ಮದುವೆ ಎಂಬುದು ಪ್ರತಿಯೊಬ್ಬ ಹುಡುಗ-ಹುಡುಗಿಯ ಮರೆಯಲಾಗದ ದಿನವೆಂದೇ ಹೇಳಬಹುದು. ಆದ್ರೆ ‘ಅತೀ ಆಸೆ ಗತಿ ಗೇಡು’ಎಂಬ ಗಾದೆನಾ ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೀರಿ. ಇದೇ ಗಾದೆಯ ರೀತಿ ಇಲ್ಲೊಂದು ನಿಜ ಘಟನೆ ನಡೆದಿದ್ದು,ಇನ್ನೇನು ಮದುವೆ ಆಗುತ್ತಿನೆಂದು ತುದಿಗಾಲಲ್ಲಿ ಇದ್ದ ವರನಿಗೆ ಆಗಿತ್ತು ನಿರಾಸೆ.ಆದ್ರೆ …
ಉಡುಪಿ
-
ಲೇಖನ : ಉದಯ ಶೆಟ್ಟಿ, ಪಂಜಿಮಾರು.
-
Newsಉಡುಪಿದಕ್ಷಿಣ ಕನ್ನಡ
ಖತರ್ನಾಕ್ ಕಳ್ಳರ ಖತರ್ನಾಕ್ ಐಡಿಯಾ | ಮದುವೆ ವಾಹನದಂತೆ ಕಾರನ್ನು ಶೃಂಗರಿಸಿ ಜಾನುವಾರು ಸಾಗಾಟ
ಉಡುಪಿ: ಜಿಲ್ಲೆಯಲ್ಲಿ ಹಟ್ಟಿಯಿಂದ ದನಕಳ್ಳತನ, ಜಾನುವಾರುಗಳ ಅಕ್ರಮ ಸಾಗಾಟ ಹೆಚ್ಚಾಗಿದ್ದು, ಮದುವೆ ವಾಹನದಂತೆ ಸಿಂಗರಿಸಿದ ಇನ್ನೋವಾ ಕಾರಿನಲ್ಲಿ ಎರಡು ದನ ಮತ್ತು ಅದರ ಹಿಂದೆ ಇದ್ದ ಪಿಕಪ್ ವಾಹನದಲ್ಲಿ 13 ದನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರುವುದು ಶಿರ್ವದಲ್ಲಿ ಬುಧವಾರ ಮುಂಜಾನೆ 4;30ರ …
-
latestಉಡುಪಿ
ಇನ್ನೂ ಮುಗಿಯದ ಕೇಸರಿ ಶಲ್ಯ- ಸ್ಕಾರ್ಫ್ ವಿವಾದ | ಕಾಲೇಜು ಆವರಣದಲ್ಲೇ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ ವಿದ್ಯಾರ್ಥಿಗಳು
ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಶುರುವಾದ ಸ್ಕಾರ್ಫ್ ವಿವಾದ ಚಿಕ್ಕಮಗಳೂರು ಜಿಲ್ಲೆಗೆ ತಲುಪಿತ್ತು. ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿ ಗ್ರಾಮದ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಭವವಾಗಿದ್ದ ಕೇಸರಿ ಶಲ್ಯ-ಸ್ಕಾರ್ಫ್ ವಿವಾದ ತಣ್ಣಗಾಗುತ್ತಿದ್ದಂತೆಯೇ ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಅದೇ ಸಮಸ್ಯೆ ಇದೀಗ ಮೊಳಕೆಯೊಡೆದಿದೆ. …
-
ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಉರುಳಿ ಬಿದ್ದು, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಕೊಲ್ಲೂರಿನಲ್ಲಿ ನಡೆದಿದೆ. ಅಪಘಾತದಲ್ಲಿ ಒಟ್ಟು 22 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಬಸ್ ನಲ್ಲಿದ್ದ 22 ಜನರ …
-
ಆನ್ಲೈನ್ ಸಾಲ ಪಡೆದುಕೊಂಡಿದ್ದ ಯುವಕನೋರ್ವ ಸಾಲ ತೀರಿಸಲು ಆಗದೆ ಮನನೊಂದು ತಾನು ಕೆಲಸ ಮಾಡುತ್ತಿರುವ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ಮುಲ್ಕಿ ಸಮೀಪದ ಪಕ್ಷಿಕೆರೆ ನಿವಾಸಿ ಸುಶಾಂತ್(26) …
