೆ ಇಲ್ಲದೆನೇ ಮನುಷ್ಯ ಓಡಾಡುತ್ತಿದ್ದ. ನಂತರ, ಬರುಬರುತ್ತಾ ನಾಗರಿಕನಾಗಿ, ಮೈ ಮೇಲೆ ಬಟ್ಟೆ ಹಾಕಿಕೊಂಡು ಜೀವನ ಮಾಡಲು ಕಲಿತ. ಆದರೆ ಇಲ್ಲೊಂದು ಸಂಶೋಧನೆಯ ಪ್ರಕಾರ ಮನುಷ್ಯ ತನ್ನ ಹಳೇ ಪದ್ಧತಿಗೆ ವಾಪಾಸು ಹೋಗೋ …
-
HealthLatest Health Updates KannadaNews
Yellow Semen: ಪುರುಷರೇ, ನಿಮ್ಮ ವೀರ್ಯದ ಬಣ್ಣ ಬಿಳಿ ಬದಲು ಹಳದಿಯಾಗಿದೆಯೇ? ಕಾರಣ ಇಲ್ಲಿದೆ!!!
by Mallikaby MallikaYellow Semen: ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಪುರುಷರ ಜನನಾಂಗದಿಂದ ಬಿಡುಗಡೆಯಾಗುವ ವಸ್ತುವೇ ವೀರ್ಯ. ಇದೊಂದು ರೀತಿ ದಪ್ಪ ಜೆಲ್ಲಿ ರೂಪದಲ್ಲಿರುತ್ತದೆ. ಇದರ ಬಣ್ಣ ಬಿಳಿಯಾಗಿದ್ದು, ಇದು ಆರೋಗ್ಯಕರ ಮನುಷ್ಯನ ಸಂಕೇತ. ಆದರೆ ಕೆಲವೊಂದು ಕಾರಣದಿಂದ ಇದರ ಬಣ್ಣ ಹಳದಿಗೆ ತಿರುಗುತ್ತದೆ. ಇದಕ್ಕೆ …
-
Latest Health Updates Kannada
Water Tank Cleaning: ಮನೆಯ ಸಿಂಟ್ಯಾಕ್ಸ್ ಕ್ಲೀನ್ ಮಾಡಲು ಹರಸಾಹಸ ಪಡ್ತೀರಾ ?! ಈ ಸಿಂಪಲ್ ಟ್ರಿಕ್ಸ್ ಬಳಸಿ ಸ್ವಚ್ಛ ಮಾಡಿದ್ರೆ ಸ್ವಲ್ಪನೂ ಕೊಳೆ ಉಳಿಯಲ್ಲ !
by ವಿದ್ಯಾ ಗೌಡby ವಿದ್ಯಾ ಗೌಡWater Tank Cleaning: ನೀವು ಮನೆಯ ಸಿಂಟ್ಯಾಕ್ಸ್ ಕ್ಲೀನ್ ಮಾಡಲು (Water Tank Cleaning) ಹರಸಾಹಸ ಪಡ್ತೀರಾ ?! ಈ ಸಿಂಪಲ್ ಟ್ರಿಕ್ಸ್ ಬಳಸಿ ಸ್ವಚ್ಛ ಮಾಡಿದ್ರೆ ಸ್ವಲ್ಪನೂ ಕೊಳೆ ಉಳಿಯಲ್ಲ ! ನೀವು ಟ್ಯಾಂಕ್ ಅನ್ನು ಸರಿಯಾಗಿ ಸ್ವಚ್ಛಗೊಳಿಸಿದರೆ ಮತ್ತು …
-
Latest Health Updates Kannada
Rose Plant Care: ಮನೆಯಲ್ಲಿ ಗುಲಾಬಿ ಗಿಡಗಳಿದ್ರೆ ಚಳಿಗಾಲದಲ್ಲಿ ಹೀಗೆ ಆರೈಕೆ ಮಾಡಿ – ವರ್ಷ ಪೂರ್ತಿ ಗಿಡದ ತುಂಬಾ ಹೂ ಇರುತ್ತವೆ
by ಕಾವ್ಯ ವಾಣಿby ಕಾವ್ಯ ವಾಣಿRose Plant Care: ಚಳಿಗಾಲ ನಂತರ (Summer) ನಿಮ್ಮ ಹೂವಿನ ಉದ್ಯಾನವನ್ನು ಹಸಿರಾಗಿ ಮತ್ತು ಹೂಗಳಿಂದ ಕಂಗೊಳಿಸುವಂತೆ ಮಾಡಲು ಉದ್ಯಾನ ಅಥವಾ ಕೈ ತೋಟದ ಆರೈಕೆ (Rose Plant Care) ತುಂಬಾ ಮುಖ್ಯವಾಗಿರುತ್ತದೆ. ನಿಮ್ಮ ಮನೆಯಲ್ಲಿ ಒಮ್ಮೆ ಹೂವಿನ ಗಿಡಗಳನ್ನು ನೆಟ್ಟರೆ, …
-
Latest Health Updates Kannada
Korean Beauty Tips: ಕೊರಿಯನ್ ಸುಂದರಿಯ ಅಂದ, ಚಂದದ ರಹಸ್ಯ ಬಯಲು- ಅಬ್ಬಬ್ಬಾ ಈ ಪರಿ ಸುಂದರವಾಗಿರಲು ಇದೇ ಕಾರಣವೇ?!
