Supreme Court: ಒಂದು ವೇಳೆ ಲೈಂಗಿಕ ಕೇಸ್ ನಲ್ಲಿ ಸಂತ್ರಸ್ತೆ ಮತ್ತು ಆಕೆಯ ಕುಟುಂಬದೊಂದಿಗೆ ರಾಜಿಯಾದ (Compromise) ಮಾತ್ರಕ್ಕೆ ಲೈಂಗಿಕ ಕಿರುಕುಳ ಕೇಸ್ ರದ್ದು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ.
National
-
National
RBI Penalty: ಈ ಬ್ಯಾಂಕ್ಗಳಿಗೆ ದಂಡ ವಿಧಿಸಿದ ಆರ್ಬಿಐ; ಗ್ರಾಹಕರ ಮೇಲೂ ಎಫೆಕ್ಟ್!?
by ಕಾವ್ಯ ವಾಣಿby ಕಾವ್ಯ ವಾಣಿRBI Penalty: ಬ್ಯಾಂಕಿಂಗ್ ನಿಯಮಗಳ ಉಲ್ಲಂಘನೆ ಹಿನ್ನೆಲೆ, ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎರಡು ಬ್ಯಾಂಕ್ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ದಂಡ (RBI Penalty) ವಿಧಿಸಿದೆ.
-
Gujarat: ಗುಜರಾತ್ನ ಆನಂದ್ನಲ್ಲಿ ನಿರ್ಮಾಣ ಸ್ಥಳದಲ್ಲಿದ್ದ ಕಾಂಕ್ರೀಟ್ ಬ್ಲಾಕ್ಗಳು ಕುಸಿದಿವೆ. ಇದರಲ್ಲಿ ನಾಲ್ವರು ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಈ ಪೈಕಿ ಮೂವರು ಸಾವನ್ನಪ್ಪಿದ್ದಾರೆ.
-
National
Yogi Adityanath: ಯುಪಿ ಸಿಎಂ ಯೋಗಿಗೆ ಕೊಲೆ ಬೆದರಿಕೆ ಹಾಕಿದ ಯುವತಿಯ ಅರೆಸ್ಟ್? ಅಷ್ಟಕ್ಕೂ ಆಕೆ ಹಿನ್ನಲೆ ಏನು?
by ಕಾವ್ಯ ವಾಣಿby ಕಾವ್ಯ ವಾಣಿYogi adithyanath : ಯೋಗಿ ಅವರು 10 ದಿನಗಳೊಳಗೆ ಸಿಎಂ ಸ್ಥಾನದಿಂದ ಕೆಳಗಿಳಿಯದಿದ್ದರೆ ಮುಂಬೈನಲ್ಲಿ ಗುಂಡೇಟಿಗೆ ಬಲಿಯಾದ ಎನ್ಸಿಪಿ ನಾಯಕ ಬಾಬಾ ಸಿದ್ದಿಕ್ಗೆ ಅದೇ ಗತಿ ಬರಲಿದೆ ಎಂದು ಮುಂಬೈ ಸಂಚಾರ ಪೊಲೀಸರ ವಾಟ್ಸಾಪ್ ಸಂಖ್ಯೆಗೆ ಶನಿವಾರ ಅಪರಿಚಿತ ಸಂಖ್ಯೆಯಿಂದ ಸಂದೇಶ …
-
National
TRAI New Rule: ಈ ದಿನಾಂಕದಿಂದ ಈ ಕರೆ ನಿಯಮಗಳು ಬದಲಾಗುತ್ತಿವೆ, Jio, Airtel, Vi ಮತ್ತು BSNL ಬಳಕೆದಾರರು ಗಮನಹರಿಸಿ!
TRAI New Rule: ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ವಂಚನೆಗಳನ್ನು ತಡೆಯಲು ಸರ್ಕಾರವೂ ಕಾರ್ಯಪ್ರವೃತ್ತಿಯಲ್ಲಿದೆ.