-
latestಉಡುಪಿ
ಉಡುಪಿ : ವಿಶೇಷ ಪೂಜೆ ಸಂದರ್ಭ ಅಯ್ಯಪ್ಪ ಮಾಲಾಧಾರಿಗೆ ಮೈಯಲ್ಲಿ ಆವೇಶ, ಗುರುಸ್ವಾಮಿಯಿಂದ ತೀರ್ಥ ಹಾಗೂ ಭಸ್ಮ ಸಂಪ್ರೋಕ್ಷಣೆ
ಉಡುಪಿಯಲ್ಲಿ ಕಟ್ಟುನಿಟ್ಟಿನ ವ್ರತಾಚರಣೆಯನ್ನು ಮಾಡಿ ಶಬರಿಮಲೆಗೆ ಹೊರಟ ಅಯ್ಯಪ್ಪ ಮಾಲಾಧಾರಿಯೊಬ್ಬರಿಗೆ ಮಣಿಕಂಠನಿಗೆ ವಿಶೇಷ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಮೈಮೇಲೆ ಆವೇಶ ಬಂದಿರುವ ಘಟನೆ ನಡೆದಿದ್ದು, ಗುರುಸ್ವಾಮಿಗಳು ತೀರ್ಥ ಮತ್ತು ಭಸ್ಮ ಸಂಪ್ರೋಕ್ಷಣೆ ಮಾಡಿಸಿದ್ದಾರೆ. ಉಡುಪಿಯ ಕಸ್ತೂರ್ಬಾ ನಗರದಲ್ಲಿ ಮಣಿಕಂಠನಿಗೆ ಪೂಜೆ ನಡೆಯುತ್ತಿತ್ತು. …
-
ಯುವಕ,ಯುವತಿಯರೆಂದರೇ ದೇಶದ ಆಸ್ತಿ. ನಮ್ಮ ದೇಶದ ಯುವಕ/ಯುವತಿಯರ ಕಾರ್ಯಸಾದನೆ,ಗುರಿ,ಕಲಿಕಾಮಟ್ಟ, ಶ್ರದ್ಧೆ ನಮ್ಮ ದೇಶವನ್ನು ಅಭಿವೃದ್ಧಿಯ ಕಡೆಗೆ ಕೊಂಡ್ಯೊಯುವುದರಲ್ಲಿ ಅನುಮಾನವೇ ಇಲ್ಲ. ನಾನಿಂದು ಹೆಮ್ಮೆಯಿಂದ ಪರಿಚಯಿಸುವ ಪ್ರತಿಭೆ ಸಿಕ್ಕ ಅಲ್ಪ ಪ್ರಮಾಣದ ಅವಕಾಶವನ್ನು ಸಮಯೋಚಿತ್ತವಾಗಿ ಉಪಯೋಗಿಸುತ್ತ ಎಲ್ಲಾ ಕ್ಷೇತ್ರಗಳಲ್ಲಿನ ಸಾಧನೆಯ ಬೆಳ್ಳಿ ಚುಕ್ಕಿ …
-
latestಉಡುಪಿ
ಉಡುಪಿ | ‘MBBS’ ಕೂಡಾ ಕುಡಿದು ಬೀದಿ ಗಲಾಟೆ ಮಾಡಿಕೊಳ್ಳಲು ಶುರುಮಾಡಿದೆ | ವಿದ್ಯಾರ್ಥಿನಿ ಸೇರಿ ಮೂವರು ವೈದ್ಯ ವಿದ್ಯಾರ್ಥಿಗಳ ಸ್ಟ್ರೀಟ್ ಫೈಟ್
ಉಡುಪಿ : ಮದ್ಯ ಸೇವಿಸಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ನಡುರಸ್ತೆಯಲ್ಲೇ ಹೊಡೆದಾಡಿಕೊಂಡಿರುವ ಘಟನೆಯೊಂದು ಉಡುಪಿಯ ಪಡುಬಿದ್ರೆ ಪೇಟೆಯಲ್ಲಿ ನಡೆದಿದೆ. ಒಂದೇ ಸ್ಕೂಟರ್ ನಲ್ಲಿ ಓರ್ವ ವಿದ್ಯಾರ್ಥಿನಿ ಹಾಗೂ ಇಬ್ಬರು ವಿದ್ಯಾರ್ಥಿಗಳು ಬರುತ್ತಿದ್ದರು. ಮಾರ್ಗ ಮಧ್ಯದಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಈ …
-
ಮಂಗಳೂರು:ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಪಡಿತರ ಚೀಟಿದಾರರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ. ಜಿಲ್ಲೆಯ ರೈತರು ಬೆಳೆಯುತ್ತಿರುವ ಕುಚ್ಚಲಕ್ಕಿ ಪ್ರಭೇಧಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಹಾಗೂ ಉಮ ತಳಿಗಳನ್ನು ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ಖರೀದಿ ಮಾಡಿ ಪಡಿತರದ …
