Manipalaದ ಈಶ್ವರ ನಗರದ ನಗರಸಭೆಯ ಪಂಪ್ಹೌಸ್ ಬಳಿ ನಿನ್ನೆ ಸಂಜೆ ವೇಳೆ ತುಳು ನಾಟಕ ಕಲಾವಿದರ ಕಾರೊಂದು ಅಪಘಾತಕ್ಕೀಡಾಗಿದೆ.ಯಾವುದೇ ಗಾಯಗಳಾಗದೇ ಅಪಾಯದಿಂದ ಪಾರಾಗಿದ್ದಾರೆ.
ಉಡುಪಿ
-
ಉಡುಪಿ
Ajekar: ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ ಪ್ರಕರಣ; ಎರಡು ವಿಷದ ಬಾಟಲಿ ಖರೀದಿ ಮಾಡಿದ್ದ ದಿಲೀಪ್, ಪೊಲೀಸರಿಂದ ಒಟ್ಟು ನಾಲ್ಕು ಮೊಬೈಲ್ ವಶ
Ajekar: ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ ಪ್ರಕರಣ; ಎರಡು ವಿಷದ ಬಾಟಲಿ ಖರೀದಿ ಮಾಡಿದ್ದ ದಿಲೀಪ್, ಪೊಲೀಸರು ಒಟ್ಟು ನಾಲ್ಕು ಮೊಬೈಲ್ ವಶಕ್ಕೆ ಪಡೆದಿದ್ದಾರೆ.
-
Udupi: ಸ್ಲೋ ಪಾಯಿಸನ್ ನೀಡಿ ಗಂಡನ ಹತ್ಯೆ ಪ್ರಕರಣ – ಹೆಂಡ್ತಿ ಪ್ರತಿಮಾಳ ಸ್ಫೋಟಕ ಆಡಿಯೋ ವೈರಲ್.
-
Udupi: ಕಾರ್ಕಳ ತಾಲೂಕಿನ ಅಜೆಕಾರಿನ ಬಾಲಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ಹಲವು ಮಾಹಿತಿಗಳು ಹೊರಬರುತ್ತಿದೆ. ಬಾಲಕೃಷ್ಣ ಅವರ ಪತ್ನಿ ಪ್ರತಿಮಾ ಮತ್ತು ಪ್ರಿಯಕರ ದಿಲೀಪ್ ಹೆಗ್ಡೆ ಸೇರಿ ಮಧ್ಯರಾತ್ರಿ ಬಾಲಕೃಷ್ಣರ ಮುಖಕ್ಕೆ ಬೆಡ್‌ಶೀಟ್ ಒತ್ತಿ ಹಿಡಿದು ಕೊಲೆ ಮಾಡಿರುವ ಮಾಹಿತಿ ವರದಿಯಾಗಿದೆ.
-
ಉಡುಪಿಸುದ್ದಿ
B K Hariprasad: ‘ಕಾವಿ ಹಾಕಿ ಪುಡಿ ರಾಜಕಾರಣಿಯಂತೆ ಮಾತಾಡ್ಬೇಡಿ, ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತೆ’ – ಪೇಜಾವರ ಶ್ರೀಗಳ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ
B K Hariprasad: ಪೇಜಾವರ ಶ್ರೀ(Pejavara Shri) ಗಳ ವಿರುದ್ಧ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್(B K Hariprasad) ತೀವ್ರ ವಾಗ್ದಾಳಿ ನಡೆಸಿದ್ದು ‘ಕಾವಿ ಬಟ್ಟೆ ಧರಿಸಿ ಪುಡಿ ರಾಜಕಾರಣಿಯಂತೆ ಮಾತಾಡುವುದನ್ನು ಮೊದಲು ಬಿಡಲಿ. ಅವರು ಮಾತನಾಡುವುದು ಭೂತದ ಬಾಯಲ್ಲಿ …
-
Udupi: ಇಲ್ಲಿನ ದೊಡ್ಡಣ್ಣಗುಡ್ಡೆ ಬಬ್ಬುಸ್ವಾಮಿ ಗುಡಿಯ ಬಳಿ ಇರುವ ಆಯುರ್ವೇದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಳ್ಳಂಬೆಳಗ್ಗೆ ಅಗ್ನಿಅವಘಡ ಸಂಭವಿಸಿದ್ದು, ಕಟ್ಟಡ ನವೀಕರಣ ಕೆಲಸ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
-
Udupi: ಸಂಸ್ಕೃತ ಭಾಷೆಯಲ್ಲಿ ಪರ್ಯಾಯ ಪುತ್ತಿಗೆ ಸುಗಣೇಂದ್ರ ತೀರ್ಥ ಸ್ವಾಮೀಜಿಯವರು ಕೃಷ್ಣಮಠದ ರಾಜಾಂಗಣದಲ್ಲಿ ಭಾಷಣ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಮತ್ತು ವಿರೋಧಕ್ಕೆ ಕಾರಣವಾಗಿದೆ.
-
Udupi: ನಾಗರ ಪಂಚಮಿ ಪ್ರಯುಕ್ತ ನಾಡಿನೆಲ್ಲೆಡೆ ಭಕ್ತರು ಕಲ್ಲ ನಾಗನಿಗೆ ಹಾಲೆರೆದರೆ ಉಡುಪಿ(Udupi)ಯಲ್ಲಿ ಅರ್ಚಕರೊಬ್ಬರು ನಿಜ ನಾಗನಿಗೆ ಸೀಯಾಳಾಭಿಷೇಕ ಮಾಡಿದ್ದಾರೆ.
-
Viral Video: ಬೀದಿ ನಾಯಿಗಳ ಮೇಲೆ ಅಮಾನುಷ ಕೃತ್ಯ ನಡೆಯುತ್ತಲೇ ಇದೆ. ಇದೀಗ ಅಂತಹುದೇ ಒಂದು ಘಟನೆ ಶಿರ್ವ ಮಂಚಕಲ್ಲಿನಲ್ಲಿ ಕೂಡಾ ನಡೆದಿದೆ.
-
School Holiday: ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯು ಮುಂದುವರಿದ ಕಾರಣ ಶುಕ್ರವಾರ (ಜುಲೈ 19) ರಂದು ಪಿಯುಸಿವರೆಗಿನ ಶಾಲೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.