by ಕಾವ್ಯ ವಾಣಿby ಕಾವ್ಯ ವಾಣಿKorean Beauty Tips: ತ್ವಚೆಯ ಸೌಂದರ್ಯವನ್ನು ಕಾಪಾಡಲು ಇತರ ದೇಶಗಳು ಅನುಸರಿಸುವ ಕೆಲವು ಪ್ರಮುಖ ಸಲಹೆಗಳನ್ನು ನಾವು ಅನುಸರಿಸಿದರೆ ಉತ್ತಮ. ಅದರಲ್ಲೂ ಮುಖದ ಅಂದ ವನ್ನು ಕಾಪಾಡುವಲ್ಲಿ ಕೊರಿಯನ್ನರು ಎತ್ತಿದ ಕೈ ಎಂದರೆ ತಪ್ಪಾಗಲಾರದು. ಹೌದು, ಯಾಕೆಂದರೆ ಕೊರಿಯನ್ನರ ಗಾಜಿನಂತೆ ಹೊಳೆಯುವ …
-
HealthLatest Health Updates Kannada
Cinnamon Water: ಮಹಿಳೆಯರಿಗೆ ಮುಟ್ಟಿನ ನೋವನ್ನು ಕಡಿಮೆ ಮಾಡುವುದರಿಂದ ಹಿಡಿದು ಇನ್ನೂ ಹತ್ತಾರು ರೀತಿಯ ಪ್ರಯೋಜನ ಇದರ ನೀರು !!
by ವಿದ್ಯಾ ಗೌಡby ವಿದ್ಯಾ ಗೌಡCinnamon Water: ದಾಲ್ಚಿನ್ನಿ (Cinnamon Water) ಅತ್ಯಂತ ರುಚಿಕರವಾದ ಮಸಾಲೆ ಪದಾರ್ಥವಾಗಿದೆ. ಸಾವಿರಾರು ವರ್ಷಗಳಿಂದ ಅದರ ಔಷಧೀಯ ಗುಣಗಳಿಂದ ಹೆಸರುವಾಸಿಯಾಗಿದೆ. ಸಿನಮೋಮಮ್ ಎಂದು ವೈಜ್ಞಾನಿಕವಾಗಿ ಕರೆಯಲ್ಪಡುವ ಮರಗಳ ಒಳ ತೊಗಟೆಯಿಂದ ದಾಲ್ಚಿನ್ನಿಯನ್ನು ಶೇಖರಿಸಲಾಗುತ್ತದೆ. ದಾಲ್ಚಿನ್ನಿಯಿಂದ ಅನೇಕ ಆರೋಗ್ಯಕರವಾದ ಪ್ರಯೋಜನಗಳನ್ನು ಕಾಣಬಹುದು. ಇದು …
-
FoodHealthLatest Health Updates KannadaNews
Health Tips: ಬೆಳ್ಳಂಬೆಳಗ್ಗೆಯೇ ಖಾಲಿ ಹೊಟ್ಟೆಗೆ ಟೀ, ಕಾಫಿ ಕುಡಿಯುತ್ತೀರಾ ?! ಈ ಬಗ್ಗೆ ಸೈನ್ಸ್ ಏನು ಹೇಳುತ್ತೆ ಗೊತ್ತಾ ?!
by ವಿದ್ಯಾ ಗೌಡby ವಿದ್ಯಾ ಗೌಡHealth Tips: ಬೆಳಗ್ಗೆ ಎದ್ದು ಬೆಡ್ ಕಾಫಿ ಕುಡಿಯುವ ಅಭ್ಯಾಸ ಎಷ್ಟು ಜನರಿಗೆ ಇದೆ ಎಂದರೆ ಬಹುತೇಕ ಎಲ್ಲರೂ ಹೌದು ಎನ್ನುತ್ತಾರೆ. ಏಕೆಂದರೆ ಮನುಷ್ಯ ದಿನದಲ್ಲಿ ಮೂರು ಹೊತ್ತು ಆಹಾರ ಸೇವನೆ ಮಾಡಬೇಕು ಎನ್ನುವ ಪದ್ಧತಿ (Health Tips) ಹೇಗೆ ಅಭ್ಯಾಸವಾಗಿ …
