Reserve Bank Of India: ಆರ್ಬಿಐ(Reserve Bank Of India)ಹೊಸ ವರ್ಷದ ಮೊದಲ ದಿನವೇ ಮಹತ್ವದ ನಿರ್ಣಯ ಕೈಗೊಂಡಿದೆ.ದೇಶದ ಕೇಂದ್ರ ಬ್ಯಾಂಕ್ ಆಗಿರುವ ರಿಸರ್ವ ಬ್ಯಾಂಕ್ ಆಫ್ ಇಂಡಿಯಾ(RBI)ನಾಲ್ಕು ಸಹಕಾರಿ ಬ್ಯಾಂಕ್ಗಳ ಪರವಾನಿಗೆಯನ್ನು ರದ್ದು(License Cancellation)ಮಾಡಿದೆ. ಆ ಬ್ಯಾಂಕ್ಗಳು ಯಾವುದೆಲ್ಲ ಗೊತ್ತಾ? …
National
-
latestNationalNews
Child Stolen From Hospital: ಅಲ್ಟ್ರಾಸೌಂಡ್ನಲ್ಲಿ ಪತ್ತೆಯಾಗಿತ್ತು ಅವಳಿ ಮಕ್ಕಳು, ಆದರೆ ಹೆರಿಗೆ ನಂತರ ನೀಡಿದ್ರು ಒಂದೇ ಮಗು; ಮುಂದಾಗಿದ್ದೇನು ಗೊತ್ತೇ?
Child Stolen From Hospital: ಹೆರಿಗೆಗೆಂದು ಬಂದಿದ್ದ ಮಹಿಳೆಯೋರ್ವಳು ಮಕ್ಕಳ ಕಳ್ಳತನ ಆರೋಪ ಮಾಡಿ ಗಲಾಟೆ ಮಾಡಿದ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಬಸ್ತಿಯಾ ಮಹಿಳಾ ಆಸ್ಪತ್ರೆಯಲ್ಲಿ ಭಾನುವಾರ ಈ ಘಟನೆ ನಡೆದಿದೆ. ಅಲ್ಟ್ರಾಸೌಂಡ್ ವರದಿಯಲ್ಲಿ ಮಹಿಳೆ ಅವಳಿ ಮಕ್ಕಳನ್ನು ಹೊಂದಿದ್ದಾಗಿ …
-
InternationallatestNationalNews
Nostradamus: 2024ರಲ್ಲಿ ಭಾರತ-ಚೀನಾ ಯುದ್ಧ?! ಭಯ ಹುಟ್ಟಿಸಿದ ನಾಸ್ಟ್ರಾಡಾಮಸ್ ಭವಿಷ್ಯ!!
Nostradamus : ಫ್ರಾನ್ಸ್ನ ಪ್ರಮುಖ ಕಾಲಜ್ಞಾನಿ ನಾಸ್ಟ್ರಾಡಾಮಸ್ ಅವರು 2024ರಲ್ಲಿ (New Year 2024)ಜಗತ್ತಿನಾದ್ಯಂತ ನಡೆಯಲಿರುವ ಘಟನೆಗಳ ಕುರಿತು ಭವಿಷ್ಯ ನುಡಿದಿದ್ದಾರೆ. ಫ್ರಾನ್ಸ್ ನ ಕಾಲಜ್ಞಾನಿ ಎಂದೇ ಖ್ಯಾತಿ ಪಡೆದ ನಾಸ್ಟ್ರಾಡಾಮಸ್ (Nostradamus)ಅವರು ನುಡಿದ ಭವಿಷ್ಯವಾಣಿಯು ಶೇ.70ರಷ್ಟು ನಿಜವಾಗಿವೆ ಎಂದು ಹೇಳಲಾಗುತ್ತದೆ. …
-
latestNationalNews
Heart Attack: ಕ್ರಿಕೆಟ್ ಆಡಿ ಬಂದ ಕೂಡಲೇ ನೀರು ಕುಡಿದ ಬಾಲಕ!! ಪ್ರಜ್ಞೆ ತಪ್ಪಿದ, ಮುಂದೇನಾಯ್ತು?
