Paypal: ಭಾರತೀಯ ಬಳಕೆದಾರರು ಪೇಪಾಲ್ (Paypal) ಮೂಲಕ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಬಳಸಿಕೊಂಡು ವಿದೇಶಗಳಲ್ಲಿ ಪಾವತಿ ಮಾಡಲು ಸಾಧ್ಯವಾಗುವಂತಹ ವ್ಯವಸ್ಥೆ ಜಾರಿಗೆ ಬರಲಿದೆ.
National
-
National
Mangalore: ಮಂಗಳೂರು ; ಕೇಂದ್ರ ಸರ್ಕಾರದಿಂದ ಮಂಗಳೂರಿಗೆ 100 ಹೊಸ ಇಲೆಕ್ಟ್ರಿಕ್ ಬಸ್ಗಳ ಮಂಜೂರು: ಬ್ರಿಜೇಶ್ ಚೌಟ!
by V Rby V RMangalore: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ಮಂಗಳೂರಿಗೆ (Mangalore) ಒಟ್ಟು 100 ಹೊಸ ಇಲೆಕ್ಟ್ರಿಕ್ ಬಸ್ಗಳನ್ನು ಮಂಜೂರು ಮಾಡಿರುವುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಇಂದು ತಿಳಿಸಿದ್ದಾರೆ.
-
-
NationalNews
Amith Shah: ರಾಜಕೀಯದಿಂದ ನಿವೃತ್ತಿ ಹೊಂದಿದ ನಂತರ ಅಮಿತ್ ಶಾ ಏನು ಮಾಡುತ್ತಾರೆ?
by Mallikaby MallikaAmith Shah: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ (ಜುಲೈ 09, 2025) ಅಂತರರಾಷ್ಟ್ರೀಯ ಸಹಕಾರಿ ವರ್ಷದ ಸಂದರ್ಭದಲ್ಲಿ ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಸಹಕಾರಿ ವಲಯಕ್ಕೆ ಸಂಬಂಧಿಸಿದ ಮಹಿಳೆಯರು ಮತ್ತು ಇತರ ಸಹಕಾರಿ ಕಾರ್ಮಿಕರೊಂದಿಗೆ ‘ಸಹಕಾರಿ ಸಂವಾದ’ …
-
National
Diabetes drugs: ಜನಪ್ರಿಯ ಮಧುಮೇಹ ಮತ್ತು ತೂಕ ಇಳಿಸುವ ಔಷಧ ತಗೊಳುವ ಮುನ್ನ ಎಚ್ಚರ – ದೃಷ್ಟಿ ನಷ್ಟಕ್ಕೆ ಕಾರಣವಾಗಬಹುದು – WHO
Diabetes drugs: ಓಜೆಂಪಿಕ್, ರೈಬೆಲ್ಸಸ್ ಮತ್ತು ವೆಗೋವಿ ಸೇರಿದಂತೆ ಸೆಮಾಗ್ಲುಟೈಡ್ ಹೊಂದಿರುವ ಜನಪ್ರಿಯ ಮಧುಮೇಹ ಮತ್ತು ತೂಕ ನಷ್ಟ ಔಷಧಿಗಳಿಂದ ಉಂಟಾಗುವ ಬದಲಾಯಿಸಲಾಗದ ದೃಷ್ಟಿ ನಷ್ಟದ ಅಪರೂಪದ ಪ್ರಕರಣಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಸುರಕ್ಷತಾ ಎಚ್ಚರಿಕೆಯನ್ನು ನೀಡಿದೆ.
-
Air India: ಏರ್ಇಂಡಿಯಾ ಒಟ್ಟು ಏಳು ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದು ಮಾಡಿದೆ. ತಾಂತ್ರಿಕ ದೋಷ ಮತ್ತು ವಿಮಾನಗಳ ಲಭ್ಯತೆ ಇಲ್ಲದಿರುವುದು ಸೇರಿ ವಿವಿಧ ಕಾರಣಗಳನ್ನು ನೀಡಲಾಗಿದೆ.
-
NationalNews
SEBI: ಹೂಡಿಕೆದಾರರಿಗೆ ದಿಕ್ಕುತಪ್ಪಿಸಿದ ಆರೋಪ: ನಟ ಆರ್ಷದ್ ವಾರ್ಸಿ ಸೇರಿದಂತೆ 59 ಮಂದಿಗೆ ಶೇರ್ ಮಾರ್ಕೆಟ್ ಇಂದ ನಿರ್ಬಂಧ
Delhi: ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ದಿಕ್ಕು ತಪ್ಪಿಸಿ ಮೋಸ ಮಾಡಿದ್ದಕ್ಕಾಗಿ ನಟ ಆರ್ಷದ್ ವಾರ್ಸಿ, ಅವರ ಪತ್ನಿ ಹಾಗೂ ಸಹೋದರ ಸೇರಿದಂತೆ 59 ಮಂದಿಯನ್ನು ಒಂದು ವರ್ಷಗಳ ಕಾಲ ಷೇರು ಮಾರುಕಟ್ಟೆ ಇಂದ ನಿರ್ಬಂಧಿಸಲಾಗಿದೆ.
-
Supreme Court: ಹೆರಿಗೆ ರಜೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಒಂದನ್ನು ಹೊರಡಿಸಿದ್ದು, ಮಹಿಳೆಯರಿಂದ ಈ ಹಕ್ಕನ್ನು ಯಾರು ಕಸಿದುಕೊಳ್ಳುವಂತಿಲ್ಲ ಎಂದು ಆದೇಶಿಸಿದೆ. ಹೌದು, ಹೆರಿಗೆ ರಜೆ ವಿಚಾರವಾಗಿ ತಮಿಳುನಾಡಿನ ಶಿಕ್ಷಕಿಯೊಬ್ಬರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಶಿಕ್ಷಕಿ ಸಲ್ಲಿಸಿದ್ದ ಅರ್ಜಿಯನ್ನು …
-
National
Madarasa Students: ಇನ್ನು ಮುಂದೆ ಮದರಸಾಗಳಲ್ಲಿಯೂ ವಿಜ್ಞಾನ ಮತ್ತು ಗಣಿತ ಪಾಠ: 9 ರಿಂದ 12 ನೇ ತರಗತಿಗೆ ಪಠ್ಯಕ್ರಮ ಬದಲಾವಣೆ
Madarasa Students: ಉತ್ತರ ಪ್ರದೇಶದ ಮದರಸಾಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಒಂದು ದೊಡ್ಡ ಸುದ್ದಿ. ಮದರಸಾಗಳಲ್ಲಿ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತದಂತಹ ಆಧುನಿಕ ವಿಷಯಗಳನ್ನು ಕಲಿಸಲಾಗುವುದು.
-
Islamabad:ಭಾರತದ ಅಪರೇಷನ್ ಸಿಂಧೂರ್ಗೆ ಪ್ರತಿಯಾಗಿ ಪಾಕಿಸ್ತಾನ ಶನಿವಾರ ʼಬನ್ಯಾನುನ್ ಮಾರ್ಸೂಸ್ʼ ಅಂದರೆ ಕಾಂಕ್ರೀಟ್ ರಚನೆ ಎಂಬ ಕಾರ್ಯಾಚರಣೆಯನ್ನು ಪ್ರಾರಂಭ ಮಾಡಿರುವ ಕುರಿತು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಹೇಳಿಕೆಯಲ್ಲಿ ತಿಳಿಸಿದೆ.
