Includes all forms of competitive physical activity or games.
Paris Olympics 2024: ಕಳೆದ ಒಂದು ವಾರದಿಂದ ಪ್ಯಾರೀಸ್ನಲ್ಲಿ ಕ್ರೀಡಾ ಹಬ್ಬ ನಡೆಯುತ್ತಿದೆ. ನಮ್ಮ ದೇಶದ ಕ್ರೀಡಾ ಪಟುಗಳು ತಮ್ಮ ಸಾಮರ್ಥ್ಯವನ್ನು ತೋರುತ್ತಿದ್ದಾರೆ.
Includes all forms of competitive physical activity or games.
Paris Olympics 2024: ಕಳೆದ ಒಂದು ವಾರದಿಂದ ಪ್ಯಾರೀಸ್ನಲ್ಲಿ ಕ್ರೀಡಾ ಹಬ್ಬ ನಡೆಯುತ್ತಿದೆ. ನಮ್ಮ ದೇಶದ ಕ್ರೀಡಾ ಪಟುಗಳು ತಮ್ಮ ಸಾಮರ್ಥ್ಯವನ್ನು ತೋರುತ್ತಿದ್ದಾರೆ.
Olympics News: ಮಹಿಳಾ ಬಾಕ್ಸರ್ ಜೊತೆ ”ಜೈವಿಕ ಪುರುಷ” ಬಾಕ್ಸರ್ ಸೆಣಸಾಡಿದ್ದು, ಪಂದ್ಯ ಕೇವಲ 45 ಸೆಕೆಂಡ್ ನಲ್ಲೇ ಅಂತ್ಯವಾಗಿ ವೇದಿಕೆಯಲ್ಲೇ ಮಹಿಳಾ ಬಾಕ್ಸರ್ ಬಿಕ್ಕಿ ಬಿಕ್ಕಿ ಅತ್ತ ಘಟನೆ ಇದೀಗ ವೈರಲ್ ಆಗುತ್ತಿದೆ.
Olympics medal: ಒಲಿಂಪಿಕ್ಸ್ನಲ್ಲಿ ಪದಕ ಗೆದ್ದವರು ಅದನ್ನು ಯಾಕೆ ಕಚ್ಚುತ್ತಾರೆ ಈ ಗೊಂದಲ ಇದ್ದೇ ಇರುತ್ತೆ. ಬನ್ನಿ ನಿಮ್ಮ ಗೊಂದಲಕ್ಕೆ ಇಲ್ಲಿ ಉತ್ತರ ತಿಳಿಯೋಣ.
Paris Olympics 2024:ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬರೀ ಕ್ರೀಡಾಪಟುಗಳಿಗೆ ಬರೋಬ್ಬರಿ 3 ಲಕ್ಷ ಕಾಂಡೋಮ್ ಗಳನ್ನು (Condoms) ವಿತರಿಸಲಾಗಿದೆ.
Paris Olympics 2024: ಈಗ ವಿಶ್ವದ ಚಿತ್ತ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಗೇಮ್ಸ್ನತ್ತ ನೆಟ್ಟಿದೆ. ಅದರಲ್ಲೂ ಭಾರತೀಯ ಸಾಧನೆ ಬಗ್ಗೆ ದೇಶದ ನಾಗರೀಕರು ಕುತೂಹಲದಿಂದ ಎದುರುನೋಡುತ್ತಿದ್ದಾರೆ.
Shreyanka Patil: ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕೂಟದಿಂದ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಹೊರಬಿದ್ದಿದ್ದಾರೆ.
Cricketer Murder: ಶ್ರೀಲಂಕಾದ ಮಾಜಿ ಕ್ರಿಕೆಟಿಗನನ್ನು ಪತ್ನಿ ಮತ್ತು ಮಕ್ಕಳ ಎದುರೇ ಮನೆಯಲ್ಲಿಯೇ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆಗೈದ ಘಟನೆಯೊಂದು ನಡೆದಿದೆ.
Virat Kohli: ಭಾರತ ಕ್ರಿಕೆಟ್ ಲೋಕದ ದೃವ ತಾರೆ ವಿರಾಟ್ ಕೊಹ್ಲಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಈ ಅಭಿಮಾನದಿಂದ ಅವರನ್ನು ಅನುಸರಿಸುವವರೂ ಅನೇಕ ಮಂದಿ ಇದ್ದಾರೆ.
Rahul Dravid: ರಾಹುಲ್ ದ್ರಾವಿಡ್(Rahul Dravid) ಕಪ್ ಗೆದ್ದ ಬಳಿಕತ್ತೊಮ್ಮೆ ಕನ್ನಡಿಗರ, ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ.
Team India Coach: ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್(Goutham Gambeer) ಭಾರತ ತಂಡದ ಮುಖ್ಯ ಕೋಚ್ ಆಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.