Includes all forms of competitive physical activity or games.
ಮೆಸ್ಸಿ ಕೊಡಲು ಮುಂದಾಗಿರುವ ಗಿಫ್ಟ್ ಬಂಗಾರದ ಐಫೋನ್ ಗಳು!
Includes all forms of competitive physical activity or games.
ಮೆಸ್ಸಿ ಕೊಡಲು ಮುಂದಾಗಿರುವ ಗಿಫ್ಟ್ ಬಂಗಾರದ ಐಫೋನ್ ಗಳು!
ಸದ್ಯ ಡ್ಯಾಶಿಂಗ್ ಆಲ್ ರೌಂಡರ್ ರವೀಂದ್ರ ಜಡೇಜಾ ಸದ್ಯ ಭರ್ಜರಿ ಫಾರ್ಮ್ ನಲ್ಲಿದ್ದಾರೆ.
ಮೊಹಮ್ಮದ್ ಶಮಿ ಬದಲಿಗೆ ವೇಗದ ಬೌಲರ್ ಉಮೇಶ್ ಯಾದವ್ (Umesh Yadav) ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.
ಆಂಗ್ಲರ ತಂಡ 256 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ 2 ಟೆಸ್ಟ್ಗಳ ಸರಣಿಯನ್ನು ನ್ಯೂಜಿಲೆಂಡ್ (New Zealand) 1-1ರಲ್ಲಿ ಸಮಬಲಗೊಳಿಸಿದೆ.
ಟೀಮ್ ಇಂಡಿಯಾ ಸ್ಟಾರ್ ಬೌಲರ್ ಜಸ್ಪ್ರಿತ್ ಬೂಮ್ರಾ (Jasprit Bumrah ) ಅವರು, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಜೊತೆಗೆ ಸಂಭವನೀಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಡುವುದು ಅನುಮಾನವೆನಿಸಿದೆ.
Cricket tournament : ಈ ಹಿನ್ನೆಲೆ ರಾಜಕೀಯ ಪ್ರೇರಿತ ಕ್ರಿಕೆಟ್ ಟೂರ್ನಿಗಳನ್ನು (Cricket tournament) ನಿರ್ಬಂಧಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಆದೇಶ ಹೊರಡಿಸಿದ್ದಾರೆ.
Bjorn Borg: ಬ್ಯೋನ್ ಬೋರ್ಗ್ ಹಾಗೂ ವಿಜಯ್ ಅಮೃತ್ರಾಜ್ ಸನ್ಮಾನ ಸಮಾರಂಭವು ಮಂಗಳವಾರ ಬೆಳಗ್ಗೆ 9.30ಕ್ಕೆ ನಿಗದಿಯಾಗಿತ್ತು.
Sourav Ganguly : ಇದೀಗ ಸೌರವ್ ಪಾತ್ರಕ್ಕೆ ಬಣ್ಣ ಹಚ್ಚಲಿರುವ ನಟನ ಆಯ್ಕೆಯಾಗಿದ್ದು, ಬೆಳ್ಳಿ ಪರದೆಯ ಮೇಲೆ ಸೌರವ್ ಪಾತ್ರದಲ್ಲಿ ರಣಬೀರ್ ಕಪೂರ್ ( Ranbir Kapoor) ಮಿಂಚಲಿದ್ದಾರೆ ಎಂದು ತಿಳಿದುಬಂದಿದೆ.
Richest female cricketers : ಕ್ರಿಕೆಟ್ ಪ್ರಿಯರನನ್ನು ಹುಚ್ಚೆದ್ದು ಕುಣಿಸುವಂತಹ, ಕ್ರಿಕೆಟರ್ಸ್ ಗಳ ಬಗ್ಗೆ ಮಾಹಿತಿ ಇಲ್ಲಿದೆ.
Sania Mirza: WTA ದುಬೈ ಡ್ಯೂಟಿ ಫ್ರೀ ಚಾಂಪಿಯನ್ ಶಿಪ್’ನಲ್ಲಿ ಮೊದಲ ಸುತ್ತಿನಲ್ಲೇ ಸೋಲನ್ನುಂಡ ಭಾರತದ ಟೆನಿಸ್(Tennis) ತಾರೆ ತಮ್ಮ ಅದ್ಭುತ ವೃತ್ತಿಜೀವನವನಕ್ಕೆ ವಿದಾಯವನ್ನು ಹೇಳಿದರು.