-
National
Tiruvananthapura: ಕರ್ನಾಟಕದಲ್ಲಿ ಮಾತ್ರವಲ್ಲ ಕೇರಳದಲ್ಲೂ ವಕ್ಫ್ ಸಂಕಷ್ಟ; 464 ಎಕರೆ ಆಸ್ತಿ ಕಳೆದುಕೊಳ್ಳುವ ಆತಂಕ
Tiruvananthapura: ಕರ್ನಾಟಕದಲ್ಲಿ ಸಾವಿರಾರು ರೈತರು ವಕ್ಫ್ ಕಾಯ್ದೆಯಿಂದಾಗಿ ಆತಂಕದಲ್ಲಿ ಇರುವಾಗ ನೆರೆಯ ಕೇರಳದ ಕೊಚ್ಚಿ ಸಮೀಪದ ಇಡೀ ಗ್ರಾಮವೊಂದರ 610 ಕುಟುಂಬಗಳು ವಕ್ಫ್ ಮಂಡಳಿಯಿಂದ 464 ಎಕರೆಯಷ್ಟು ಪೂರ್ಣ ಆಸ್ತಿಯನ್ನು ಕಳೆದುಕೊಳ್ಳುವ ಆತಂಕಕ್ಕೀಡಾಗಿದೆ.
-
Rajasthan Accident News: ರಾಜಸ್ಥಾನದಿಂದ ಸಿಕಾರ್ನಲ್ಲಿ ಬಸ್ವೊಂದು ಮೋರಿಗೆ ಬಿದ್ದ ಪರಿಣಾಮ, ಈ ದುರ್ಘಟನೆಯಲ್ಲಿ ಇದುವರೆಗೆ 12 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
-
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಯಾಣ ಮಾಡುತ್ತಿದ್ದ ಬೆಂಗಾವಲು ವಾಹನಗಳ ಸರಣಿ ಅಪಘಾತ ಸಂಭವಿದ ಘಟನೆಯೊಂದು ಸೋಮವಾರ ಸಂಜೆ 6.30 ಕ್ಕೆ ನಡೆದಿದೆ.
-
National
Tantric house: ದೆವ್ವ ಓಡಿಸ್ತೀನಿ ಅಂತಾ ತಾಯತ ಕೊಡ್ತಿದ್ದವನ ಮನೆಯಲ್ಲಿತ್ತು ಮೂಟೆ ಮೂಟೆ ನಗದು ಬಂಗಾರ
by ಕಾವ್ಯ ವಾಣಿby ಕಾವ್ಯ ವಾಣಿTantric house:ಉತ್ತರ ಪ್ರದೇಶದ ಬರೇಲಿಯ tantric houseನಲ್ಲಿ ದೆವ್ವ ಓಡಿಸ್ತೀನಿ ಅಂತಾ ತಾಯತ ಕೊಡ್ತಿದ್ದವನ ಮನೆಯಲ್ಲಿತ್ತು ಮೂಟೆ ಮೂಟೆ ನಗದು ಬಂಗಾರ ಸಿಕ್ಕಿದೆ.
-
National
Ayodhya: ಅಯೋಧ್ಯೆ ಯಲ್ಲಿ ಮೊದಲ ದೀಪಾವಳಿ: ಯೋಗಿ ಸರ್ಕಾರದ ವಿಶ್ವ ದಾಖಲೆ ನಿರ್ಮಿಸುವ ಅಮೋಘ ಸಿದ್ಧತೆ ಹೀಗಿದೆ ನೋಡಿ
by ಕಾವ್ಯ ವಾಣಿby ಕಾವ್ಯ ವಾಣಿAyodhya: ಅಯೋಧ್ಯೆ ಯಲ್ಲಿ ಮೊದಲ ದೀಪಾವಳಿ: ಯೋಗಿ ಸರ್ಕಾರದ ವಿಶ್ವ ದಾಖಲೆ ನಿರ್ಮಿಸುವ ಅಮೋಘ ಸಿದ್ಧತೆ ಹೀಗಿದೆ ನೋಡಿ.
