You can enter a simple description of this category here
ಯಾವಾಗಲಾದರೂ ಒಮ್ಮೆ ಆಪ್ ಓಪನ್ ಮಾಡಿದ್ರೆ ಲಾಕ್ ಮರೆತಿರುತ್ತದೆ. ಮೊಬೈಲ್ ಲಾಕ್ ಪ್ಯಾಟರ್ನ್ ಒಪನ್ ಮಾಡಲು ಶತಪ್ರಯತ್ನ ಮಾಡಬೇಕಾಗುತ್ತದೆ.
You can enter a simple description of this category here
ಕರೆಂಟ್ ಇಲ್ಲದಿರುವಾಗ ಈ ಬಲ್ಬ್ ಸುಮಾರು 6 ಗಂಟೆಗಳ ಕಾಲ ನಿರಂತರ ಬೆಳಕಿನ ಬ್ಯಾಕಪ್ ಅನ್ನು ನೀಡುತ್ತದೆ. 2000mAh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿವೆ.
ಸೋಲಾರ್ ಫ್ಯಾನ್ನ ಬ್ಯಾಟರಿಯನ್ನು ವಿದ್ಯುಚ್ಛಕ್ತಿಯನ್ನು ಬಳಸಿ ಚಾರ್ಜ್ ಮಾಡಬಹುದಾಗಿದ್ದು, ಇದು ಕೆಲವೇ ಗಂಟೆಗಳಲ್ಲಿ ಫುಲ್ ಚಾರ್ಜ್ ಆಗುತ್ತದೆ.
ಜೊತೆಗೆ ಕರೆಂಟ್ ಇಲ್ಲ ಅನ್ನೋ ಚಿಂತೆ ಕೂಡ ಇಲ್ಲ. ಹೌದು, ಈ ಫ್ಯಾನ್ ವಿದ್ಯುತ್ ಇಲ್ಲದೆಯೇ ಕಾರ್ಯನಿರ್ವಹಿಸಬಲ್ಲ ಫ್ಯಾನ್ ಆಗಿದೆ.
ಇದೀಗ ವಾಟ್ಸಾಪ್ ನ ಈ ಹೊಸ ಫೀಚರ್ನ ಸೇರ್ಪಡೆಯು ಕಂಪನಿಗೆ ಒಂದು ಮಹತ್ವದ ಹೆಜ್ಜೆಯಾಗಿದ್ದು, ಎಲ್ಲಾ ಅಪ್ಲಿಕೇಶನ್ ಗಳಿಗೆ ಪ್ರತಿ ಸ್ಪರ್ದಿಯಾಗಿದೆ.
ಹಾಗಿದ್ರೆ ಫೋನ್ ಯೂಸ್ (Mobile Using) ಮಾಡುವಾಗ ನಾವು ಜಾಗ್ರತರಾಗಿರಬೇಕಾದ ವಿಚಾರಗಳಾವುವು? ತಲೆಯಲ್ಲಿಡಬೇಕಾದ ಅಂಶಜಳಾವುವು?ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಟಾಟಾ ಅಂದು ಮಧ್ಯಮ ಹಾಗೂ ಬಡವರ್ಗದ ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿ ಕಾರು (Tata nano) ಕೊಡಿಸುವಂತಹ ಕನಸು ಕಂಡಿದ್ದರು.
ತಮ್ಮ ಐಫೋನ್ ಗಳಲ್ಲಿ ಹೆಚ್ಚು ಸುರಕ್ಷಿತ ಮತ್ತು ಅತ್ಯುತ್ತಮ ಆಪರೇಟಿಂಗ್ ಸಿಸ್ಟಮ್ ಹೊಂದಲು iOS ಹೊಸ ರೀತಿಯ ಅಪ್ಡೇಟ್(update) ಅನ್ನು ತರುತ್ತಿದೆ.
ಕಾರು ಸಾಲಕ್ಕೆ ಸಂಬಂಧಿಸಿದ ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ಗ್ರಾಹಕರು ತಿಳಿದಿರಬೇಕು. ಈ ಐದು ವಿಷಯಗಳ ಮೇಲೆ ಕೇಂದ್ರೀಕರಿಸಬೇಕು.
ಮಾರುತಿ ಸೂಪರ್ ಕ್ಯಾರಿಯನ್ನು(Maruti Super Carry) ಭಾರತೀಯ ಮಾರುಕಟ್ಟೆಯಲ್ಲಿ ಹೊಸ ರೂಪದಲ್ಲಿ ಬಿಡುಗಡೆ ಮಾಡಿದೆ.