Rohtak: ಹಿಮಾನಿ ನರ್ವಾಲ್ (22ವರ್ಷ) ಅವರ ಹೆಣವನ್ನಿರಿಸಿ ಸೂಟ್ಕೇಸ್ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿರುವ ಘಟನೆಗೆ ಸಂಬಂಧಪಟ್ಟಂತೆ ಇದೀಗ ಓರ್ವ ಆರೋಪಿಯ ಬಂಧನವಾಗಿದೆ.
National
-
National
Kumbamela : ಕುಂಭಮೇಳಕ್ಕೆ ಖರ್ಚಾದ ಹಣ ಎಷ್ಟು? ಇದುವರೆಗೂ ಹರಿದು ಬಂದ ಆದಾಯ ಎಷ್ಟು? ಸಿಎಂ ಯೋಗಿ ತೆರೆದಿಟ್ರು ಅಚ್ಚರಿ ಮಾಹಿತಿ
Kumbamela : ವಿಶ್ವದ ಅತಿ ದೊಡ್ಡ ಧಾರ್ಮಿಕ ಉತ್ಸವ 144 ವರ್ಷಕ್ಕೊಮ್ಮೆ ಸಂಭವಿಸುವ ಮಹಾಕುಂಭ ಮೇಳಕ್ಕೆ ಸಾಕ್ಷಿಯಾದ ಪ್ರಯಾಗ್ರಾಜ್ಗೆ ದೇಶ-ವಿದೇಶಗಳಿಂದ ಕೋಟ್ಯಂತರ ಭಕ್ತಾಧಿಗಳು ಆಗಮಿಸಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಜನವರಿ 13ರಿಂದ ಶುರುವಾದ ಮಹಾಕುಂಭ ಇದೇ ಫೆ.26ರಂದು ಅಂತ್ಯವಾಗಲಿದೆ. …
-
Girls Marriage: ಇರಾಕ್ನ ಸಂಸತ್ತು ಮಂಗಳವಾರ (ಜನವರಿ 21) ಮೂರು ವಿವಾದಾತ್ಮಕ ಕಾನೂನುಗಳನ್ನು ಅಂಗೀಕರಿಸಿದೆ. ಅವುಗಳಲ್ಲಿ ಒಂದು ಕಾನೂನು ಧರ್ಮಗುರುಗಳಿಗೆ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು ನಿರ್ಧರಿಸುವ ಹಕ್ಕನ್ನು ನೀಡಿದೆ. ಈ ಕ್ರಮವು ಮಹಿಳಾ ಹಕ್ಕುಗಳ ಸಂಘಟನೆಗಳು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರಲ್ಲಿ …
-
Waqf Board: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಕ್ಫ್ ಬೋರ್ಡ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ವಕ್ಫ್ ಮಂಡಳಿಯನ್ನು ಭೂ ಮಾಫಿಯಾ ಮಂಡಳಿ ಮಾಡಬೇಡಿ, ವಕ್ಫ್ ಬೋರ್ಡ್ ಆಗಿಯೇ ಉಳಿಯಲಿ ಎಂದು ಹೇಳಿದ್ದಾರೆ.
-
One Nation-One Poll: ಸಂವಿಧಾನಕ್ಕೆ ತಿದ್ದುಪಡಿ ತರುವ ಎರಡು ಮಸೂದೆಗಳು – ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ ನಡೆಸಲು ಅನುಮತಿ ನೀಡಲು, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಒತ್ತುವ ಭಾಗವಾಗಿ – ಇಂದು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಇದಕ್ಕೆ ಪ್ರತಿಪಕ್ಷಗಳ ತೀವ್ರ …
-
Chattisgarh : ಯುವಕನೊಬ್ಬ ಬಾಲಕಿಯರ ಹಾಸ್ಟೆಲ್ಗೆ ಪ್ರವೇಶಿಸಿ ಅಲ್ಲಿದ್ದ ವಿದ್ಯಾರ್ಥಿನಿಗಳೊಂದಿಗೆ ಕೆಟ್ಟದಾಗಿ (Physical Abuse)ವರ್ತಿಸಿ, ಅವರ ಒಳಉಡುಪುಗಳನ್ನು ಕದಿಯಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
-
UP: ಝಾನ್ಸಿ (Jhansi) ವೈದ್ಯಕೀಯ ಕಾಲೇಜಿನ (Medical college) ಎನ್ಐಸಿಯುನಲ್ಲಿ (Neonatal Intensive Care Unit) ಬೆಂಕಿ (Fire) ಕಾಣಿಸಿಕೊಂಡು 10ಕ್ಕೂ ಹೆಚ್ಚು ಮಕ್ಕಳು (Children) ಸಜೀವ ದಹನಗೊಂಡಿದ್ದಾರೆ.
