You can enter a simple description of this category here
Best Selfie Camera Mobiles : ಬೆಸ್ಟ್ ಸೆಲ್ಫಿ ಕ್ಯಾಮರಾದ( Best Selfie Camera)ಬಗ್ಗೆ ಗಮನ ಕೊಡುವವರಿಗೆ ಇಂಟ್ರೆಸ್ಟಿಂಗ್ (Intresting) ಮಾಹಿತಿ ತಿಳಿಸಲಾಗಿದೆ.
You can enter a simple description of this category here
ಹೊಸ ಫೀಚರ್ ನೊಂದಿಗೆ ವಾಟ್ಸಪ್ ಲಗ್ಗೆ ಇಟ್ಟಿದ್ದು, ವಾಟ್ಸಪ್ ಬಳಕೆದಾರರ ಜೊತೆಗೆ ಫೇಸ್ಬುಕ್ ಬಳಕೆದಾರರಿಗೂ ಸಿಹಿ ಸುದ್ದಿ ನೀಡಿದೆ.
UK ವೆಸ್ಟ್ ರೇ ಮತ್ತು ಪಾಪಾ ವೆಸ್ಟ್ ರೇ ಪ್ರಯಾಣದ ಸಮಯ 2 ನಿಮಿಷಗಳಿಗಿಂತ ಕಡಿಮೆಯಾಗಿದೆ. ವಿಮಾನ ಹತ್ತಿದ 47 ಸೆಕೆಂಡುಗಳಲ್ಲಿ ತಮ್ಮ ಸ್ಥಾನ ತಲುಪಬಹುದು.
ಸದ್ಯ ಸುಜುಕಿಯು ತನ್ನ ಮೂರನೇ ತಲೆಮಾರಿನ 2023 HAYABUSA ಮಾದರಿಗಾಗಿ ಅತ್ಯಾಕರ್ಷಕ ಹೊಸ ಬಣ್ಣಗಳನ್ನು ಪರಿಚಯಿಸಿದೆ.
Innova Booking Information: ZX ಮತ್ತು ZX(0) ಮಾದರಿಗಳ ಬುಕಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು ಪೂರೈಕೆ ಸವಾಲುಗಳ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
Toyota Booking Stop : ಸದ್ಯ ಭಾರೀ ಬೇಡಿಕೆ ಇರುವ ಟೊಯೊಟಾ ಇನ್ನೋವಾ ಹೈಕ್ರಾಸ್, ಅರ್ಬನ್ ಕ್ರೂಸರ್ ಹೈಬ್ರಿಡ್ ರೂಪಾಂತರಗಳ ಬುಕ್ಕಿಂಗ್ ಸ್ಥಗಿತಗೊಳಿಸಲಾಗುತ್ತಿದೆ.
ಸಿಟಿಲೈನ್ ಕಾರು ಅತ್ಯಂತ ಉದ್ದವಾಗಿದ್ದು( Indias Biggest Passenger Car 2023)ಜೊತೆಗೆ ಹೆಚ್ಚಿನ ಸಂಖ್ಯೆಯ ಜನರಿಗೆ ಅವಕಾಶ ಕಲ್ಪಿಸಲು ವಾಣಿಜ್ಯ ಉದ್ದೇಶಗಳಿಗಾಗಿ ನಿರ್ಮಾಣ ಮಾಡಲಾಗಿದೆ.
ಮೊದಲ ಬಾರಿಗೆ ಮಾರಾಟಕ್ಕೆ ಬಂದಿದ್ದು, Amazon, mi.com ವೆಬ್‌ಸೈಟ್‌ಗಳಲ್ಲಿ ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಗ್ರಾಹಕರಿಗೆ ಲಭ್ಯವಾಗಲಿದೆ.
Best Recharge Plans : ಟೆಲಿಕಾಂ ವಲಯದಲ್ಲಿ ಮೂರನೇ ದೊಡ್ಡ ಸಂಸ್ಥೆಯಾಗಿ ಗುರುತಿಸಿದ್ದು, ವಿ ಟೆಲಿಕಾಂ ಹೊಸ ಪ್ಲ್ಯಾನ್ ಮೂಲಕ ಡೇಟಾ ಪ್ರಿಯರನ್ನು ಸೆಳೆಯಲು ಮುಂದಾಗಿದೆ.
Renault KWID 800cc car Discontinue : ‘ರೆನಾಲ್ಟ್’ ಭಾರತದಲ್ಲಿ ಕಡಿಮೆ ಬೆಲೆಯ ಕ್ವಿಡ್ 800ಸಿಸಿ ಹ್ಯಾಚ್‌ಬ್ಯಾಕ್ ಮಾರಾಟ ಮಾಡುವ ಮೂಲಕ ತನ್ನದೇ ಆದ ಛಾಪು ಮೂಡಿಸಿದೆ.