Heart Attack News: ಕ್ರಿಕೆಟ್ ಆಡಿ ಬಂದ ಕೂಡಲೇ ನೀರು ಕುಡಿದ ವಿದ್ಯಾರ್ಥಿ ಪ್ರಜ್ಞೆ ತಪ್ಪಿ, ಹೃದಯಾಘಾತದಿಂದ ಮೃತಪಟ್ಟಿರುವ ಘಟನೆಯೊಂದು ನಡೆದಿದೆ. ಈ ಘಟನೆ ಉತ್ತರಪ್ರದೇಶದ ಅಲ್ಮೋರಾ ಜಿಲ್ಲೆಯಲ್ಲಿ ನಡೆದಿದೆ. 10 ನೇ ತರಗತಿ ವಿದ್ಯಾರ್ಥಿ ಪ್ರಿನ್ಸ್ ಸೈನಿ ಎಂಬ ಬಾಲಕನೇ …
-
National
Ayodhya Rama Mandhir: ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ವಿಗ್ರಹಕ್ಕೆ ಮಾತ್ರ ಅವಕಾಶ, ಸೀತೆಯ ವಿಗ್ರಹಕ್ಕಿಲ್ಲ ಪ್ರವೇಶ !!
Ayodhya Rama Mandhir: ಕೋಟ್ಯಾನು ಕೋಟಿ ಹಿಂದುಗಳ 500 ವರ್ಷಗಳ ಕನಸು ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಭವ್ಯ ಮಂದಿರದಲ್ಲಿ ಕುಳಿತು ಶ್ರೀರಾಮಚಂದ್ರನು ಸಾರ್ವಜನಿಕರಿಗೆ ದರ್ಶನವನ್ನು ನೀಡಲಿದ್ದಾನೆ. ಹೀಗಾಗಿ ಬರುವ ಜನವರಿ 22ರಂದು ನೂತನಂದಿರದಲ್ಲಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯಾಗಿ, ಪ್ರಾಣ …
-
Karnataka State Politics UpdateslatestNational
BMTC Employees: ಹೊಸ ವರ್ಷಕ್ಕೆ BMTC ನೌಕರರಿಗೆ ಭರ್ಜರಿ ಗಿಫ್ಟ್ ಕೊಟ್ಟ ರಾಜ್ಯ ಸರ್ಕಾರ !!
BMTC Employees: ಹೊಸ ವರ್ಷದ ಹೊಸ್ತಿಲಲ್ಲಿ ಕಾಲಿಡುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ಸಿಬ್ಬಂದಿಗಳಿಗೆ(BMTC Employees) ಸಿಹಿ ಸುದ್ದಿಯನ್ನು(Good News)ನೀಡಿದೆ. BMTC ನಿಗಮದಲ್ಲಿ ಸಿಬ್ಬಂದಿಗಳ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಕೈ ಬಿಡುವ ಮೂಲಕ ಬಿಎಂಟಿಸಿ ಸಿಬ್ಬಂದಿಗಳಿಗೆ( BMTC Employees)ಹೊಸ ವರ್ಷದ …
-
Karnataka State Politics UpdateslatestNational
Rama mandir Inauguration: ಉದ್ಘಾಟನೆ ದಿನ ಈ 5 ಮಂದಿಗೆ ಮಾತ್ರ ರಾಮ ಮಂದಿರದ ಗರ್ಭ ಗುಡಿಯೊಳಗೆ ಪ್ರವೇಶ !!