-
National
Ayodhya : ಆರ್ಡಿಎಕ್ಸ್ ಇಟ್ಟು ಅಯೋಧ್ಯೆಯ ರಾಮಮಂದಿರ ಸ್ಫೋಟಿಸುವ ಬೆದರಿಕೆ! ಮಂದಿರ ಕೆಡವಿ ಬಾಬರಿ ಮಸೀದಿ ನಿರ್ಮಿಸುವ ಚಾಲೆಂಜ್ ಹಾಕಿದ್ದಾದ್ರು ಯಾರು?
by ಕಾವ್ಯ ವಾಣಿby ಕಾವ್ಯ ವಾಣಿAyodhya: ಅಯೋಧ್ಯೆಯಲ್ಲಿರುವ (Ayodhya) ಶ್ರೀರಾಮ ಜನ್ಮಭೂಮಿ ದೇವಸ್ಥಾನವನ್ನು ಆರ್ಡಿಎಕ್ಸ್ನೊಂದಿಗೆ ಸ್ಫೋಟಿಸಿ ಅದೇ ಜಾಗದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸುವ ಬೆದರಿಕೆಗಳು ಬಂದಿವೆ ಎಂದು ಟ್ರಸ್ಟ್ನ ಸಿಎ ಚಂದನ್ ಕುಮಾರ್ ರೈ ರಾಮಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
-
National
Khalistani Terrorist: ಭಾರತದಲ್ಲಿ ಅಮಾಯಕ ಯುವಕರನ್ನು ಭಯೋತ್ಪಾದನೆ ಪ್ರಚೋದಿಸುತ್ತಿದ್ದ ಖಲಿಸ್ತಾನಿ ಉಗ್ರನ ಬಂಧನ!
by ಕಾವ್ಯ ವಾಣಿby ಕಾವ್ಯ ವಾಣಿKhalistani Terrorist: ಅಮಾಯಕ ಯುವಕರನ್ನು ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಪ್ರಚೋದಿಸುತ್ತಿದ್ದ ಖಲಿಸ್ತಾನಿ ಉಗ್ರ (Khalistani Terrorist) ಹಾಗೂ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸಹಾಯಕ ಅರ್ಶ್ದೀಪ್ ಡಲ್ಲಾನನ್ನ (Arshdeep Dalla) ಕೆನಡಾ ಭದ್ರತಾ ಏಜೆನ್ಸಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
-
National
Delhi : ದೆಹಲಿ ಮೆಟ್ರೋ ಹತ್ತಿದ ಯುವಕನ ಖಾಸಗಿ ಭಾಗವನ್ನು ಪದೇ ಪದೇ ಮುಟ್ಟಿದ್ದ ಯುವತಿ – ಭಯಾನಕ ಅನುಭವ ಹಂಚಿಕೊಂಡ ಪ್ರಯಾಣಿಕ.!
Delhi: ಮೆಟ್ರೋ ಗಳಲ್ಲಿ, ಬಸ್ಸುಗಳಲ್ಲಿ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವುದು ಅಥವಾ ಅವರ ಎದುರುಗಡೆ ಪುರುಷರು ಅಸಭ್ಯವಾಗಿ ವರ್ತಿಸುವಂತಹ ಅನೇಕ ಪ್ರಕರಣಗಳನ್ನು ಇದುವರೆಗೂ ನಾವು ನೋಡಿದ್ದೇವೆ.
