This is a sample description of this awesome category
ವಿಡಿಯೋದಲ್ಲಿ ಪತಿ-ಪತ್ನಿ (Aunty Uncle Viral Video) ಜಗಳವಾಡುತ್ತಿರುವ ದೃಶ್ಯ ಸೆರೆಯಾಗಿದೆ. ನೀವು ಈ ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗಬಹುದು!!.
This is a sample description of this awesome category
ವಿಡಿಯೋದಲ್ಲಿ ಪತಿ-ಪತ್ನಿ (Aunty Uncle Viral Video) ಜಗಳವಾಡುತ್ತಿರುವ ದೃಶ್ಯ ಸೆರೆಯಾಗಿದೆ. ನೀವು ಈ ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗಬಹುದು!!.
ಇಲ್ಲೊಬ್ಬಳು ಗಟ್ಟಿಗಿತ್ತಿ ಹಾವುಗಳೊಂದಿಗೇ ವಿಮಾನದಲ್ಲಿ ಪ್ರಯಾಣ ಮಾಡಿದ್ದಾಳೆ. ಅದೂ ಕೂಡ ಒಂದೆರಡು ಹಾವಲ್ಲ, ಬರೋಬ್ಬರಿ 22 ಹಾವುಗಳು!
ರಾಜಸ್ಥಾನದ ಉದಯಪುರದಲ್ಲಿ ದುಬಾರಿ ಕಾರು ಖರೀದಿ ಮಾಡಿದ ಗ್ರಾಹಕರ ಕಾರು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಾಗ ಕತ್ತೆ ಮೂಲಕ ಶೋರೂಂಗೆ ಎಳೆದುಕೊಂಡಿದ್ದನೆ.
ಕನ್ನಡ ಹಾಡಿಗೆ ಪಿಯಾನೋ ನುಡಿಸಿದ ಪುಟ್ಟ ಬಾಲಕಿಯ ಪ್ರತಿಭೆಗೆ ಪ್ರಧಾನಿ ನರೇಂದ್ರ ಮೋದಿ ಮನಸೋತಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಾಗಿದ್ರೆ ಫೋನ್ ಯೂಸ್ (Mobile Using) ಮಾಡುವಾಗ ನಾವು ಜಾಗ್ರತರಾಗಿರಬೇಕಾದ ವಿಚಾರಗಳಾವುವು? ತಲೆಯಲ್ಲಿಡಬೇಕಾದ ಅಂಶಜಳಾವುವು?ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ರಸ್ತೆಯಲ್ಲಿ ತೆರಳುವ ವೇಳೆ ಒಂದು ಬೀದಿ ನಾಯಿ ಆತನ ಬಳಿ ಬಂದಿದ್ದು, ನಂತರ 7,8 ನಾಯಿಗಳು ಪುಟ್ಟ ಬಾಲಕನನ್ನು ಅಟ್ಟಾಡಿಸಿ, ಎಳೆದಾಡಿದ್ದಾವೆ.
ನರೇಂದ್ರ ಮೋದಿ ಅವರ ಕಟೌಟ್ (Modi Cutout) ಮೇಲಿದ್ದ ನೀರನ್ನು ಗ್ರಾಮಸ್ಥನೊಬ್ಬ ಒರೆಸಿ, ಸ್ವಚ್ಛಮಾಡಿದ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.
ನೀವು ಈಗಾಗಲೇ ಈ ವೀಡಿಯೋ ನೋಡಿರಬಹುದು. ವೀಡಿಯೋ(video) ದಲ್ಲಿ ಮಹಿಳೆ ನೆಡೆದುಕೊಂಡು ಹೋಗುವಾಗ ಕಳ್ಳ ಅವಳನ್ನು ಹಿಂಬಾಲಿಸಿ ಬರುತ್ತಾನೆ.