This is a sample description of this awesome category
ಇದೀಗ ಆನಂದ್ ಮಹೀಂದ್ರಾ ಅವರು ಮೊಸಳೆ ಮತ್ತು ಜಿಂಕೆಯನ್ನು ಒಳಗೊಂಡಿರುವ ವೀಡಿಯೊ(Deer crocodile Viral Video) ಒಂದನ್ನು ಶೇರ್ ಮಾಡಿದ್ದಾರೆ.
This is a sample description of this awesome category
ಇದೀಗ ಆನಂದ್ ಮಹೀಂದ್ರಾ ಅವರು ಮೊಸಳೆ ಮತ್ತು ಜಿಂಕೆಯನ್ನು ಒಳಗೊಂಡಿರುವ ವೀಡಿಯೊ(Deer crocodile Viral Video) ಒಂದನ್ನು ಶೇರ್ ಮಾಡಿದ್ದಾರೆ.
ರಸ್ತೆಯ ಮಧ್ಯದಲ್ಲಿ ಸೋಮವಾರ ಸಂಜೆ ಬಿಯರ್ ತುಂಬಿದ್ದ ಟ್ರಕ್ವೊಂದು(Beer truck viral video) ಪಲ್ಟಿಯಾಗಿದ್ದು, ಬಿಯರ್ ಬಾಟಲಿಗಾಗಿ ಜನರು ಮುಗಿಬಿದ್ದಿದ್ದಾರೆ.
ಮುಸ್ಲಿಂ ಮಹಿಳೆಯೊಬ್ಬರು ತಲಾಖ್ ಕುರಿತ ರೀಲ್ಸ್ (Instagram talaq reels) ಮಾಡಿ ವೀಡಿಯೋ ಹರಿಬಿಟ್ಟದ್ದು, ಇದರಿಂದ ಪತಿ ನಿಜವಾಗಿಯೂ ತಲಾಖ್ ನೀಡಿದ ಘಟನೆ ನಡೆದಿದೆ.
ದೆಹಲಿ ಮೆಟ್ರೋದಲ್ಲಿ ಕೆಳಗೆ ಮಲಗಿ ಪ್ರೇಮಿಗಳು ರೊಮ್ಯಾನ್ಸ್( Romance in Delhi Metro ) ಮಾಡುತ್ತಿರುವ ವಿಡಿಯೋ ಇದೀಗ ವೈರಲ್ (Delhi Metro Viral Video) ಆಗಿದೆ.
ಇದೀಗ ನವ ಜೋಡಿಗಳು ಹಾವಿನ ಜತೆ ಪ್ರೀ ವೆಡ್ಡಿಂಗ್ ಫೋಟೋಶೂಟ್ (Pre Wedding Photoshoot) ಮಾಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Viral photo: ಇಲ್ಲೊಂದೆಡೆ ಅಚ್ಚರಿಯಲ್ಲಿ ಅಚ್ಚರಿ ಎಂಬಂತೆ ವ್ಯಕ್ತಿಯೊಬ್ಬ ಕಳೆದ 40 ವರ್ಷಗಳಿಂದ ಮೇಲಕ್ಕೆತ್ತಿದ ಕೈಯನ್ನು ಕೆಳಗಿಳಿಸಿಯೇ ಇಲ್ಲ!
Viral video: ಯುವಕನೊಬ್ಬ ಆಕಸ್ಮಾತಾಗಿ ತನ್ನ ಕುಟುಂಬದ ವಾಟ್ಸಾಪ್ ಗ್ರೂಪ್ಗೆ ಬಿಯರ್ ಬಾಟಲಿಯ(Beer bottel) ಫೋಟೊ ಕಳುಹಿಸಿ ಪಜೀತಿಗೆ ಸಿಳುಕಿದ್ದಾನೆ.
ಪಾಟ್ನಾದ ಬಿಹ್ತಾ ಪ್ರದೇಶದಲ್ಲಿ ಇಬ್ಬರು ಶಿಕ್ಷಕರ ನಡುವಿನ ಜಗಳದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ (Teachers Fight video viral) ಎಂದು ವರದಿಯಾಗಿದೆ
ಅಡುಗೆ ಮನೆಯ ಉರಿಯುತ್ತಿರುವ ಸ್ಟವ್ ಮೇಲೆ ಹೋಗಿ ಕೋಳಿ ಕುಳಿತಿದೆ. ಈಗ ಈ ಪ್ರೊ ಆಕ್ಟಿವ್ ( Proactive Chicken video) ಕೋಳಿಯ ಈ ವೀಡಿಯೊ ವೈರಲ್ ಆಗಿದೆ
Lakno: ಇದೀಗ ಓರ್ವ ಮನೆ ಕೆಲಸದಾಕೆ ತನ್ನ ಮೂತ್ರ (Urine) ದಿಂದ ಮನೆ ಶುಚಿಗೊಳಿಸಿದ ಪ್ರಸಂಗವೊಂದು ವರದಿಯಾಗಿ ಈಗ ಗಾಬರಿ ಮೂಡಿಸಿದೆ.