Rama Mandir Inauguration: ಕೋಟ್ಯಾನು ಕೋಟಿ ಹಿಂದುಗಳ 500 ವರ್ಷಗಳ ಕನಸು ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಭವ್ಯ ಮಂದಿರದಲ್ಲಿ ಕುಳಿತು ಶ್ರೀರಾಮಚಂದ್ರನು ಸಾರ್ವಜನಿಕರಿಗೆ ದರ್ಶನವನ್ನು ನೀಡಲಿದ್ದಾನೆ. ಹೀಗಾಗಿ ಬರುವ ಜನವರಿ 22ರಂದು ನೂತನಂದಿರದಲ್ಲಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯಾಗಿ, ಪ್ರಾಣ ಪ್ರತಿಷ್ಠೆಯೂ …
-
HealthInterestinglatestNational
Zombie Deer Disease: ಮಾಂಸ ಪ್ರಿಯರೇ ಹುಷಾರ್ – ಇನ್ನು ಈ ಪ್ರಾಣಿಯ ಮಾಂಸ ತಿಂದ್ರೆ ಇಡೀ ಜಗತ್ತಿಗೆ ಹರಡುತ್ತೆ ಪ್ರಾಣವನ್ನೇ ತೆಗೆಯೋ ಸಾಂಕ್ರಾಮಿಕ ರೋಗ !!
Disease: ಅಮೆರಿಕದಲ್ಲಿ ಕಳೆದ ವರ್ಷದಿಂದ ನೂರಾರು ಪ್ರಾಣಿಗಳು ಅನಾರೋಗ್ಯದಿಂದ ಸೋಂಕಿಗೆ ಒಳಗಾದ ಹಿನ್ನೆಲೆ ಜೋಂಬಿ ಜಿಂಕೆ ಕಾಯಿಲೆ (Diesase)ಮನುಷ್ಯರಿಗೆ ಹರಡಬಹುದು ಎಂದು ವಿಜ್ಞಾನಿಗಳು(scientists)ಎಚ್ಚರಿಕೆ ನೀಡಿದ್ದಾರೆ. ವ್ಯೋಮಿಂಗ್ ನಲ್ಲಿ 800 ಜಿಂಕೆ (Deer), ಎಲ್ಕ್ ಮತ್ತು ಮೂಸ್ಗಳ ಮಾದರಿಗಳಲ್ಲಿ ಪ್ರಾಣಿಗಳು ಜೊಲ್ಲು ಸುರಿಸುವಿಕೆ, …
-
Karnataka State Politics UpdateslatestNational
Rama mandir Inauguration: ರಾಮ ಮಂದಿರ ಉದ್ಘಾಟನೆಗೆ ಪಿಎಂ ಬಿಟ್ರೆ ಇಡೀ ದೇಶದಲ್ಲೇ ಈ ಒಂದು ರಾಜ್ಯದ ಸಿಎಂ ಗೆ ಮಾತ್ರ ಆಹ್ವಾನ !!
Rama mandir Inauguration: ಜನವರಿ 22ರಂದು ಇಡೀ ದೇಶದೆಲ್ಲಡೆ ಸಂಭ್ರಮ ಮನೆಮಾಡಲಿದೆ. ಏಕೆಂದರೆ 500 ವರ್ಷಗಳ, ಕೋಟ್ಯಾಂತರ ಹಿಂದೂ ಭಕ್ತಾದಿಗಳ ಕನಸಾದ ಅಯೋಧ್ಯಾ ರಾಮಮಂದಿರದ ಉದ್ಘಾಟನೆ ಹಾಗೂ ರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆ ದಿನದಂದು ಅಯೋಧ್ಯೆಗೇ ಪ್ರಧಾನಿ …
-
Kanpur Shocker: ವೇದಿಕೆ ಮೇಲೆ ಉಪನ್ಯಾಸ ನೀಡುತ್ತಿರುವಾಗಲೇ ಉಪನ್ಯಾಸಕರೊಬ್ಬರು ಮೃತಪಟ್ಟ ಘಟನೆಯೊಂದು ಐಐಟಿ ಕಾನ್ಪುರದಲ್ಲಿ(Kanpur IIT) ಶನಿವಾರ ನಡೆದಿದೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಸಮೀರ್ ಖಂಡೇಕರ್ (53) ಎಂಬುವವರೇ ಮೃತ ಪ್ರಾಧ್ಯಾಪಕರು. ಹಳೆಯ ವಿದ್ಯಾರ್ಥಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಇವರಿಗೆ ಏಕಾಏಕಿ …
